ನಮಸ್ಕಾರ ಸೇಹಿತರೇ ಎಲ್ಲರ ಮನೆಯಲ್ಲೂ ಕೂಡ ಗ್ಯಾಸ್ ಸಿಲಿಂಡರ್ ನ ಸಾಮಾನ್ಯವಾಗಿ ಹೊಂದಿರುತ್ತಾರೆ. ಈಕೆವೈಸಿ ಯನ್ನು ಅವರೆಲ್ಲರೂ ಸಹ ತಮ್ಮ ಗ್ಯಾಸ ಸಿಲಿಂಡರ್ ಗೆ ಸಂಬಂಧಿಸಿದಂತೆ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಅಲ್ಲದೆ ಗ್ಯಾಸ ಸಿಲಿಂಡರ್ ಗೆ ಈ ಕೆ ವೈ ಸಿ ಮಾಡಿಸುವುದನ್ನು ಸರ್ಕಾರವೂ ಕೂಡ ಕಡ್ಡಾಯಗೊಳಿಸಿದೆ ಒಂದು ವೇಳೆ ನೀವೇನಾದರೂ ಗ್ಯಾಸ್ ಸಿಲಿಂಡರ್ ಗೆ ಈಕೆವೈಸಿ ಮಾಡಿಸದೆ ಇದ್ದರೆ ಮೊಬೈಲ್ ನಲ್ಲಿಯೇ ಸುಲಭವಾಗಿ ಈ ಕೆವೈಸಿ ಮಾಡಬಹುದು ಹಾಗಾದರೆ ಹೇಗೆ ಮೊಬೈಲ್ ನಲ್ಲಿ ಈಕೆ ವೈಸಿ ಮಾಡುವುದನ್ನು ತಿಳಿದುಕೊಳ್ಳಬಹುದು.
ಇಂಡಿಯನ್ ಆಯಿಲ್ 1 ಆಪ್ :
ಗ್ಯಾಸ್ ಸಿಲೆಂಡರ್ ಗೆ ನೀವೇನಾದರೂ ಈ ಕೆವೈಸಿ ಮಾಡಿಸಿಕೊಳ್ಳದೆ ಇದ್ದರೆ ಮೊಬೈಲ್ ಮೂಲಕವೇ ಈಕೇವೈಸಿ ಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಗ್ಯಾಸ್ ಸಿಲಿಂಡರ್ ಗೆ ಈ ಕೆವೈಸಿ ಮಾಡಿಕೊಳ್ಳಬೇಕಾದರೆ ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಅದರಲ್ಲಿ ಇಂಡಿಯನ್ ಆಯಿಲ್ ಡೌನ್ಲೋಡ್ ಮಾಡಬೇಕಾಗುತ್ತದೆ.
ಈ ಕೆ ವೈ ಸಿ ಮಾಡುವ ಹಂತಗಳು :
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇಂಡಿಯನ್ ಆಯಿಲ್ ಒನ್ ಆಪ್ ಅನ್ನು ಡೌನ್ಲೋಡ್ ಮಾಡಿದ ನಂತರ ಮೊದಲಿಗೆ ರಿಜಿಸ್ಟರ್ ಆಗಬೇಕು ಅಥವಾ ಲಾಗಿನ್ ಆಗಬೇಕಾಗುತ್ತದೆ. ನಿಮ್ಮ ಮೊಬೈಲ್ ನಂಬರನ್ನು ಕೇಳಲಾಗುತ್ತದೆ ಅಲ್ಲದೆ ಕೆಲವೊಂದು ಮಾಹಿತಿಗಳನ್ನು ಕೂಡ ಹಾಕಿದ ನಂತರ ನಿಮ್ಮ ಮೊಬೈಲ್ ಫೋನ್ಗೆ ಓಟಿಪಿಯನ್ನು ಕಳುಹಿಸಲಾಗುತ್ತದೆ. ಓಟಿಪಿಯನ್ನು ನಮೂದಿಸಿದ ನಂತರ ಆಪ್ ನ ಹೋಂ ಪೇಜ್ ನಲ್ಲಿರುವ ಮೂರು ಲೈನ್ ಗಳ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಮೈ ಪ್ರೊಫೈಲ್ ಎನ್ನುವ ಆಯ್ಕೆ ಕಾಣುತ್ತದೆ ಅದರಲ್ಲಿ ನೀವು ಗ್ಯಾಸ ಸಿಲಿಂಡರ್ ಯಾರ ಹೆಸರಿಗೆ ಲಿಂಕ್ ಆಗಿದೆಯೋ ಅವರ ಮೊಬೈಲ್ ನಂಬರ್ ನ ಕೊನೆಯ ನಾಲ್ಕು ಡಿಜಿಟ್ ಹಾಗೂ ಎಲ್ ಪಿ ಜಿ ಐ ಡಿ ಸಬ್ಸಿಡಿ ಇದೆಲ್ಲದರ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದಾಗಿದೆ.
ಇದನ್ನು ಓದಿ: ವೈದ್ಯರಿಂದ ಸ್ಫೋಟಕ ಸತ್ಯ ಬಹಿರಂಗ : ತಾಯಿಯೇ ಮಗುವನ್ನು ಕೊಂದ ಕಾರಣ ಬಯಲು!
ನೀವೇನಾದರೂ ಗ್ಯಾಸ ಸಿಲಿಂಡರ್ ಗೆ ಸಬ್ಸಿಡಿ ಪಡೆಯಲು ಅರ್ಹತೆ ಹೊಂದಿದ್ದೀರಿ ಎಂದು ಕಂಡುಬಂದರೆ ಆ ಆಯ್ಕೆಯ ಪಕ್ಕ ಎಸ್ ಎಂದು ಬರೆದಿರುತ್ತದೆ. ಅದಾದ ನಂತರ ಇನ್ನು ಸ್ಕ್ರಾಲ್ ಮಾಡಿದಾಗ ಈ ಕೆ ವೈ ಸಿ ಎನ್ನುವ ಆಪ್ಷನ್ ಗ್ರೀನ್ ಟಿಕ್ ಆಗಿದ್ದರೆ ನಿಮ್ಮ ಗ್ಯಾಸ ಸಿಲಿಂಡರ್ ಗೆ ಹೀಗೆ ವೈಸಿ ಆಗಿದೆ ಎಂದರ್ಥ ಇಲ್ಲದಿದ್ದರೆ ಆ ಹೀಗೆ ಬಿಸಿ ಅನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿದ ನಂತರ ಫೇಸ್ ಅಥೆಂಟಿಕ್ ಕೇಶನ್ ಎನ್ನುವ ಆಪ್ ಡೌನ್ಲೋಡ್ ಮಾಡಬೇಕಾಗುತ್ತದೆ. ಮೂಲಕ ನೀವು ಈ ಕೆ ವೈ ಸಿ ಯನ್ನು ಗ್ಯಾಸ ಸಿಲಿಂಡರ್ ಗೆ ಸುಲಭವಾಗಿ ಮಾಡಬಹುದಾಗಿದೆ.
ಹೀಗೆ ನಿಮ್ಮ ಗ್ಯಾಸ್ ಸಿಲಿಂಡರ್ ಗೆ ಈಕೇವೈಸೀ ಆಗದೆ ಇದ್ದರೆ ಸುಲಭವಾಗಿ ಮೊಬೈಲ್ ಮೂಲಕವೇ ಆಪ್ ಗಳನ್ನು ಡೌನ್ಲೋಡ್ ಮಾಡಿದ ನಂತರ ಈಕೇವೈಸಿಯನ್ನು ಮಾಡಬಹುದಾಗಿದೆ ಹಾಗಾಗಿ ನಿಮ್ಮ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಗ್ಯಾಸ ಸಿಲಿಂಡರ್ ಗೆ ಇನ್ನು ಮುಂದೆ ಮೊಬೈಲ್ ನಲ್ಲಿಯೇ ಈಕೆವೈಸಿ ಮಾಡಬಹುದು ಎಂಬುದರ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಮಕ್ಕಳಿಗೆ ತಾಯಿಯ ತವರು ಮನೆಯಿಂದ ಆಸ್ತಿ ಸಿಗುತ್ತದೆಯಾ ? ಕಾನೂನು ಏನು ಹೇಳುತ್ತದೆ ?
- ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ಮಕ್ಕಳಿಗೂ ಉಚಿತ ಲ್ಯಾಪ್ಟಾಪ್ ವಿತರಣೆ , ಇಲ್ಲಿದೆ ಡೈರೆಕ್ಟರ್ ಲಿಂಕ್