News

ದಿನಕ್ಕೆ 45,000 ಕ್ಕೂ ಹೆಚ್ಚು ಹಣವನ್ನು ಗಳಿಸಬಹುದಾಗಿದೆ : ಯಾವುದು ಈ ಹೊಸ ಪ್ಲಾನ್ !

Earn more than 45,000 per day

ನಮಸ್ಕಾರ ಸ್ನೇಹಿತರೆ ಆನ್ಲೈನ್ ನಲ್ಲಿ ಯಾವುದೇ ಹೂಡಿಕೆ ಇಲ್ಲದೆ ಹಣವನ್ನು ಸಂಪಾದಿಸಲು ಪ್ರತಿಯೊಬ್ಬರೂ ಸಹ ಇಷ್ಟಪಡುತ್ತಾರೆ ಅದರಂತೆ ಹಣ ಸಂಪಾದಿಸುವುದನ್ನು ಇಷ್ಟಪಡದೇ ಇರುವಂತಹ ಯಾವುದೇ ವ್ಯಕ್ತಿಗಳನ್ನು ಹುಡುಕಲು ಸಾಧ್ಯವಿಲ್ಲ. ಅದರಂತೆ ಜನರು ವಿವಿಧ ರೀತಿಯ ಹಣವನ್ನು ಅನೇಕ ರೀತಿಯಲ್ಲಿ ಗಳಿಸಲು ಬಯಸುತ್ತಾರೆ ಅವರು ಹೇಗೆ ಆನ್ಲೈನ್ ನಲ್ಲಿ ಹಣವನ್ನು ಗಳಿಸಬಹುದು ಎಂಬುದನ್ನು ಯೋಚಿಸುತ್ತಿರುತ್ತಾರೆ ಅಲ್ಲದೇ ಹೂಡಿಕೆ ಇಲ್ಲದೆ ಸಹ ಹಣವನ್ನು ಹೇಗೆ ಗಳಿಸಬೇಕು ಎಂಬುದರ ಬಗ್ಗೆ ಇಂಟರ್ನೆಟ್ ನಲ್ಲಿ ಹುಡುಕುತ್ತಿರುತ್ತಾರೆ.

Earn more than 45,000 per day
Earn more than 45,000 per day

ಆನ್ಲೈನಲ್ಲಿ ಹೂಡಿಕೆ ಮಾಡುವುದರ ಮೂಲಕ ಲಾಭ ಗಳಿಸಬಹುದು :

ಆನ್ಲೈನಲ್ಲಿ ಹೂಡಿಕೆ ಮಾಡಿದರೆ ಲಾಭ ಸಿಗುತ್ತದೆ ಇಲ್ಲದಿದ್ದರೂ ಒಂದಿಷ್ಟು ಲಾಭವನ್ನು ಒಂದು ವಿಶೇಷವಾದ ಮಾರ್ಗವನ್ನು ಬಳಸುವುದರ ಮೂಲಕ ಪಡೆಯಬಹುದು ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ. ಈ ವಿಧಾನವನ್ನು ತಿಳಿದುಕೊಳ್ಳುವುದರ ಮೂಲಕ ಷೇರು ಮಾರುಕಟ್ಟೆಯಲ್ಲಿ ನೀವೇನಾದರೂ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ನಿಮಗೆ ಹೂಡಿಕೆ ಮಾಡುವಲ್ಲಿ ವಿಶೇಷ ಅಪ್ಲಿಕೇಶನ್ಗಳನ್ನು ತಿಳಿಸಲಾಗುತ್ತಿದ್ದು ಆ ಅಪ್ಲಿಕೇಶನ್ ಗಳ ಮೂಲಕ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಇದರಲ್ಲಿ ಕಡಿಮೆ ಹೂಡಿಕೆ ಮಾಡುವುದರ ಮೂಲಕ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ.

ಏಂಜಲ್ ಒನ್ ಅಪ್ಲಿಕೇಶನ್ :

ಶೇರು ಮಾರುಕಟ್ಟೆ ಮ್ಯೂಚುಯಲ್ ಫಂಡ್ ಗಳು ಅಥವಾ ಸ್ಥಿರ ಠೇವಣಿಗಳಲ್ಲಿ ನೀವು ಹಣವನ್ನು ಹೂಡಿಕೆ ಮಾಡಲು ಬಯಸುತ್ತಿದ್ದರೆ ನಿಮಗೆ ಏಂಜಲ್ ಒನ್ ಅಪ್ಲಿಕೇಶನ್ ಅತ್ಯುತ್ತಮವಾದ ವೇದಿಕೆಯಾಗಿದೆ ಎಂದು ಹೇಳಬಹುದು. ನೀವೇನಾದರೂ ಈ ಅಪ್ಲಿಕೇಶನ್ ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣವನ್ನು ಗಳಿಸಬಹುದಾಗಿದೆ. ಅಲ್ಲದೆ ಹೊಸ ಬಳಕೆದಾರರಿಗೆ ಸಾವಿರ ರೂಪಾಯಿಗಳ ಉಚಿತ ಕೊಡುಗೆಯನ್ನು ಸಹ ಏಂಜಲ್ ವನ್ ಆಪ್ಲಿಕೇಶನ್ ತಂದಿದ್ದು ಇದರ ಮೂಲಕ ಸಾವಿರ ರೂಪಾಯಿ ಅಥವಾ ಹೆಚ್ಚಿನ ಹಣವನ್ನು ಗಳಿಸಬಹುದಾಗಿದೆ. ಹೊಸ ಬಳಕೆದಾರರಿಗೆ ಏಂಜಲ್ 1 ಅಪ್ಲಿಕೇಶನ್ ನಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ಕೊಡುಗೆ ಲಭ್ಯವಿದ್ದು ಯಾವುದೇ ಹೂಡಿಕೆ ಇಲ್ಲದೆಯೂ ಇದರ ಅಡಿಯಲ್ಲಿ ಹಣವನ್ನು ಗಳಿಸಬಹುದು. ಯಾವುದೇ ಅಪಾಯವಿಲ್ಲದೆ ಇನ್ವಿಟ್ ಮತ್ತು ಅರ್ನ್ ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅದು ನಿಮ್ಮ ಸ್ವಂತ ಅಪಾಯದಲ್ಲಿದೆ ಆದ್ದರಿಂದ ಮೊದಲು ನೀವು ನಿಮ್ಮ ಹೂಡಿಕೆ ಮಾಡುವ ಅಪಾಯವನ್ನು ನೆನಪಿಡಬೇಕು.

ಇದನ್ನು ಓದಿ : ಜನರಿಗೆ 40,000 ಹಣ ಜಮಾ ಮಾಡಲಾಗುತ್ತಿದೆ; ಈ ತಿಂಗಳು ನೊಂದಣಿಗೆ ಕೊನೆ ಅವಕಾಶ

1000 ರೂಪಾಯಿಗಳವರೆಗೆ ಉಚಿತ ಹಣ :


ಶೇರು ಮಾರುಕಟ್ಟೆ ಮ್ಯೂಚುಯಲ್ ಫಂಡ್ ಗಳು ಮತ್ತು ಇತರ ಹೂಡಿಕೆಗಳಲ್ಲಿ ಯಾವುದೇ ಹಣವನ್ನು ಹೂಡಿಕೆ ಮಾಡದೆಯೇ ಏನನ್ನಾದರೂ ಗಳಿಸಲು ಬಯಸಿದರೆ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ನಂತರ ನೀವು ಖಾತೆಯನ್ನು ರಚಿಸಬೇಕಾಗುತ್ತದೆ. Kyc ಪೂರ್ಣಗೊಳಿಸಬೇಕಾದರೆ ನಿಮಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅಗತ್ಯವಿರುತ್ತದೆ. ಕೆವೈಸಿ ಪೂರ್ಣಗೊಂಡ ನಂತರ ನೀವು ಐದು ಸಾವಿರ ರೂಪಾಯಿಗಳವರೆಗಿನ ಬಹುಮಾನಗಳನ್ನು ಪಡೆಯಬಹುದಾಗಿದ್ದು, ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬಹುದು ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗಿ ಹಣವನ್ನು ಬಳಸಬಹುದಾಗಿದೆ.

ಹೀಗೆ ಏಂಜಲ್ ಒನ್ ಅಪ್ಲಿಕೇಶನ್ ನ ಮೂಲಕ ಹಲವಾರು ಆಕರ್ಷಕ ಕೊಡುಗೆಗಳನ್ನು 45,000ಗಳವರೆಗೆ ಹಣವನ್ನು ಗಳಿಸಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರು ಯಾರಾದರೂ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಅವರಿಗೆ ಈ ಏಂಜಲ್ ಒನ್ ಅಪ್ಲಿಕೇಶನ್ ಸಹಾಯಕವಾಗುತ್ತದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...