ನಮಸ್ಕಾರ ಸ್ನೇಹಿತರೆ ಶಿಗ್ಲಿ ಮತ್ತು ಲಂಕೇಶ್ವರದಲ್ಲಿ ಈಶ್ವರಂ ಯೋಜನೆಯ ಅಡಿಯಲ್ಲಿ ಕಾರ್ಮಿಕ ಇಲಾಖೆ ಮತ್ತು ಜವಳಿ ಇಲಾಖೆ ಸಹಯೋಗದೊಂದಿಗೆ ನೇಕಾರ ರನ್ನ ನೊಂದಾಯಿಸಲು ಉಚಿತ ನೋಂದಣಿ ಅಭಿಯಾನವನ್ನು ಜನವರಿ 5ರಂದು ಹಮ್ಮಿಕೊಳ್ಳಲಾಗಿದೆ. ಚಿಲ್ಲ ಕಾರ್ಮಿಕ ಅಧಿಕಾರಿ ಬಿ ಆರ್ ಜಾಧವ ಪ್ರಕಟಣೆಯಲ್ಲಿ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಜನವರಿ 5ರಂದು ಈ ಶ್ರಮ ಯೋಜನೆಯ ಅಡಿಯಲ್ಲಿ ಉಚಿತ ನೊಂದಣಿ :
2023 24 ರ ಸಾಲಿನಲ್ಲಿ ಶ್ರೇಷ್ಠತೆ ಒತ್ತಗಾರಿಕೆ ರೈತ ಪ್ರಶಸ್ತಿಗೆ ಅರ್ಜಿ ತೋಟಗಾರಿಕೆ ವಿಜ್ಞಾನ ಗಳ ವಿಶ್ವವಿದ್ಯಾಲಯ ಫೆಬ್ರವರಿ 10 ರಿಂದ 12ರವರೆಗೆ ರಾಜ್ಯದ 24 ಜಿಲ್ಲೆಗಳಿಗೆ ಬಾಗಲಕೋಟೆಯ ಉದ್ಯಾನಗಿರಿ ಆವರಣದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ತೋಟಗಾರಿಕೆ ಮೇಳದ ಅಂಗವಾಗಿ ಪ್ರತಿಯೊಂದು ಜಿಲ್ಲೆಗೆ ಒಬ್ಬ ಶ್ರೇಷ್ಠ ತೋಟಗಾರಿಕೆ ರೈತ ತವ ರೈತ ಮಹಿಳೆ ಆಯ್ಕೆ ಮಾಡಿ ಪ್ರಶಸ್ತಿಯನ್ನು ಬಹುಮಾನದೊಂದಿಗೆ ನೀಡಿ ಸನ್ಮಾನಿಸಲಾಗುತ್ತದೆ. ಅರ್ಜುನಮುನಿಯಲ್ಲಿ ಜಿಲ್ಲೆಯ ತೋಟಗಾರಿಕೆ ಸಾಧಕ ರೈತ ಅಥವಾ ಮಹಿಳೆ ಆಯ್ಕೆಗಾಗಿ ಸಂಪೂರ್ಣ ಮಾಹಿತಿಯನ್ನು ಛಾಯಾಚಿತ್ರಗಳ ಮೂಲಕ ದೃಢೀಕರಿಸಿ ಸಲ್ಲಿಸಬಹುದಾಗಿದೆ.
ಇದನ್ನು ಓದಿ : ಅಯೋಧ್ಯೆ ಶ್ರೀರಾಮ ಮಂದಿರದ ಇತಿಹಾಸ ನಿಮಗೆ ತಿಳಿದಿದೆಯೇ ? ಪ್ರತಿಯೊಬ್ಬ ಹಿಂದೂ ತಿಳಿದುಕೊಳ್ಳಬೇಕು ಶೇರ್ ಮಾಡಿ
ಹೆಚ್ಚಿನ ಮಾಹಿತಿಗಾಗಿ :
ಕರ್ನಾಟಕದ ಯಾವುದೇ ಕೃಷಿ ತೋಟಗಾರಿಕೆ, ಪಶುಸಂಗೋಪನೆ ಐಸಿಎಆರ್ ಪ್ರಶಸ್ತಿಗಳನ್ನು ತಮ್ಮ ಹಾಗೂ ತಮ್ಮ ಕುಟುಂಬದ ಯಾವುದೇ ಹೆಸರಿನಲ್ಲಿ ಸಲ್ಲಿಸುವವರು ಪಡೆದಿರಬಾರದು. ಕಿರು ಪಟ್ಟಿಯನ್ನು ಮೂರು ಕ್ಷೇತ್ರಗಳಿಗೆ ಮಾತ್ರ ಸಲ್ಲಿಕೆಯಾದ ಅರ್ಜಿಗಳನ್ನು ಆಯ್ಕೆ ಸಮಿತಿ ಪರಿಶೀಲಿಸಿ, ವೀಕ್ಷಣೆ ಕೈಗೊಳ್ಳುತ್ತದೆ. ಅದರಂತೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಸಹಾಯವಾಣಿ ಸಂಖ್ಯೆಗಳಾದ 9480696381,9845655856,9741900255 ಈ ಸಂಖ್ಯೆಗೆ ಸಂಪರ್ಕಿಸುವಂತೆ ಹಾಗೂ ಕಾರ್ಮಿಕರ ಅಧಿಕಾರಿಯ ಕಚೇರಿ ಜಿಲ್ಲಾಡಳಿತ ಭವನ ಕೊಠಡಿ ಸಂಖ್ಯೆ 124 ಒಂದನೇ ಮಹಡಿ ಹುಬ್ಬಳ್ಳಿ ರಸ್ತೆ ಗದಗ ಇವರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗೆ ರಾಜ ಸರ್ಕಾರವು ಶಿಡ್ಲಿ ಮತ್ತು ಲಂಕೇಶ್ವರದಲ್ಲಿ ನೇಕಾರರನ್ನು ಈ ಶ್ರಮ ಯೋಜನೆಯ ಅಡಿಯಲ್ಲಿ ನೊಂದಾಯಿಸಲು ಉಚಿತ ನೋಂದಣಿ ಅಭಿಯಾನವನ್ನು ಕೈಗೊಳ್ಳಲಾಗಿದ್ದು ಇದರಲ್ಲಿ ಪಾಲ್ಗೊಂಡು ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಈ 4 ಬ್ಯಾಂಕ್ ಬಂದ್ ಆಗಲಿವೆ : ಕೂಡಲೇ ಬ್ಯಾಂಕ್ ನಲ್ಲಿ ಇರುವ ಹಣವನ್ನು ಚೆಕ್ ಮಾಡಿ
- ಮೊಬೈಲ್ ಬಳಸುವವರು ತಕ್ಷಣವೇ ಆಫ್ ಮಾಡಿ : ಇಲ್ಲದಿದ್ದರೆ ಅಪಾಯ ಖಂಡಿತ