News

ಈ ಬಿಸಿನೆಸ್ ಮಾಡುವುದರಿಂದ ತಿಂಗಳಿಗೆ ಒಂದು ಲಕ್ಷ ದುಡಿಮೆ ಮಾಡಬಹುದು

Doing this business can earn one lakh per month

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಈ ಒಂದು ಬಿಸಿನೆಸ್ ಮಾಡುವುದರ ಮೂಲಕ ತಿಂಗಳಿಗೆ ಒಂದು ಲಕ್ಷ ಹಣವನ್ನು ದುಡಿಯಬಹುದು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಹಾಗೂ ಹೋಟೆಲ್ಗಳಿಗೆ ದೇವಸ್ಥಾನಗಳಿಗೆ ಇತ್ತೀಚಿನ ದಿನಗಳಲ್ಲಿ ಊಟ ಅಥವಾ ಪ್ರಸಾದವನ್ನು ಪ್ಲಾಸ್ಟಿಕ್ ಪ್ಲೇಟ್ ನಲ್ಲಿ ಕೊಡುತ್ತಾರೆ. ಯಾವುದೇ ಮೂಲೆಗೆ ಹೋದರು ಆಹಾರ ಪದಾರ್ಥಗಳನ್ನು ಇದೇ ರೀತಿಯ ಪ್ಲೇಟ್ ಗಳಲ್ಲಿಯೇ ಬಡಿಸುವುದನ್ನು ನೋಡುವುದರಿಂದ ದೇಶದಲ್ಲಿ ಇದಕ್ಕೆ ಬೇಡಿಕೆ ಎಷ್ಟಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

Doing this business can earn one lakh per month

ಇದಲ್ಲದೆ ಹಳ್ಳಿಯೊಂದರ ಮನೆ ಒಳಗು ಕೂಡ ಕೆಲಸ ಮಾಡುವವರಿಗೆ ಜಮೀನಿನಲ್ಲಿ ಊಟ ಕೊಡುವುದಕ್ಕಾಗಿ ಅಥವಾ ಅತಿಥಿಗಳಿಗೆ ತಿಂಡಿಯನ್ನು ಕೊಡುವುದಕ್ಕೆ ಆಗಲಿ ಸಾಕಷ್ಟು ಪ್ಲೇಟ್ ಗಳನ್ನು ಬಳಸಲು ಎಂದರೆ ಇದರ ಬಹಳ ಪ್ರಾಫಿಟ್ ನಲ್ಲಿ ನಡೆಯುತ್ತಿರುವ ಬ್ಯುಸಿನೆಸ್ ಆಗಿದೆ.

ಆಟೋ ಮ್ಯಾನುವಲ್ ಮಿಷನ್ :

85,000 ಕ್ಕಿಂತ ಹೆಚ್ಚು ಬೆಲೆಯಲ್ಲಿ ನೀವು ಆಟೋಮ್ಯಾಟಿಕ್ ಮಿಷನ್ ಪಡೆಯಬಹುದಾಗಿದ್ದು ಬೇರೆ ಬೇರೆ ವಿಭಾಗದಲ್ಲಿಯೂ ಸಹ ಇವುಗಳು ಸಿಗುತ್ತದೆ ಅದರಂತೆ ಸಿಂಗಲ್ ಮಿಷನ್ ಅನ್ನು ನೀವು ತೆಗೆದುಕೊಂಡರೆ 85,000ಗಳಾಗುತ್ತದೆ ಅದೇ ರೀತಿ ನೀವೇನಾದರೂ ಡಬಲ್ ಮಿಷನ್ ತೆಗೆದುಕೊಂಡರೆ 1.5 ಲಕ್ಷಕ್ಕೆ ಪೇಪರ್ ಪ್ಲೇಟ್ ತಯಾರಿಸುವುದಕ್ಕಾಗಿ ಎರಡು ಮಿಷನ್ ಗಳನ್ನು ಖರೀದಿಸಬಹುದಾಗಿದೆ. ಮಿಷನ್ ಮ್ಯಾನುಫ್ಯಾಕ್ಚರ್ ಮಾಡುವವರೇ ಪೇಪರ್ ಪ್ಲೇಟ್ ಮಾಡುವುದಕ್ಕೆ ರಾ ಮೆಟೀರಿಯಲ್ ಗಳನ್ನು ಕೊಡುತ್ತಾರೆ.

ಪ್ರಿನ್ಸ್ ಎಂಟರ್ಪ್ರೈಸಸ್ :

ಪ್ರಿನ್ಸ್ ಎಂಟರ್ಪ್ರೈಸಸ್ ಕರ್ನಾಟಕದಲ್ಲಿ ಹುಬ್ಬಳ್ಳಿಯಲ್ಲಿದ್ದು ಇವರು ಮಿಷನ್ ಸೇಲ್ ಮಾಡುವುದರಿಂದ ಹಿಡಿದು ಆಸಕ್ತಿ ಹೊಂದಿರುವವರಿಗೆ ಟ್ರೈನಿಂಗ್ ಸಹ ಅವರೇ ನೀಡುತ್ತಾರೆ. ನೀವು ಹೇಳಿರುವ ಜಾಗಕ್ಕೆ ಇನ್ಸ್ಟಾಲೇಶನ್ ಮಾಡಿಕೊಟ್ಟು ತಂದು ಕೊಡುವುದರ ಮೂಲಕ ಅಲ್ಲು ಕೂಡ ಕೆಲವೊಂದು ಪ್ಲೇಟ್ಗಳನ್ನು ಹೇಗೆ ತಯಾರಿಸಬೇಕು ಎಂಬುದರ ಪೂರ್ತಿ ತರಬೇತಿಯನ್ನು ನಿಮಗೆ ನೀಡುತ್ತಾರೆ. ಎಲ್ಲ ರೀತಿಯ ಮಾರ್ಕೆಟಿಂಗ್ ಐಡಿಯಾ ಗಳನ್ನು ನಿಮಗೆ ಅವರು ಕೊಡುತ್ತಾರೆ ನೀವು ನಿಮ್ಮ ಜ್ಞಾನವನ್ನು ಉಪಯೋಗಿಸುವುದರ ಮೂಲಕ ಮಾರ್ಕೆಟಿಂಗ್ ಕ್ರಿಯೇಟ್ ಮಾಡಿಕೊಳ್ಳಬೇಕು. ಸದ್ಯಕ್ಕಿರುವ ಪರಿಸ್ಥಿತಿಯಲ್ಲಿ ನೀವು ಯಾವುದೇ ರೀತಿಯ ಮಾರ್ಕೆಟಿಂಗ್ ಮಾಡದೆ ಹೋದರು ಸಹ ಕೆಲವೊಂದಿಷ್ಟು ಜನರಿಗೆ ತಿಳಿದರೆ ಅವರೇ ಬಂದು ಆರ್ಡರ್ ಕೊಡುವಂತಹ ಮಟ್ಟಕ್ಕೆ ಬಿಸಿನೆಸ್ ನಡೆಯುತ್ತದೆ ಎಂದು ನಂಬಬಹುದು.


ಇದನ್ನು ಓದಿ : ಮತ್ತೊಂದು ಭರ್ಜರಿ ಯೋಜನೆ : ಈ ಕೂಡಲೇ ಹೆಸರನ್ನು ನೋಂದಾಯಿಸಿಕೊಳ್ಳಬೇಕು

ಹೆಚ್ಚಿನ ಮಾಹಿತಿ :

ಪ್ರಿನ್ಸೆ ಎಂಟರ್ಪ್ರೈಸಸ್ ರವರು ಫ್ಯಾಕ್ಟರಿಯನ್ನು ಮಾಡುವುದರ ಮೂಲಕ ಪೇಪರ್ ಪ್ಲೇಟ್ ಗಳನ್ನು ಸೇಲ್ ಮಾಡುತ್ತಿದ್ದಾರೆ ಇವರ ಫ್ಯಾಕ್ಟರಿಯಲ್ಲಿ 15 ರಿಂದ 20 ಮಹಿಳೆಯರು ಕೆಲಸ ಮಾಡುತ್ತಿದ್ದು ಒಂದು ಬಾರಿ ಇದಕ್ಕೆ ಬಂಡವಾಳವನ್ನು ಹಾಕಿದರೆ ಕನಿಷ್ಠ ಖರ್ಚು ಸಾಕು ತಿಂಗಳಿಗೆ ಎಂದು ನೋಡುವುದಾದರೆ 50,000 ಉಳಿತಾಯ ಮಾಡಬಹುದಾಗಿದೆ. ಪೇಪರ್ ಪ್ಲೇಟ್ ಗೆ ಸಂಬಂಧಿಸಿದಂತೆ ಈ ಬಿಸಿನೆಸ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವೇನಾದರೂ ತಿಳಿದುಕೊಳ್ಳಲು ಬಯಸುತ್ತಿದ್ದರೆ ಈ ಕೆಳಗಿರುವ ನಂಬರ್ ಗೆ ಕರೆ ಮಾಡುವುದರ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. 7406655765,8050210238 ಈ ನಂಬರ್ ಗೆ ಕರೆ ಮಾಡಿ ಈ ಬಿಸಿನೆಸ್ ಹೇಗೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಈ ಪೇಪರ್ ಪ್ಲೇಟ್ ಬಿಸಿನೆಸ್ ಇಂದ ಸುಮಾರು ತಿಂಗಳಿಗೆ ಒಂದು ಲಕ್ಷ ರೂಪಾಯಿಗಳವರೆಗೆ ಹಣವನ್ನು ಸಂಪಾದಿಸಬಹುದಾಗಿದೆ. ಇದೊಂದು ಬೆಸ್ಟ್ ಬಿಸಿನೆಸ್ ಎಂದು ಹೇಳಿದರು ತಪ್ಪಾಗಲಾರದು. ಹಾಗಾಗಿ ನಿಮಗೆ ತಿಳಿದಿರುವಂತಹ ಎಲ್ಲರಿಗೂ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಮನೆಯಲ್ಲಿಯೇ ಈ ಬಿಸಿನೆಸ್ ಮಾಡುವುದರಿಂದ ಎಷ್ಟು ಆದಾಯ ಪಡೆದು ಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿ, ಧನ್ಯವಾದಗಳು.

ಇತರೆ ವಿಷಯಗಳು :

Treading

Load More...