ನಮಸ್ಕಾರ ಸ್ನೇಹಿತರೆ ಗ್ರಾಹಕರ ಸೇವೆಯನ್ನು ಬ್ಯಾಂಕ್ ಸುಧಾರಿಸುವ ಸಲುವಾಗಿ ಬ್ಯಾಂಕುಗಳಿಗೆ ಆರ್ ಬಿ ಐ ಸೂಚನೆಯನ್ನು ಹೊರಡಿಸಿದೆ. ಸಾಲ ಮರುಪಾವತಿ ಮಾಡಿದ 30 ದಿನದೊಳಗಾಗಿ ಗ್ರಾಹಕರಿಗೆ ಅವರ ಚರ ಮತ್ತು ಸ್ಥಿರಾಸ್ತಿಯ ದಾಖಲೆಗಳನ್ನು ಬ್ಯಾಂಕ್ ಹಿಂತಿರುಗಿಸಬೇಕೆಂದು ಆರ್ ಬಿ ಐ ಹೊರಡಿಸಿರುವ ಈ ಆದಿ ಸೂಚನೆಯಲ್ಲಿ ತಿಳಿಸಲಾಗಿದೆ.

ಗ್ರಾಹಕರಿಗೆ ಬೀಳಲಿದೆ 5, ಸಾವಿರ ದಂಡ :
ಇವತ್ತಿನ ದಿನಗಳಲ್ಲಿ ಮನೆ ಕಟ್ಟುವುದು ಅಥವಾ ಫ್ಲಾಟ್ ಖರೀದಿಸುವುದು ಗ್ರುಹ ಸಾಲ ಪಡೆದು ಸಾಮಾನ್ಯವಾಗಿದೆ. ಸಾಲದ ಬದಲಾಗಿ ಒಬ್ಬರ ಆಸ್ತಿಯ ಪೇಪರ್ಗಳನ್ನು ಮೇಲಾಧಾರವಾಗಿ ಬ್ಯಾಂಕ ಅಥವಾ ಹಣಕಾಸಿತರ ಬ್ಯಾಂಕುಗಳು ಪಡೆಯುತ್ತವೆ. ಚಲಿಸಬಲ್ಲ ಅಥವಾ ಸ್ಥಿರಸ್ತಿಯನ್ನು ಅನೇಕ ಬಾರಿ ಸಾಕಷ್ಟು ಜನರು ಅಡಮಾನವಾಗಿ ಇಡುತ್ತಾರೆ ಬ್ಯಾಂಕುಗಳು ಅಥವಾ ಹಣಕಾಸಿ ಇದರ ಸಂಸ್ಥೆಗಳು ಸಾಲವನ್ನು ಮರುಪಾವತಿ ಮಾಡಿದ ನಂತರ ನಿಮ್ಮ ಆಸ್ತಿಯ ದಾಖಲೆಗಳನ್ನು ನೀವು ಬ್ಯಾಂಕಿಗೆ ಸಲ್ಲಿಸಿದ್ದು ಅವುಗಳನ್ನು ಹಿಂತಿರುಗಿಸಲು ನಿರಂತರವಾಗಿ ವಿಳಂಬ ಮಾಡುವುದನ್ನು ಗಮನಿಸಲಾಗಿದೆ.
ಇದನ್ನು ಓದಿ ; ಹಳೆ ವರ್ಷದ ಡಿಎ ಬಾಕಿ ಹಣ ಬಿಡುಗಡೆ : ಹೊಸ ವರ್ಷಕ್ಕೆ ನೌಕರರಿಗೆ ಡಬಲ್ ಹಣ
ಹಾಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಅಂತಹ ದೂರುಗಳನ್ನು ನಿರಂತರವಾಗಿ ಸ್ವೀಕರಿಸಿದ ನಂತರ ಅಧಿಸೂಚನೆ ಮೂಲಕ ಸೂಚನೆಗಳನ್ನು ನೀಡಿದ್ದು 30 ದಿನಗಳ ಒಳಗಾಗಿ ಚರತವ ಆಸ್ತಿಯ ದಾಖಲೆಗಳನ್ನು ಸಾಲ ನೀಡುವ ಸಂಸ್ಥೆಗಳು ಬ್ಯಾಂಕ್ ಸಾಲವನ್ನು ಮರುಪಾವತಿಸಿದ ನಂತರ ಹಿಂತಿರುಗಿಸಬೇಕೆಂದು ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ :
ಮೂಲಚರ ಅಥವಾ ಸ್ಥಿರ ಆಸ್ತಿಯ ದಾಖಲೆಗಳನ್ನು ಎನ್‌ಪಿಎಫ್ಸಿ ಅಥವಾ ನಿಯಂತ್ರಿತ ಘಟಕಗಳು ಅಂದರೆ ಬ್ಯಾಂಕ್ ಬಿಡುಗಡೆ ಮಾಡುತ್ತದೆ. 30 ದಿನಗಳ ಅವಧಿಯಲ್ಲಿ ಸೆಟಲ್ಮೆಂಟ್ ಮಾಡಿದ ನಂತರ ಯಾವುದೇ ನೊಂದಣಿಯಲ್ಲಿ ನನ್ನ ಹೆಸರಾದ ಶುಲ್ಕವನ್ನು ಬ್ಯಾಂಕ್ ತೆಗೆದು ಹಾಕುತ್ತದೆ. 30 ದಿನಗಳ ಒಳಗಾಗಿ ಸಾಲದ ಸಂಪೂರ್ಣ ಮರುಪಾವತಿಯ ನಂತರ ಸಾಲಗಾರರಿಂದ ಬ್ಯಾಂಕ್ ದಾಖಲೆಗಳನ್ನು ಹಿಂದಿರುಗಿಸಲು ವಿಳಂಬ ಮಾಡಿದರೆ ಗ್ರಾಹಕರಿಗೆ ಇಂತಹ ವಿಳಂಬಕ್ಕೆ ಕಾರಣಗಳ ಬಗ್ಗೆ ತಿಳಿಸಬೇಕು.
ಬ್ಯಾಂಕುಗಳು ಇದರಿಂದ ವಿಳಂಬ ಉಂಟಾದರೆ ಪ್ರತಿದಿನ ಐದು ಸಾವಿರ ರೂಪಾಯಿಗಳ ದರದಲ್ಲಿ ಸಾಲಗಾರರಿಗೆ ಪರಿಹಾರವನ್ನು ನೀಡಬೇಕಾಗುತ್ತದೆ. ಈ ಸೂಚನೆಯ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಸೆಕ್ಷನ್ 21 35a ಮತ್ತು 56ರ ಅಡಿಯಲ್ಲಿ ನೀಡಲಾಗಿದೆ.
ಹೀಗೆ ಭಾರತೀಯ ರಿಸರ್ವ್ ಬ್ಯಾಂಕ್ ಗ್ರಾಹಕರ ದೂರುಗಳನ್ನು ಗಮನದಲ್ಲಿಟ್ಟುಕೊಂಡು ಈ ಅಧಿಸೂಚನೆಯನ್ನು ಹೊರಡಿಸಿದ್ದು ಈ ಮೂಲಕ ಗ್ರಾಹಕರು ಬ್ಯಾಂಕ್ ನಿಮ್ಮ ದಾಖಲೆಗಳನ್ನು ನೀಡಲು ವಿಳಂಬ ಮಾಡಿದರೆ ಪ್ರತಿದಿನ ಐದು ಸಾವಿರ ರೂಪಾಯಿಗಳನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಮಹಿಳೆಯರಿಗೆ ಸುಮಾರು 1 ಕೋಟಿ ಸಿಗಲಿದೆ : ನಾರಿ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಬೇಕು
- ರೈತರೇ ಕೃಷಿಭಾಗ್ಯ ಯೋಜನೆಗೆ ಈ ತಿಂಗಳೇ ಕೊನೆಯ ದಿನಾಂಕ ಅರ್ಜಿ ಸಲ್ಲಿಸಿ ವಿವಿಧ ಸೌಲಭ್ಯ ಪಡೆದುಕೊಳ್ಳಿ