ನಮಸ್ಕಾರ ಸ್ನೇಹಿತರೇ ಮೋದಿ ಸರ್ಕಾರವು ಈಗಾಗಲೇ ದೇಶದ ಬಡಜನರಿಗೆ ಆರ್ಥಿಕವಾಗಿ ಬೆಂಬಲ ನೀಡುವ ಉದ್ದೇಶದಿಂದ ಸಾಕಷ್ಟು ಯೋಜನೆಯನ್ನು ಪರಿಚಯಿಸಿದೆ. ಕೇಂದ್ರದ ಮೋದಿ ಸರ್ಕಾರವು ವಿವಿಧ ರೀತಿಯ ಹೂಡಿಕೆ ಯೋಜನೆಯನ್ನು ಪರಿಚಯಿಸುವ ಮೂಲಕ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಯೋಜನೆಗಳು ಜನರಿಗೆ ಸಹಾಯ ಮಾಡುತ್ತಿದೆ. ಇನ್ನು ಜನರಿಗಾಗಿ ಪ್ರಧಾನಮಂತ್ರಿ ಜನ್ ಧನ್ ಯೋಜನೆಯನ್ನು ಕೇಂದ್ರದ ಮೋದಿ ಸರ್ಕಾರವು ಪರಿಚಯಿಸಿದ್ದು ವಾರ್ಷಿಕ ಹೂಡಿಕೆಯ ಲಕ್ಷದ ಲಾಭವನ್ನು ಈ ಯೋಜನೆಯ ಅಡಿಯಲ್ಲಿ ಜನರು ಪಡೆಯಬಹುದಾಗಿದೆ.
ಜನ್ ಧನ್ ಖಾತೆದಾರರಿಗೆ 10,000 ಸೌಲಭ್ಯ :
47 ಕೋಟಿಗು ಹೆಚ್ಚು ಜನರು ಪ್ರಧಾನ ಮಂತ್ರಿ ಯೋಜನೆಯ ಅಡಿಯಲ್ಲಿ ತಮ್ಮ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ ಆದರೆ ಈ ಖಾತೆಗಳ ಮೂಲಕ ಹೆಚ್ಚಿನ ಜನರಿಗೆ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿದಿರುವುದಿಲ್ಲ. ಈ ಖಾತೆದಾರರು ಉಚಿತ ಸಾಲ ಹಾಗೂ ವಿಮಾ ಸೌಲಭ್ಯವನ್ನು ಪಡೆಯಬಹುದಾಗಿದ್ದು ವಿಧ ಪ್ರಯೋಜನಗಳನ್ನು ಕೇಂದ್ರ ಸರ್ಕಾರವು ನೀಡುತ್ತದೆ.
ಇದನ್ನು ಓದಿ :ಪಡಿತರ ಚೀಟಿದಾರರಿಗೆ ಬಂತು ನೋಡಿ 5 ಹೊಸ ನಿಯಮ : ತಪ್ಪದೆ ಈ ಕೆಲಸ ಮಾಡಿ – 5 New Rules
10,000 ಓವರ್ ಡ್ರಾಫ್ಟ್ ಸೌಲಭ್ಯ :
ಕೇಂದ್ರದಿಂದ ತೆರೆಯಲಾಗುವ ಈ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳುವ ಅಗತ್ಯವಿರುವುದಿಲ್ಲ ಕೃಪೆ ಡೆಬಿಟ್ ಕಾರ್ಡ್ ಅನ್ನು ಹೆಚ್ಚುವರಿಯಾಗಿ ನೀಡಲಾಗಿದ್ದು ಈ ಖಾತೆಯಲ್ಲಿ ಓವರ್ ಡ್ರಾಫ್ಟ್ ಗಾಗಿ ಬ್ಯಾಂಕಿಗೆ 10 ಸಾವಿರ ರೂಪಾಯಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯಲ್ಲಿ ಸಾಲದ ಸೌಲಭ್ಯವನ್ನು ಪಡೆಯಬಹುದು. ಸೌಲಭ್ಯವನ್ನು ಪಡೆಯಬೇಕಾದರೆ ಆರು ತಿಂಗಳ ಹಳೆಯ ಕಥೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು 10,000 ಅನ್ನು ಆರು ತಿಂಗಳ ಹಳೆಯ ಖಾತೆಗೆ ನೀಡಲಾಗುತ್ತದೆ. ಒಂದು ವೇಳೆ ಆರು ತಿಂಗಳ ಹಳೆಯ ಖಾತೆ ಆಗಿಲ್ಲದಿದ್ದರೆ ಕೇವಲ 2000 ಗಳು ಈ ಖಾತೆಯ ಮೂಲಕ ಸಾಲ ದೊರೆಯುತ್ತದೆ.
ಹೀಗೆ ಪ್ರಧಾನಮಂತ್ರಿ ಜನಧನ್ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು 10 ಸಾವಿರ ರೂಪಾಯಿಗಳ ಓವರ್ ಡ್ರಾಫ್ಟ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದ್ದು ಇದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಪ್ರಧಾನ ಮಂತ್ರಿ ಜನ್ ಧನ್ ಖಾತೆಯ ಮೂಲಕ 10,000ಗಳ ಸೌಲಭ್ಯ ಪಡೆಯಬಹುದು ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ಯೋಜನೆಯ ಹಣ 4.59 ಲಕ್ಷ ಜನಗಳಿಗೆ ಬರುವುದಿಲ್ಲ : ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ
- ಗೃಹಲಕ್ಷ್ಮಿ 5ನೇ ಕಂತಿನ ಹಣ ಪಡೆಯಲು ಹೊಸ ನಿಯಮ : ಪಾ