ನಮಸ್ಕಾರ ಸ್ನೇಹಿತರೆ ಚಳಿಗಾಲ ಅಂದರೆ ಸಾಕಷ್ಟು ಜನರಿಗೆ ತುಂಬಾ ಬೇಸರವಾಗುತ್ತದೆ ಅಲ್ಲದೆ ಈ ಬಾರಿ ಚಳಿಗಾಲವೂ ಕೂಡ ಆರಂಭವಾಗಿದ್ದು ಬೆಳಿಗ್ಗೆ ಬೇಗ ಎದ್ದು ತಮ್ಮ ಕೆಲಸಗಳನ್ನು ಅವರು ಮಾಡಿಕೊಳ್ಳಲು ಚಳಿ ಇರುವ ಕಾರಣ ಸಾಧ್ಯವಾಗುವುದಿಲ್ಲ. ಅಲ್ಲದೆ ರಾತ್ರಿ ಚಳಿ ಇರುವ ಕಾರಣದಿಂದ ನಿದ್ದೆಯೂ ಕೂಡ ಸರಿಯಾಗಿ ಬರುವುದಿಲ್ಲ ಹಾಗಾಗಿ ಮನೆಯಲ್ಲಿ ಹೀಟರ್ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಸಾಕಷ್ಟು ಜನರು ಭಾವಿಸುವುದು ಸಹಜ.
ಹೀಟರ್ ಬೆಲೆ ದುಬಾರಿ :
ಹೀಟರ್ ಕೂಡ ಖರೀದಿ ಮಾಡಲ್ಲ ಎಲ್ಲರಿಗೂ ಸುಲಭವಿರುವುದಿಲ್ಲ ಏಕೆಂದರೆ ಸ್ವಲ್ಪ ದುಬಾರಿ ಯೆ ಇರುತ್ತದೆ. ಈಗ ಹೀಟರ್ ಹಾಗೂ ಗೀಸರ್ ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ ಆದರೆ ಕಡಿಮೆ ಬಿಳಿಯಲ್ಲಿ ಹೂಗಳನ್ನು ಖರೀದಿಸಲು ಸಾಧ್ಯವಿಲ್ಲ. ಹೀಟರಿಗೆ ಪರ್ಯಾಯವಾಗಿ ಮಾರುಕಟ್ಟೆಯಲ್ಲಿ ಬಜೆಟ್ ಫ್ರೆಂಡ್ಲಿ ವಸ್ತುಗಳು ಕೂಡ ಲಭ್ಯವಿದ್ದು ಇದನ್ನು ರೂಮ ಅಥವಾ ಮಲಗುವ ಕೋಣೆಯಲ್ಲಿ ಅಳವಡಿಸಿದರೆ ಸುಲಭವಾಗಿ ಚಳಿಯ ಸಮಸ್ಯೆ ಇಲ್ಲದೆ ನಿದ್ರೆ ಮಾಡಬಹುದಾಗಿದೆ. ಕೇವಲ 500 ರೂಪಾಯಿ ಒಳಗೆ ಈ ವಸ್ತುವನ್ನು ಖರೀದಿಸಬಹುದಾಗಿದೆ.
ಇದನ್ನು ಓದಿ : ಲ್ಯಾಪ್ಟಾಪ್ ಕೇವಲ 10,000 ಸಾವಿರ ದಿಂದ 20,000 ಕ್ಕೆ ಸಿಗಲಿದೆ : ಕೂಡಲೇ ಭೇಟಿ ನೀಡಿ
ನಿಯ ಎಲೆಕ್ಟ್ರಿಕ್ ಹೀಟ್ ಬ್ಯಾಂಕ್ ಹಾಟ್ ಜೆಲ್ :
ಮಾರುಕಟ್ಟೆಯಲ್ಲಿ ಚಳಿಗಾಲದ ಸಂದರ್ಭದಲ್ಲಿ ಚಳಿಯನ್ನು ಕಡಿಮೆ ಮಾಡಲು ಬೇರೆ ಬೇರೆ ರೀತಿಯ ಸಾಧನಗಳು ಲಭ್ಯವಿದ್ದು ಎಲೆಕ್ಟ್ರಿಕ್ ಹೀಟರ್ ಬ್ಯಾಗ್ ಅನ್ನು ಫ್ಲಿಪ್ಕಾರ್ಟ್ ಮೂಲಕ ಕೇವಲ 549 ಗಳಿಗೆ ಖರೀದಿಸಬಹುದಾಗಿದೆ. ಆದರೆ ಈಗಾಗಲೇ ಈ ಸಾಧನದ ಮೇಲೆ ಫ್ಲಿಪ್ಕಾರ್ಟ್ ಆಫರ್ ನೀಡಿದ್ದು 70ರಷ್ಟು ರಿಯಾಯಿತಿಯೊಂದಿಗೆ ಕೇವಲ 160ಗಳಿಗೆ ಈ ಹೀಟರ್ ಬ್ಯಾಗನ್ನು ಖರೀದಿ ಮಾಡಬಹುದಾಗಿದೆ. ಇದು ವಿದ್ಯುತ್ ಚಾಲಿತವಾಗಿದ್ದು ನೀವು ರೂಮನ್ನು ಕಡಿಮೆ ವಿದ್ಯುತ್ ನಲ್ಲಿ ಬೆಚ್ಚಗಿಸಿಕೊಳ್ಳಬಹುದಾಗಿದೆ.
ಹೀಗೆ ಚಳಿಗಾಲದ ಸಂದರ್ಭದಲ್ಲಿ ಚಳಿ ಕಂಟ್ರೋಲ್ ಮಾಡುವ ಸಾಧನದಿಂದ ಉತ್ತಮ ರೀತಿಯಲ್ಲಿ ನಿದ್ದೆ ಮಾಡಬಹುದಾಗಿದೆ. ಅಲ್ಲದೆ ಯಾವುದೇ ಸಮಸ್ಯೆ ಇಲ್ಲದೆ ಸುಲಭವಾಗಿ ತಮ್ಮ ಕೆಲಸಗಳನ್ನು ಕೂಡ ಮಾಡಿಕೊಳ್ಳಲು ಇದು ಸಹಾಯಕವಾಗುತ್ತದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗು ಶೇರ್ ಮಾಡಿ ಧನ್ಯವಾದಗಳು
ಇತರೆ ವಿಷಯಗಳು :
- ಸರ್ಕಾರಿ ಜಮೀನು ಸ್ವಂತ ಮಾಡಿಕೊಳ್ಳಲು ರೈತರಿಗೆ ಅವಕಾಶ : ಭೂಮಿ ಇಲ್ಲದವರು ಈ ಕೂಡಲೇ ಅರ್ಜಿ ಸಲ್ಲಿಸಲು ಕೋರಲಾಗಿದೆ
- UPI ನಿಯಮಗಳಲ್ಲಿ ಜನವರಿ ಬದಲಾವಣೆ ಆಗಿದೆ ನೋಡಿ , ಪ್ರತಿಯೊಬ್ಬರು ಶುಲ್ಕ ಪಾವತಿ ಇದೆ