News

ಹೊಸ ವರ್ಷದಂದು ರಾಜ್ಯ ಸರ್ಕಾರಿ ನೌಕರರಿಗೆ ಡಬಲ್ ಗಿಫ್ಟ್ : 4% ಸಂಬಳ ಹೆಚ್ಚಾಗಲಿದೆ ನೋಡಿ

Double gift to state government employees on New Year

ನಮಸ್ಕಾರ ಸ್ನೇಹಿತರೆ ರಾಜ್ಯದ ಸರ್ಕಾರಿ ನೌಕರರಿಗೆ ಹೊಸ ವರ್ಷದ ಡಬಲ್ ಸಂತೋಷವನ್ನು ತರಬಹುದು ಎಂದು ಹೇಳಬಹುದು ಏಕೆಂದರೆ ಸಾಮಾನ್ಯ ಉದ್ಯೋಗಿಗಳಿಗೆ ಸರ್ಕಾರ ನಾಲ್ಕರಷ್ಟು ತುಟ್ಟಿ ಭತ್ಯೆಯನ್ನು ಉಡುಗೊರೆಯಾಗಿ ನೀಡಬಹುದು. ಪ್ರಸ್ತುತ ಶೇಕಡ 42ರ ದರದಲ್ಲಿ ತುಟ್ಟಿಭತ್ಯೆ ಯನ್ನು ರಾಜ್ಯ ನೌಕರರು ಪಡೆಯುತ್ತಾರೆ. ಇದನ್ನು 42 ರಿಂದ 46 ಕ್ಕೆ ಏರಿಸಲು ಸರ್ಕಾರ ಹೊರಟಿದೆ. ಇದಕ್ಕಾಗಿ ಮುಖ್ಯಮಂತ್ರಿ ಕಚೇರಿಗೆ ಹಣಕಾಸು ಇಲಾಖೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಕಳುಹಿಸಿದ್ದು ಅಂತಿಮ ನಿರ್ಧಾರವನ್ನು ಈ ಕುರಿತು ಮುಖ್ಯಮಂತ್ರಿಯವರು ಕೈಗೊಳ್ಳಲಿದ್ದಾರೆ.

Double gift to state government employees on New Year
Double gift to state government employees on New Year

ರಾಜ್ಯ ಸರ್ಕಾರವು ಕೂಡ ಸರ್ಕಾರಿ ವೇತನ ಹೆಚ್ಚಳ ಮಾಡಲಿದೆ :

ನಿರೀಕ್ಷೆಯಂತೆ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇಕಡ ನಾಲ್ಕರಷ್ಟು ರಾಜ್ಯ ಸರ್ಕಾರವು ಹೆಚ್ಚಳ ಮಾಡಲು ಆದೇಶ ಹೊರಡಿಸಿದೆ. ಪ್ರಸ್ತುತ ಮೂಲವೇತನದ ಶೇಕಡ 42 ರಿಂದ ಶೇಕಡ 46ಕ್ಕೆ ತುಟ್ಟಿಭತ್ಯೆಯ ದರವನ್ನು ಪರಿಷ್ಕರಿಸಿದಂತಾಗುತ್ತದೆ.

ಇದನ್ನು ಓದಿ : ರೈತರ ಸಾಲ ಸಂಪೂರ್ಣ ಮನ್ನಾ: ಸರ್ಕಾರದ ಮಹತ್ವದ ನಿರ್ಧಾರ ,ಇದ್ದರ ಬಗ್ಗೆ ತಿಳಿದಿರಬೇಕು

ಶೇಖಡ 46 ರಷ್ಟು ಕೇಂದ್ರ ಸರ್ಕಾರ ಹೆಚ್ಚಿಸಿದೆ :

ಜುಲೈ 2023 ರಿಂದ ತನ್ನ ಉದ್ಯೋಗಿಗಳ ತುಟಿ ಭತ್ಯೆಯನ್ನು ಕೇಂದ್ರದ ಮೋದಿ ಸರ್ಕಾರವು ಶೇಕಡ ನಾಲ್ಕರಿಂದ 46ಕ್ಕೆ ಹೆಚ್ಚಿಸಿದೆ. ಈ ಬಗ್ಗೆ ನಿರ್ಧಾರವನ್ನು ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಹೇರಿದ ಕಾರಣವಾಗಿ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಈ ಕುರಿತು ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ಮೂಲಕ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಕಳುಹಿಸಿದ್ದರು ಮತದಾನ ಆಗುವವರೆಗೂ ಕಾಯುವಂತೆ ಸೂಚನೆಯನ್ನು ನೀಡಿತ್ತು.

ಹೀಗೆ ಈ ವಿಷಯ ಚುನಾವಣೆಯ ಸಮಯದಿಂದ ಅಂಟಿಕೊಂಡಿದ್ದು ಅಂತಿಮ ನಿರ್ಧಾರಕ್ಕೆ ಮುಖ್ಯಮಂತ್ರಿ ಕಚೇರಿಗೆ ಹಣಕಾಸು ಇಲಾಖೆಯ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಕೆಲವೊಂದು ಮೂಲಗಳು ತಿಳಿಸಿವೆ. ಜನವರಿಯಲ್ಲಿ ಮತ್ತೊಮ್ಮೆ ತುಟ್ಟಿಭತ್ಯೆ ಯನ್ನೂ ಕೇಂದ್ರ ಸರ್ಕಾರವು ವಾಸ್ತವವಾಗಿ ಹೆಚ್ಚಿಸಬಹುದು ಎಂದು ಮಾಹಿತಿಗಳು ತಿಳಿದು ಬರುತ್ತಿದೆ. ಹೀಗೆ ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಾಗಲಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ರಾಜ್ಯ ಸರ್ಕಾರಿ ನೌಕರರಿಗೆ ಶೇರ್ ಮಾಡಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...