ನಮಸ್ಕಾರ ಸ್ನೇಹಿತರೆ ವಿಶಿಷ್ಟ ಗುರುತಿನ ಪ್ರಾಧಿಕಾರ ಉಚಿತವಾಗಿ ಆಧಾರ್ ಕಾರ್ಡನ್ನು ನವೀಕರಿಸುವ ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ. ನಿಮ್ಮ ವಿಳಾಸ ಅಥವಾ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ನಲ್ಲಿ ಬದಲಾಯಿಸಬೇಕಾದರೆ ಅಥವಾ ನಿಮ್ಮ ಹೆಸರನ್ನು ನೀವು ಸರಿಪಡಿಸಲು ಮನೆಯಲ್ಲೇ ಕುಳಿತು ಸ್ವಂತ ಮೊಬೈಲ್ ಮೂಲಕ ಆಧಾರ್ ಕಾರ್ಡ್ ಅನ್ನು ನವೀಕರಿಸಬಹುದಾಗಿದೆ.
ಆಧಾರ ಅಪ್ಡೇಟ್ ಮಾಡಲು ಅಗತ್ಯವಿರುವ ದಾಖಲೆಗಳು :
ಹತ್ತು ವರ್ಷಗಳ ಹಳೆಯ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ಸರ್ಕಾರವು ತಿಳಿಸಿದ್ದು ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳಿಂದಲೇ ಮತದಾರರ ಗುರುತಿನ ಚೀಟಿ ಪಡಿತರ ಚೀಟಿ ವಿಳಾಸದ ಪುರಾವೆ ಮತ್ತು ವಿಳಾಸ ಕಾರ್ಯನಿರ್ವಹಿಸುತ್ತವೆ. ಅಲ್ಲದೆ ಡ್ರೈವಿಂಗ್ ಲೈಸೆನ್ಸ್ ಸೆಕೆಂಡರಿ ಸೀನಿಯರ್ ಸೆಕೆಂಡರಿ ಶಾಲಾ ಅಂಕ ಪಟ್ಟಿ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರುವುದು ಮುಖ್ಯವಾಗಿದೆ.
ಇದನ್ನು ಓದಿ ; ಭೂಮಿಯ ಒಡೆಯ ಸತ್ತಾಗ ಜಮೀನು ಹೆಸರಿಗೆ ಮಾಡಿಕೊಳ್ಳುವುದು ಹೇಗೆ ? ಇಲ್ಲಿದೆ ಟಿಪ್ಸ್
ಕೊನೆಯ ದಿನಾಂಕ :
ಮೈ ಆಧಾರ್ ಪೋರ್ಟಲ್ ನ ಮೂಲಕ ಆಧಾರ್ ಕಾರ್ಡ್ ನವೀಕರಣವನ್ನು ಈಗ 2024 ಮಾರ್ಚ್ ಹದಿನಾಲ್ಕರವರಿಗೆ ಯಾವುದೇ ಶುಲ್ಕವಿಲ್ಲದೆ ಮಾಡಬಹುದಾಗಿದೆ. ಅಲ್ಲದೆ 25 ರೂಪಾಯಿಗಳ ಶುಲ್ಕವನ್ನು ಆಫ್ಲೈನ್ ಮೂಲಕ ಆಧಾರ ಕ್ರಿಯೇಟ್ ಮಾಡಲು ಪಾವತಿಸಬೇಕಾಗುತ್ತದೆ.
ಹೀಗೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು ನಿಗದಿತ ದಿನಾಂಕದೊಳಗೆ ಉಚಿತ ಮಾಡಿಸಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಆಧಾರ್ ಕಾರ್ಡ್ ಇಲ್ಲದಿದ್ದರೆ ಅವರಿಗೆ ದಿನಾಂಕ ವಿಸ್ತರಿಸಿರುವುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಕಾರ್ಮಿಕರಿಗೆ ಹೊಸ ಲೇಬರ್ ಕಾರ್ಡ್ ವಿತರಣೆ : ಈ ವಿಶೇಷ ಸೌಲಭ್ಯ ಮೊದಲು ಪಡೆದುಕೊಳ್ಳಿ
- ಎಲ್ಲ ಜನರು ಕೇವಲ 6,000 ರೂಪಾಯಿಗೆ 25 ಸಾವಿರ ದ ಸ್ಮಾರ್ಟ್ ಫೋನ್ ಖರೀದಿಸುವ ಅವಕಾಶ