ನಮಸ್ಕಾರ ಸ್ನೇಹಿತರೆ ಸರ್ಕಾರದಿಂದ ಬರಬೇಡಿತ ಪ್ರದೇಶದ ರೈತರಿಗೆ ಬರ ಪರಿಹಾರವಾಗಿ ರಾಜ್ಯ ಸರ್ಕಾರವು 2000ಗಳನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದೆ. ಮಳೆಯಲ್ಲಿ ನಂಬಿಕೊಂಡು ಕೃಷಿಯನ್ನು ಮಾಡುವ ರೈತರಿಗೆ ಈ ವರ್ಷ ಮಳೆ ಸರಿಯಾಗಿ ಬಾರದೆ ಭಾರಿ ಪ್ರಮಾಣದಲ್ಲಿ ರೈತರು ನಷ್ಟವನ್ನು ಅನುಭವಿಸಿದ್ದಾರೆ ಇಂತಹ ಪರಿಸ್ಥಿತಿಯನ್ನು ಕರ್ನಾಟಕದಲ್ಲಿರುವ ಬಹುತೇಕ ರೈತರು ಅನುಭವಿಸುತ್ತಿದ್ದು ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರವು ಕೆಲವು ಪ್ರದೇಶಗಳನ್ನು ಬರಪೀಡಿತ ಪ್ರದೇಶಗಳೆಂದು ಕೂಡ ಘೋಷಣೆ ಮಾಡಿದೆ.
223 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳು :
ಒಂದು ಮಳೆಗಾಲ ಕಳೆದು ಇನ್ನೊಂದು ಮಳೆಗಾಲ ಆರಂಭವಾದರೂ ಸಹ ರಾಜ್ಯದ ರೈತರಿಗೆ ಬರ ಪರಿಹಾರದ ಹಣ ಸಿಗುತ್ತಿಲ್ಲ ಎನ್ನುವುದು ವಿಷಾದದ ಸಂಗತಿಯಾಗಿದೆ. ಏಕೆಂದರೆ ಬಹಳ ಹಿಂದೆಯೇ ಬರಬೇಕ ಪ್ರದೇಶ ಎಂದು ರಾಜ್ಯ ಸರ್ಕಾರ 253 ತಾಲೂಕುಗಳನ್ನು ಗುರುತಿಸಿದೆ. ಮಳೆ ಇಲ್ಲದೆ 48.19 ಜಮೀನಿನಲ್ಲಿ ಬೆಳೆ ನಾಶವಾಗಿದೆ.
ಇಂತಹ ಪ್ರದೇಶದಲ್ಲಿ ವಾಸಿಸುವಂತಹ ರೈತರಿಗೆ ಪ್ರತಿ ತಿಂಗಳು ಪರಿಹಾರ ಧನವಾಗಿ ರಾಜ್ಯ ಸರ್ಕಾರ ಹಣ ನೀಡಲಾಗುವುದು ಎಂದು ತಿಳಿಸಿತ್ತು. ಆದರೆ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎನ್ನುವ ಕಾರಣಕ್ಕಾಗಿಯೇ ಇದುವರೆಗೆ ರಾಜ್ಯ ಸರ್ಕಾರವು ರಾಜ್ಯ ರೈತರಿಗೆ ಪರಿಹಾರದ ಹಣವನ್ನು ನೀಡಿರಲಿಲ್ಲ.
ಇದನ್ನು ಓದಿ : ಈ ಜನರಿಗೆ ಮಾತ್ರ ಇನ್ನು ಮುಂದೆ ರೈಲಿನ ಕೆಳಗಿನ ಆಸನಗಳು ಸೀಮಿತ : ಮಹತ್ವದ ನಿರ್ಧಾರ
ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ :
ಇದೀಗ ರಾಜ್ಯ ಸರ್ಕಾರವು ಬರ ಪರಿಹಾರದ ವಿಚಾರವಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿರುವುದಾಗಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ. ಇಂದು ಬರ ಪರಿಹಾರದ ಹಣ ಬರುತ್ತದೆ ನಾಳೆ ಬರುತ್ತದೆ ಎಂದು ಕಾಯುತ್ತಿರುವ ರೈತರಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಪರಿಹಾರದ ಹಣ ಸಿಕ್ಕಿರುವುದಿಲ್ಲ.
ಇದೀಗ ಒಂದು ವಾರದ ಒಳಗಾಗಿ 30 ಲಕ್ಷ ರೈತರಿಗೆ ರಾಜ್ಯ ಸರ್ಕಾರವು ಬರ ಪರಿಹಾರದ ಹಣವನ್ನು ಮೊದಲ ಎರಡು ಸಾವಿರ ರೂಪಾಯಿಗಳನ್ನು ಖಾತೆಗೆ ಜಮ ಮಾಡುವುದಾಗಿ ಭರವಸೆ ನೀಡಿದ್ದಾರೆ. ಬರ ಪರಿಹಾರದ ಹಣವನ್ನು ರೈತರು ಮುಂದಿನ ವಾರಗಳಲ್ಲಿ ಪಡೆಯಬಹುದಾಗಿದ್ದು ಬರ ಪರಿಹಾರವನ್ನು ಪಡೆಯಬೇಕಾದರೆ ಫ್ರೂಟ್ಸ್ ಐಡಿಯನ್ನು ಹೊಂದಿರುವುದು ರೈತರಿಗೆ ಕಡ್ಡಾಯವಾಗಿದೆ.
75 ರಷ್ಟು ರೈತರ ಮಾಹಿತಿಯನ್ನು ಈಗಾಗಲೇ ಫ್ರೂಟ್ಸ್ ಐಡಿ ಹೊಂದಿರುವುದರ ಬಗ್ಗೆ ಸರ್ಕಾರದ ದಾಖಲೆಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದು ಮೊದಲ ಕಂತಿನ 2000ಗಳನ್ನು 30 ಲಕ್ಷ ರೈತರಿಗೆ ನೀಡುವುದಾಗಿ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ರಾಜ್ಯ ಸರ್ಕಾರವು 30 ಲಕ್ಷ ರೈತರಿಗೆ ್‌ಡಿಎಫ್‌ಸಿ ಮಾರ್ಗಸೂಚಿಯನ್ವಯ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಕೂಡ ಹಣ ಬಿಡುಗಡೆಯಾಗಿರುವುದಿಲ್ಲ ಆದರೆ ಕೇಂದ್ರ ಸರ್ಕಾರವೇ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡುವುದಾಗಿ ರಾಜ್ಯದ ಜನತೆಗೆ ತಿಳಿಸಿದ್ದು ಇದರಿಂದ ರೈತರು ಸಂತಸ ಕೊಂಡಿದ್ದಾರೆ. ಅದರಂತೆ ಮುಂದಿನ ವಾರಗಳಲ್ಲಿ ರಾಜ್ಯದ ರೈತರಿಗೆ ಪರ ಪರಿಹಾರದ ಹಣ ಸಿಗಲಿದೆ ಎಂಬ ಮಾಹಿತಿಯನ್ನು ಎಲ್ಲ ರೈತರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಆಧಾರ್ ವಿಳಾಸ ಮೊಬೈಲ್ ಮೂಲಕವೇ ಚೇಂಜ್ ಮಾಡಬಹುದು : ಇಲ್ಲಿದೆ ಸಂಪೂರ್ಣ ಮಾಹಿತಿ
- 1ಲಕ್ಷ ರುಪಾಯಿ ಹೂಡಿಕೆ ಮಾಡಿದರೆ, 50,000 ರೂ ಬಡ್ಡಿ ಸಿಗಲಿದೆ, ಮಾಹಿತಿ ತಿಳಿಯಿರಿ