ನಮಸ್ಕಾರ ಸ್ನೇಹಿತರೆ, ಯಾರಾದರೂ ವಾಟ್ಸಪ್ ನಲ್ಲಿ ನಿಮಗೆ ಮೆಸೇಜ್ ಮಾಡಿ ಆ ಮೆಸೇಜ್ ಅನ್ನು ಡಿಲೀಟ್ ಮಾಡಿದ್ದರೆ ಅದು ಏನು ಎಂದು ನೋಡುವಂತಹ ಕುತೂಹಲ ಎಲ್ಲರಿಗೂ ಇರುತ್ತದೆ. ಆದರೆ ಆ ಮೆಸೇಜನ್ನು ನಾವು ನೋಡಲು ಸಾಧ್ಯವಾಗಿರುವುದಿಲ್ಲ ಇದಕ್ಕಾಗಿ google play store ನಲ್ಲಿ ಹುಟ್ಟಿಕೊಂಡಿದ್ದು ವಾಟ್ಸಾಪ್ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು ಈ ಆಪ್ಗಳ ಮೂಲಕ ನೋಡಬಹುದಾಗಿದೆ.
ಮೆಟಾ ಒಡೆತನದ ವಾಟ್ಸಾಪ್ :
ಕಂಡು ಕೇಳರಿಯದ ಮಟ್ಟಿಗೆ ಮೇಟ ಒಡೆತನದ ವಾಟ್ಸಾಪ್ ಇಂದು ಪ್ರಸಿದ್ಧಿ ಪಡೆದಿದೆ. 200 ಕೋಟಿ ಅಧಿಕ ಮಂದಿ ವಿಶ್ವದಲ್ಲಿ ವಾಟ್ಸಪ್ ಅನ್ನು ಬಳಸುತ್ತಿದ್ದಾರೆ. ಹೊಸ ಹೊಸ ಅಪ್ ಡೇಟ್ ಗಳನ್ನು ಕೂಡ ಕಂಪನಿಯು ಬಳಕೆದಾರರಿಗೆ ಅನುಕೂಲವಾಗುವಂತೆ ನೀಡುತ್ತಿದೆ.
ಆದರೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಬಳಕೆದಾರರಿಗೆ ಪಡೆದುಕೊಳ್ಳಲು ವಾಟ್ಸಾಪ್ ಅನುವು ಮಾಡಿ ಕೊಟ್ಟಿಲ್ಲ ಇದಕ್ಕಾಗಿಯೇ ಅನೇಕ ತರಡು ಪಾರ್ಟಿ ಆಪ್ ಗಳು ಕೂಡ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹುಟ್ಟಿಕೊಂಡಿವೆ. ಅದೇನೆಂದರೆ ಡಿಲೀಟ್ ಆಗಿರುವ ಮೆಸೇಜುಗಳನ್ನು ನೋಡುವುದು ಹಾಗೂ ನಮ್ಮ ಡಿಪಿ ಯಾರೆಲ್ಲಾ ನೋಡಿದ್ದಾರೆ ಎಂಬುದನ್ನು ಕೂಡ ನಾವು ಈ ಥರ್ಡ್ ಪಾರ್ಟಿ ನೋಡಬಹುದಾಗಿದೆ.
ಇದನ್ನು ಓದಿ : ಮೂರು ದಿನ ಈ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧವಾಗಲಿದೆ : ಕಾರಣ ಏನು ಗೊತ್ತ .?
ಥರ್ಡ್ ಪಾರ್ಟಿ app ಗಳು :
ವಾಟ್ಸಪ್ ನಲ್ಲಿ ಡಿಲೀಟ್ ಆಗಿರುವ ಮೆಸೇಜುಗಳನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಮೂಲಕ ಸುಲಭವಾಗಿ ನೋಡಬಹುದು ಆಗಿದೆ. ಆಪ್ ಗಳೆಂದರೆ ಡಬ್ಲ್ಯೂ ಏ ಎಂ ಆರ್ ವರ್ಡ್ಸ್ ರಿಲೇಟೆಡ್ ಡಿಲೀಟೆಡ್ ವಾಟ್ಸ್ ಮೆಸೆಂಜರ್ ಹೀಗೆ ಇರುವಂತಹ ಮೆಸೇಜ್ ಗಳನ್ನು ಸುಲಭವಾಗಿ ನೋಡಬಹುದು.
ಈ ಆಪ್ ಗಳನ್ನು ಡೌನ್ಲೋಡ್ ಮಾಡಿ ಗೂಗಲ್ ಪ್ಲೇ ಸ್ಟೋರ್ ನಿಂದ ಅಲ್ಲಿರುವ ಕೆಲವೊಂದು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ವಾಟ್ಸಾಪ್ನಲ್ಲಿರುವ ಕೆಲವೊಂದು ವಿಷಯಗಳನ್ನು ಹಾಗೂ ಡಿಲೀಟ್ ಆಗಿರುವ ಮೆಸೇಜ್ ಗಳನ್ನು ಕೂಡ ಮೂಲಕ ನೋಡಬಹುದು.
ಹೀಗೆ ವಾಟ್ಸಪ್ ನಲ್ಲಿ ಕಳಿಸು ಇರುವಂತಹ ಮೆಸೇಜುಗಳು ಡಿಲೀಟ್ ಮಾಡಿದ್ದರೆ ಆ ಮೆಸೇಜ್ಗಳು ಏನು ಎಂಬ ಕುತೂಹಲ ನಿಮ್ಮಲ್ಲಿದ್ದರೆ ಅಂತಹ ಮೆಸೇಜ್ ಗಳನ್ನು ನೀವು ನೋಡಲು ಪಾರ್ಟಿ ಅಪ್ಲಿಕೇಶನ್ಗಳ ಮೂಲಕ ಡಿಲೀಟ್ ಆಗಿರುವಂತಹ ಮೆಸೇಜ್ ಗಳನ್ನು ಸುಲಭವಾಗಿ ನೋಡಬಹುದು. ಹಾಗಾಗಿ ಈ ಮಾಹಿತಿಯನ್ನು ವಾಟ್ಸಪ್ ಯೂಸ್ ಮಾಡುವ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಬ್ಯಾಂಕುಗಳಿಗೆ ಸತತ 5 ದಿನ ರಜೆ : ಯಾವ ದಿನದಂದು ಎಂದು ತಿಳಿದುಕೊಳ್ಳಿ
- ಉಚಿತ ಸ್ಮಾರ್ಟ್ ಫೋನ್ : ಸರ್ಕಾರದಿಂದ ಅಧಿಕೃತ ಘೋಷಣೆ , ಮೊಬೈಲ್ ಮೂಲಕ ನೊಂದಣಿ ಮಾಡಿ