ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಆಸ್ತಿ ಹಂಚಿಕೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಸಕಾಲದಲ್ಲಿ ಕುಟುಂಬದ ಹಿರಿಯ ಸದಸ್ಯರಿಗೆ ಆಸ್ತಿಯನ್ನು ಸರಿಯಾದ ಮಾರ್ಗವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದರಂತೆ ಆಸ್ತಿಗೆ ಸಂಬಂಧಿಸಿದಂತೆ ಸ್ಪಷ್ಟ ಕಾನೂನುಗಳು ಭಾರತದಲ್ಲಿ ಇದ್ದರೂ ಸಹ ಲಕ್ಷಾಂತರ ಪ್ರಕರಣಗಳು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದೇಶದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದೆ. ಹಲವು ವರ್ಷಗಳಿಂದ ಇಂತಹ ಪ್ರಕರಣಗಳು ಬಗೆಹರಿಯದೆ ಉಳಿದಿವೆ. ಈ ಹಿನ್ನೆಲೆಯಲ್ಲಿ ತಜ್ಞರು ಸಕಾಲದಲ್ಲಿ ಕುಟುಂಬದ ಹಿರಿಯ ಸದಸ್ಯರಿಗೆ ಆಸ್ತಿಯನ್ನು ಹಂಚಿಕೆ ಮಾಡುವ ಸರಿಯಾದ ಮಾರ್ಗ ಎಂದು ಹೇಳಿದ್ದಾರೆ. ಅಜ್ಜ ಮೊಮ್ಮಗನ ನಡುವೆ ಭಾರತದಲ್ಲಿ ಆಸ್ತಿ ವಿಚಾರದಲ್ಲಿ ಆಗಾಗ ಜಗಳ ನಡೆಯುತ್ತಲೇ ಇರುತ್ತದೆ.

ಅಜ್ಜನ ಆಸ್ತಿಯಲ್ಲಿ ಮೊಮ್ಮಗನಿಗೆ ಇರುವ ಹಕ್ಕು :
ಮೊಮ್ಮಗನಿಗೆ ಅಜ್ಜನ ಆಸ್ತಿಯಲ್ಲಿ ಎಷ್ಟಿದೆ ಹಕ್ಕು ಎಂಬುದರ ಬಗ್ಗೆ ನೋಡುವುದಾದರೆ ಯಾವ ರೀತಿಯಲ್ಲಿ ಆಸ್ತಿಯನ್ನು ಕಾನೂನು ತಜ್ಞರು ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು ಎಂದು ಹೇಳುತ್ತಾರೆ. ಹಾಗಾದರೆ ಈ ಆಸ್ತಿ ವಿವಾದದ ಬಗ್ಗೆ ಕಾನೂನು ಏನು ಹೇಳುತ್ತಾರೆ ಎಂದು ನೋಡುವುದಾದರೆ, ತಾತ ತಾನೇ ಸಂಪಾದಿಸಿದಂತಹ ಆಸ್ತಿಯ ಮೇಲೆ ಮೊಮ್ಮಗನಿಗೆ ಜನ್ಮ ಸಿದ್ಧ ಹಕ್ಕನ್ನು ನೀಡಿ ರುತ್ತಾರೆ ಪೂರ್ವಜರ ಆಸ್ತಿಯಲ್ಲಿ ಮೊಮ್ಮಗನಿಗೆ ಮಾತ್ರ ಜನ್ಮ ಸಿದ್ಧ ಹಕ್ಕು ಇರುತ್ತದೆ. ಆದರೆ ಮೊಮ್ಮಕನಿಗೆ ಅಜ್ಜ ಸತ್ತ ತಕ್ಷಣ ಪಾಲು ಸಿಗುವುದಿಲ್ಲ. ಅಜ್ಜ ಆಸ್ತಿಯನ್ನು ಖರೀದಿಸಿದರೆ ಅಂತಹ ಆಸ್ತಿಯನ್ನು ಅಜ್ಜನು ಯಾರಿಗಾದರೂ ನೀಡಬಹುದು ಮತ್ತು ಅಜ್ಜನ ನಿರ್ಧಾರವನ್ನು ಮೊಮ್ಮಗನು ಪ್ರಶ್ನಿಸಲು ಯಾವುದೇ ಅಧಿಕಾರವಿರುವುದಿಲ್ಲ.
ಹೀಗೆ ಅಜ್ಜನ ಆಸ್ತಿಯ ಮೇಲಿನ ಉತ್ತರ ಅಧಿಕಾರದ ಹಕ್ಕು ಹೀಗಿದ್ದು ಒಬ್ಬ ವ್ಯಕ್ತಿಯು ವಿಲ್ ಮಾಡದೆಗೆ ಮರಣ ಹೊಂದಿದ್ದರೆ ಅವನ ತಕ್ಷಣದ ಕಾನೂನು ಉತ್ತರಾಧಿಕಾರಿಗಳು ಅಂದರೆ ಹೆಂಡತಿ ಮಗ ಮಗಳು ಮಾತ್ರ ಅವನ ಸ್ವಯಂ ಸಂಪಾದಿಸಿದ ಆಸ್ತಿಯೇ ಉತ್ತರ ಅಧಿಕಾರಿಯಾಗಿರುತ್ತಾರೆ ಆದರೆ ಮೊಮ್ಮಗನಿಗೆ ಇದರಲ್ಲಿ ಪಾಲು ಸಿಗುವುದಿಲ್ಲ. ಸತ್ತಂತಹ ವ್ಯಕ್ತಿಯ ಪತ್ನಿಪುತ್ರ ಹಾಗೂ ಪುತ್ರಿಯರಿಗೆ ಪಿತ್ರಾರ್ಜಿತವಾಗಿ ಬಂದಂತಹ ಆಸ್ತಿಯನ್ನು ಅವರ ವೈಯಕ್ತಿಕ ಆಸ್ತಿ ಎಂದು ಪರಿಗಣಿಸಲಾಗುತ್ತದೆ ಯಾರಿಗೂ ಇರುವುದಿಲ್ಲ ಯಾವುದೇ ಪುತ್ರರು ಅಥವಾ ಪುತ್ರಿಯರು ಅಜ್ಜನ ಮರಣದ ಮೊದಲು ಬರಣಿಸಿದ ಮಗ ಅಥವಾ ಮಗಳ ಕಾನೂನು ಬದ್ಧ ಉತ್ತರ ಅಧಿಕಾರಿಯು ಮೊದಲ ಮಗ ಅಥವಾ ಮಗಳಿಗೆ ನೀಡಬೇಕಾದಂತಹ ಆಸ್ತಿಯನ್ನು ಅವನು ಪಡೆಯುತ್ತಾನೆ.
ಇದನ್ನು ಓದಿ : ಕೋವಿಡ್ ರೂಪಾಂತರ ಪ್ರಕರಣ ಹಿನ್ನೆಲೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ
ಒಬ್ಬ ವ್ಯಕ್ತಿಯ ಅಜ್ಜ ಸತ್ತರೆ ಅವನ ತಂದೆಗೆ ಅವನ ಅಜ್ಜನ ಆಸ್ತಿ ಮೊದಲು ಹೋಗುತ್ತದೆ. ಇದಾದ ನಂತರ ಮೊಮ್ಮಗನು ತಂದೆಯಿಂದ ಪಾಲು ಪಡೆಯುತ್ತಾನೆ ಒಬ್ಬ ವ್ಯಕ್ತಿ ತನ್ನ ಅಜ್ಜನ ಮರಣದ ಮೊದಲು ಮರಣ ಹೊಂದಿದರೆ ತನ್ನ ಜನ ಆಸ್ತಿಯನ್ನು ಅವನು ಪಡೆಯುತ್ತಾನೆ. ಮೊಮ್ಮಗನಿಗೆ ಪೂರ್ವಜರ ಆಸ್ತಿಯ ಮೇಲಿನ ಹಕ್ಕುಗಳು ಜನ್ಮಸಿದ್ಧ ಹಕ್ಕುಗಳಾಗಿದ್ದು ಯಾವುದೇ ವಿವಾದವು ಈ ವಿಷಯದಲ್ಲಿ ಉಂಟಾದರೆ ಸಿವಿಲ್ ನ್ಯಾಯಾಲಯಕ್ಕೆ ಹೋಗಬಹುದಾಗಿದೆ. ಹಾಗಾಗಿ ಪಿತ್ರಾರ್ಜಿತವಾಗಿ ಪಡೆದ ಪಿತ್ರಾರ್ಜಿತ ಆಸ್ತಿಗೆ ತಂದೆ ಅಥವಾ ಅಜ್ಜ ತನ್ನ ಪೂರ್ವಜರಿಂದ ಅರ್ಹರಾಗಿರುತ್ತಾರೆ. ಆದರೆ ಅಜ್ಜದು ತೀರಿಕೊಂಡ ನಂತರ ಪೂರ್ವಿಕರ ಆಸ್ತಿ ತಂದೆಗೆ ಹೋಗುತ್ತದೆಯೇ ವಿನಹ ಮೊಮ್ಮಗನಿಗೆ ಹೋಗುವುದಿಲ್ಲ.
ಹೀಗೆ ಆಸ್ತಿಗೆ ಸಂಬಂಧಿಸಿದಂತೆ ನಮ್ಮ ಭಾರತದಲ್ಲಿ ಸಾಕಷ್ಟು ಕಾನೂನುಗಳು ಸ್ಪಷ್ಟವಾಗಿದ್ದು ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಪೂರ್ವಜರ ಆಸ್ತಿಯಲ್ಲಿ ತಂದೆ ಏನಾದರೂ ಆಸ್ತಿಯನ್ನು ಪಾಲು ನೀಡಲು ನಿರಾಕರಿಸಿದರೆ ಅಂತಹ ಸಂದರ್ಭದಲ್ಲಿ ಮೊಮ್ಮಗನು ನ್ಯಾಯಾಲಯದ ಮೊರೆ ಹೋಗಬಹುದಾಗಿದೆ. ಹೀಗೆ ಈ ಆಸ್ತಿಗೆ ಸಂಬಂಧಿಸಿದಂತಹ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಅಥವಾ ಬಂದು ಮಿತ್ರರಿಗೆ ಶೇರ್ ಮಾಡಿ ಇದರಿಂದ ಅವರು ಆಸ್ತಿಯ ಬಗ್ಗೆ ನಮ್ಮ ಭಾರತದಲ್ಲಿ ಯಾವ ರೀತಿಯ ಕಾನೂನುಗಳು ಇವೆ ಎಂಬುದರ ಬಗ್ಗೆ ತಿಳಿದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ಸ್ವಂತ ಉದ್ಯೋಗ ಮಾಡುವವರಿಗೆ 10 ಲಕ್ಷ ಸಾಲ ಸೌಲಭ್ಯ ಕೂಡಲೇ ಅರ್ಜಿ ಸಲ್ಲಿಸಿ
- ಉಚಿತ ಪ್ರಯಾಣ ಮಾಡುವವರೇ ಗಮನಿಸಿ : ಈ ನಿಯಮ ಮುರಿದರೆ 500 ದಂಡ ಫಿಕ್ಸ್