News

ಅಯೋಧ್ಯೆ ಶ್ರೀರಾಮ ಮಂದಿರದ ಇತಿಹಾಸ ನಿಮಗೆ ತಿಳಿದಿದೆಯೇ ? ಪ್ರತಿಯೊಬ್ಬ ಹಿಂದೂ ತಿಳಿದುಕೊಳ್ಳಬೇಕು ಶೇರ್ ಮಾಡಿ

Do you know the history of Sri Rama Mandir in Ayodhya

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಅಯೋಧ್ಯ ಶ್ರೀರಾಮ ಮಂದಿರದ ಬಗ್ಗೆ. ನಾವು ಅಯೋಧ್ಯೆಯಲ್ಲಿ ಭಗವಾನ್ ರಾಮನ ಮಂದಿರವನ್ನು ಶೀಘ್ರದಲ್ಲಿಯೇ ನೋಡಬಹುದಾಗಿತ್ತು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟುವ ಮುನ್ನ ನಾವು ರಾಮ ಮಂದಿರದ ಇತಿಹಾಸವನ್ನು ತಿಳಿದುಕೊಂಡಿರುವುದು ಮುಖ್ಯವಾಗಿರುತ್ತದೆ. ವಿಚಿತ್ರ ಕಥೆಯನ್ನು ಅಯೋಧ್ಯ ರಾಮಮಂದಿರವು ಹೊಂದಿರುವ ದೇವಾಲಯವಾಗಿದ್ದು ಈ ದೇವಾಲಯವನ್ನು ಅನೇಕ ಬಾರಿ ನಿರ್ಮಿಸಲಾಯಿತು ಮತ್ತು ಅನೇಕ ಬಾರಿ ಕೆಡವಲಾಯಿತು ಎಂದು ಹೇಳಲಾಗುತ್ತಿದೆ.

Do you know the history of Sri Rama Mandir in Ayodhya
Do you know the history of Sri Rama Mandir in Ayodhya

ಭಗವಾನ್ ರಾಮನ ಪುತ್ರ ಕುಶ ಈ ದೇವಾಲಯವನ್ನು ನಿರ್ಮಿಸಿದನು :

ಜಲಸಮಾಧಿಯನ್ನು ಭಗವಾನ್ ರಾಮನು ತೆಗೆದುಕೊಂಡ ನಂತರ ಅಯೋಧ್ಯೆ ನಗರವು ಕ್ಷಿಣಿಸಲು ಪ್ರಾರಂಭವಾಯಿತು ಇದನ್ನು ಕಂಡು ಮರುಗಿದಂತಹ ಭಗವಾನ್ ರಾಮನ ಮಗ ಕುಶನು ಪುನಃ ಅಯೋಧ್ಯೆಯನ್ನು ನಿರ್ಮಿಸಿದನು. ರಾಮಜನ್ಮ ಭೂಮಿ ಯಾದ ಅಯೋಧ್ಯೆಯನ್ನು ಸೂರ್ಯವಂಶದ ಕೊನೆಯ ರಾಜನಾಗಿ ಮಹಾರಾಜ ಬೃಹಧ್ಬಲನು ನೋಡಿಕೊಂಡನು. ಸೂರ್ಯವಂಶದ ಕೊನೆಯ ರಾಜನಾದ ಮಹಾರಾಜ ಬೃಹತ್ಬಲನು ಮಹಾಭಾರತದ ಯುದ್ಧದ ಸಮಯದಲ್ಲಿ ಅಭಿಮನ್ಯುವಿನ ಕೈಯಲ್ಲಿ ಸಾವನಪ್ಪುತ್ತಾನೆ.

ರಾಮಜನ್ಮಭೂಮಿಯ ಬಗ್ಗೆ ಇದರ ನಂತರವೂ ಜನರಲ್ಲಿ ಮಾನ್ಯತೆ ಇದ್ದು ದೇವರ ನಾಮಗಳನ್ನು ಪಡಿಸಲಾಗುತ್ತದೆ. ಆದರೆ ಕೆಲವೊಂದು ಪುರಾವೆಗಳ ಪ್ರಕಾರ ಅಯೋಜಿನಗರವು ದಿನ ಕಳೆದಂತೆ ಮಾನ್ಯತೆಯನ್ನು ಕಳೆದುಕೊಳ್ಳುತ್ತಾ ಹೋಯಿತು ಎಂದು ಹೇಳಲಾಗುತ್ತದೆ ಅಯೋಧ್ಯ ರಾಮ ದೇವಾಲಯವನ್ನು ಚಕ್ರವರ್ತಿ ವಿಕ್ರಮಾದಿತ್ಯನು ಇತಿಹಾಸದ ಪ್ರಕಾರ ನಿರ್ಮಿಸಿದನೆಂದು ಹೇಳಲಾಗುತ್ತದೆ.

ವಿಕ್ರಮಾದಿತ್ಯನು ಪುನಃ ಅಯೋಧ್ಯೆಯನ್ನು ನಿರ್ಮಿಸಿದನು :

ವಿಕ್ರಮಾದಿತ್ಯ ಪುರಾವೆಗಳ ಪ್ರಕಾರ ಚಮತ್ಕಾರವನ್ನು ನೋಡಿದ್ದು ವಾಯು ವಿಹಾರಕ್ಕೆ ಎಂದು ವಿಕ್ರಮಾದಿತ್ಯೆಯನ್ನು ಅರಮನೆಯಿಂದ ಹೊರಗೆ ಬಂದ ಸುತ್ತಾಟದಿಂದ ಸುಸ್ತಾದ ಸಂದರ್ಭದಲ್ಲಿ ಸರಯು ನದಿಯ ಬಳಿ ಇರುವ ಮರವೊಂದರ ಕೆಳಗೆ ವಿಕ್ರಮಾದಿತ್ಯನು ವಿಶ್ರಾಂತಿ ಪಡೆಯುತ್ತಾನೆ. ವಿಕ್ರಮಾದಿತ್ಯನು ಅಯೋಧ್ಯೆಯನ್ನು ಆ ಸಂದರ್ಭದಲ್ಲಿ ನೋಡುತ್ತಾನೆ ಅಲ್ಲಿ ಕೇವಲ ಅವನಿಗೆ ಅರಣ್ಯ ಮಾತ್ರ ಕಾಣಿಸುತ್ತದೆ ನಂತರ ಸ್ಥಳದ ಬಗ್ಗೆ ಶೋಧವನ್ನು ನಡೆಸಿದಾಗ ವಿಕ್ರಮಾದಿತ್ಯನು ಅದು ರಾಮ ಜನ್ಮಭೂಮಿ ಎಂಬುದನ್ನು ಋಷಿಮುನಿಗಳು ಸಂತರು ಅವನಿಗೆ ತಿಳಿಸುತ್ತಾರೆ. ವಿಕ್ರಮಾದಿತ್ಯನು ಸ್ಥಳದ ಮಹಿಮೆಯನ್ನು ತಿಳಿದು ಭವ್ಯವಾದ ರಾಮ ದೇವಾಲಯವನ್ನು ಕೊಳವನ್ನು ಅರಮನೆಯನ್ನು ಹಾಗೂ ಬಾವಿಯನ್ನು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾನೆ.


ಇದನ್ನು ಓದಿ : ಜನವರಿ ತಿಂಗಳ ಗೃಹಲಕ್ಷ್ಮಿ ಹಣ ಅಕೌಂಟ್ ಗೆ ಬಂತೂ ನೋಡಿ ,ಈ ಲಿಂಕ್ ನಲ್ಲಿ ನೀವು ಪರಿಶೀಲಿಸಿ

ದೇವಾಲಯದ ಸ್ಥಳದಲ್ಲಿ ಮಸೀದಿ ನಿರ್ಮಾಣ :

ರಾಜ ಜಯ ಚಂದನ್ ಪಾಣಿಪತ್ ಯುದ್ಧದಲ್ಲಿ ಮರಣವನ್ನು ಹೊಂದಿದ ನಂತರ ಕಾಶಿಯ ಮಧುರ ಮೇಲೆ ಅನೇಕ ಆಕ್ರಮಣಕಾರರು ಅಯೋಧ್ಯೆ ಸೇರಿದಂತೆ ದಾಳಿ ಮಾಡಿ ರಾಮ ದೇವಾಲಯವನ್ನು ನೆಲಸಮ ಮಾಡಿದರು ಹಾಗೂ ಅಲ್ಲಿರುವಂತಹ ಪುರೋಹಿತರನ್ನು ಕೂಡ ಹತ್ತಿಗೈದರು. ಆದರೆ ಅವರಿಗೆ 14ನೇ ಶತಮಾನದವರೆಗೂ ಅಯೋಧ್ಯೆಯ ರಾಮ ಮಂದಿರವನ್ನು ಕೆಡವಲು ಸಾಧ್ಯವಾಗಲಿಲ್ಲ. ಭವ್ಯವಾದ ರಾಮ ದೇವಾಲಯವಿತೆಂದು ಸಿಕಂದರ್ಯ ಆಳ್ವಿಕೆಯಲ್ಲಿ ಹೇಳಲಾಗಿದೆ. 1527ರಿಂದ 28ನೇ ಅವಧಿಯಲ್ಲಿ ಆ ಸ್ಥಳದಲ್ಲಿ ಭವ್ಯ ರಾಮ ದೇವಾಲಯವನ್ನು ನೆಲಸಮಗೊಳಿಸಿ ಮಸೀದಿಯನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತಿದ್ದು ತದನಂತರ ಅಯೋಧ್ಯ ರಾಮಮಂದಿರದ ನಿರ್ಮಾಣ ಕಾರ್ಯವು 2020ರ ಆಗಸ್ಟ್ ಐದರಂದು ಮತ್ತೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದೆ.

ಹೀಗೆ ಅಯೋಧ್ಯ ರಾಮಮಂದಿರದ ಕುರಿತು ಸಾಕಷ್ಟು ಇತಿಹಾಸವನ್ನು ನಾವು ನೋಡಬಹುದು ಅಲ್ಲದೆ ಈ ರಾಮಮಂದಿರವು ಸಾಕಷ್ಟು ಬಾರಿ ನಿರ್ಮಾಣವಾಗುವುದಲ್ಲದೆ ಕೆಡವಲಾಯಿತು ಎಂದು ಕೂಡ ಹೇಳಲಾಗಿದ್ದು ಇನ್ನು ಇದೀಗ 2024ರಲ್ಲಿ ಆಯೋಧ್ಯ ರಾಮಮಂದಿರದ ರಾಮನ ಪ್ರತಿಷ್ಠಾಪನ ಆಗಲಿದೆ ಎಂಬುದರ ಬಗ್ಗೆ ನೋಡಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲಾ ಹಿಂದೂ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...