ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದರ ಬಗ್ಗೆ. ಸತತ ಎರಡನೇ ದಿನದ ಕುಸಿತಕ್ಕೆ ಸಾಕ್ಷಿಯಾಗಿದ್ದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಇಳಿಕೆಯಲ್ಲಿ ಕಾಣಬಹುದಾಗಿದೆ. ಅದರಂತೆ ಚಿನ್ನದ ಬೆಲೆಯು ಯಾವ ಯಾವ ನಗರಗಳಲ್ಲಿ ಎಷ್ಟು ಎಷ್ಟು ಇದೆ ಎಂಬುದನ್ನು ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
22 ಮತ್ತು 24 ಕ್ಯಾರೆಟ್ ನ ಚಿನ್ನದ ಬೆಲೆ :
22 ಕ್ಯಾರೆಟ್ ನ ಚಿನ್ನದ ಬೆಲೆಯು ಗುರುವಾರ 57450 ಗಳಾಗಿದ್ದರೆ ಅದೇ ರೀತಿ 24 ಕ್ಯಾರೆಟ್ ನ ಚಿನ್ನದ ಬೆಲೆಯು 10 ಗ್ರಾಂ ಗೆ 62670ಗಳಷ್ಟಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಗೋಲ್ಡ್ ರಿಸರ್ವ್ ಬಡ್ಡಿ ದರಗಳಲ್ಲಿನ ಏರಿಳಿತಗಳು ಹಾಗೂ ಹಣದುಬ್ಬರದ ಸ್ಥಿತಿಯಿಂದ ಚಿನ್ನದ ಬೆಲೆಯ ಮೇಲೆ ಇದು ಹೆಚ್ಚಿನ ಪರಿಣಾಮವನ್ನು ಬೀರಿದೆ. ಯಾವ ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ,
ನವದೆಹಲಿ :
ಚಿನ್ನದ ಬೆಲೆಯು 57600 ಹಾಗೂ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು 62820 ರಾಜಧಾನಿ ನವದೆಹಲಿಯಲ್ಲಿ ಚಿನ್ನದ ಬೆಲೆಯನ್ನು ಕಾಣಬಹುದಾಗಿದೆ.
ಬೆಂಗಳೂರು :
22 ಕ್ಯಾರೆಟ್ ನ ಚಿನ್ನದ ಬೆಲೆಯು 52450 ಗಳು ಹಾಗೂ 24 ಕ್ಯಾರೆಟ್ ನ ಚಿನ್ನದ ಬೆಲೆಯು 62670ಗಳು ಬೆಂಗಳೂರಿನಲ್ಲಿ ನೋಡಬಹುದು.
ಇದನ್ನು ಓದಿ : ಜನರಿಗೆ 40,000 ಹಣ ಜಮಾ ಮಾಡಲಾಗುತ್ತಿದೆ; ಈ ತಿಂಗಳು ನೊಂದಣಿಗೆ ಕೊನೆ ಅವಕಾಶ
ಮುಂಬೈ ಚೆನ್ನೈ ಕಲ್ಕತ್ತಾ :
22 ಕ್ಯಾರೆಟ್ ನ 10 ಗ್ರಾಮ್ ನ ಚಿನ್ನದ ಬೆಲೆಯು 52,450 ಹಾಗೂ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು 62670 ರಾಜಧಾನಿ ಮುಂಬೈನಲ್ಲಿ ನೋಡಬಹುದಾಗಿದೆ. ಅದೇ ರೀತಿ ಚೆನ್ನೈನಲ್ಲಿ 58150 ಗಳು 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಾಗಿದ್ದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 63440 ಗಳಷ್ಟಿದೆ. 22 ಕ್ಯಾರೆಟ್ ನ ಚಿನ್ನದ ಬೆಲೆಯು 57450 24 ಕ್ಯಾರೆಟ್ ನ ಚಿನ್ನದ ಬೆಲೆಯು 10 ಗ್ರಾಮ್ ಗೆ 62670 ರೂಪಾಯಿಗಳಲ್ಲಿ ಕೊಲ್ಕತ್ತಾದಲ್ಲಿ ನೋಡಬಹುದು.
ಚಿನ್ನದ ಬೆಲೆಯಲ್ಲಿ ಪ್ರಮುಖ ನಗರಗಳಲ್ಲಿ ಸತತ ಎರಡು ದಿನಗಳಿಂದ ಇಳಿಕೆಯಾಗಿದ್ದು, ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವುದರ ಮೂಲಕ ಚಿನ್ನ ಖರೀದಿ ಮಾಡಲು ಯಾರಾದರೂ ಬಯಸುತ್ತಿದ್ದರೆ ಅವರಿಗೆ ಇದು ಚಿನ್ನ ಖರೀದಿ ಮಾಡಲು ಉತ್ತಮ ಸಮಯ ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತನ ಮಗನನ್ನು ಮದುವೆಯಾಗುವ ವಧುವಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ10% ಮೀಸಲಾತಿ ಜಾರಿಗೆ
- ಮಧ್ಯಂತರ ಬೆಳೆ ವಿಮೆ ರೈತರ ಖಾತೆಗೆ ಜಮಾ : ಯಾರಿಗೆ ಬಂದಿಲ್ಲ ಅವರು ಈ ಲಿಂಕ್ ಬಳಸಿ