ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ದಂಡ ವಿಧಿಸಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ.
ಕೋರ್ಟ್ನಿಂದ ತಂಡ ವಿಧಿಸಲಾಗಿದೆ :
ಬರೋಬರಿ 6 ಕೋಟಿ 96 ಲಕ್ಷ 70000 ದಂಡವನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿಧಿಸಿದೆ. ಈ ದಂಡವನ್ನು ಏನಾದರೂ ಅವರು ಪಾವತಿಸದೇ ಇದ್ದರೆ ಆರು ತಿಂಗಳುಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸುವಂತೆ ಆದೇಶ ನೀಡಲಾಗಿದೆ. ದೂರುದಾರರಿಗೆ ಪರಿಹಾರವಾಗಿ ದಂಡದ ಹಣದಲ್ಲಿ ಆರು ಕೋಟೆಯ 96 ಲಕ್ಷದ ಅರವತ್ತು ಸಾವಿರ ಹಣವನ್ನು ನೀಡಬೇಕು ಅಲ್ಲದೆ ಸರ್ಕಾರಕ್ಕೆ 10 ಸಾವಿರ ರೂಪಾಯಿಗಳ ಹಣವನ್ನು ದಂಡವನ್ನು ನೀಡುವಂತೆ ಆದೇಶ ನೀಡಲಾಗಿದೆ.
ಇದನ್ನು ಓದಿ ; ಸಿರಿ ಸಂಪತ್ತು 2024ರ ಹೊಸ ವರ್ಷಕ್ಕೆ ಹೆಚ್ಚಾಗಬೇಕಾ? ನೀವು ಈ ಕೆಲಸ ಖಂಡಿತಾ ಮಾಡಬೇಕು
ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆ :
6.60 ಕೋಟಿ ರೂಪಾಯಿ ಚೆಕ್ ಬೌನ್ಸ್ ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆ ಕೇಸ್ ಹಾಕಿತ್ತು. ಆಕಾಶ ಆಡಿಯೋ ಕಂಪನಿ ವ್ಯವಸ್ಥಾಪಕ ನಿರ್ದೇಶಕರು ಸಚಿವ ಮಧು ಬಂಗಾರಪ್ಪ ಆಗಿದ್ದರು ಈ ನಡುವೆ ಕಂಪನಿಗೆ ದೂರುದಾರ ಬಾಕಿ ಪಾವತಿಗೆ 6.60 ಕೋಟಿ ರೂಪಾಯಿನ ಚೆಕ್ ಅನ್ನು ಮಧುಬರಂಗರಪ್ಪ ನೀಡಿದರು. ಆದರೆ 2011ರಲ್ಲಿ ಚೆಕ್ ಬೌನ್ಸ್ ಆಗಿದ್ದ ಕಾರಣ ಚೆಕ್ ಬೌನ್ಸ್ ಪ್ರಕರಣ ಖಾತೆಯಲ್ಲಿ ಹಣವಿಲ್ಲದೆ ದಾಖಲಾಗಿತ್ತು.
ಹೀಗೆ ಶಿಕ್ಷಣ ಸಚಿವ ರಾದ ಮಧು ಬಂಗಾರಪ್ಪ ಅವರು ಚೆಕ್ ಬೌನ್ಸ್ ಪ್ರಕರಣದಲ್ಲಿ ಸುಮಾರು 6.60 ಕೋಟಿ ರೂಪಾಯಿಗಳಷ್ಟು ದಂಡವನ್ನು ಪಾವತಿಸಬೇಕಾಗಿದೆ. ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ಹಣ ಬರದೆ ಇರುವವರಿಗೆ ,ಕೇವಲ 3 ದಿನದಲ್ಲಿ ಮನೆ ಬಾಗಿಲಿಗೆ ಬರುತ್ತೆ ಹಣ ನೋಡಿ
- ಗ್ಯಾರಂಟಿ 8000 ರೂ ವಿದ್ಯಾರ್ಥಿವೇತನ ಸಿಗುತ್ತೆ ,ಈ ದಾಖಲೆ ಬೇಕು ನೋಡಿ