News

ಸರ್ಕಾರಿ ಜಮೀನು ಸ್ವಂತ ಮಾಡಿಕೊಳ್ಳಲು ರೈತರಿಗೆ ಅವಕಾಶ : ಭೂಮಿ ಇಲ್ಲದವರು ಈ ಕೂಡಲೇ ಅರ್ಜಿ ಸಲ್ಲಿಸಲು ಕೋರಲಾಗಿದೆ

Farmers allowed to own government land

ನಮಸ್ಕಾರ ಸ್ನೇಹಿತರೆ ರೈತರು ಸರ್ಕಾರದ ಗೋಮಾಳದಲ್ಲಿ ಕೃಷಿ ಭೂಮಿ ಹೊಂದಿಲ್ಲದೆ ಇದ್ದರೆ ಕೆಲವು ವರ್ಷಗಳಿಂದ ಅವರೇನಾದರೂ ಸಾಗುವಳಿ ಮಾಡಿಕೊಂಡು ಬರುತ್ತಿದ್ದರೆ ತಮ್ಮ ಹೆಸರಿಗೆ ಆ ಕ್ರಮ ಜಾಗವನ್ನು ಸಕ್ರಮವಾಗಿಸಿಕೊಳ್ಳಲು ಸರ್ಕಾರವು ಇದೀಗ ಮತ್ತೆ ಅವಕಾಶ ನೀಡಿದೆ. ರೈತರು ಸರ್ಕಾರದ ಪರಿಮಳವನ್ನು ಹಳೆಯ ಪದ್ಧತಿ ಕೃಷಿ ಭೂಮಿ ಇಲ್ಲದೆ ಇರುವ ರೈತರು ಪರಿವರ್ತಿಸಿಕೊಂಡು ಈ ಭೂಮಿಯನ್ನು ತಮ್ಮ ಜೀವನೋಪಾಯಕ್ಕಾಗಿ ಬಳಸಿಕೊಳ್ಳುತ್ತಿರಬಹುದು. ಒಂದು ಗ್ರಾಮಕ್ಕೆ ಎಷ್ಟು ಬಹುಮಾನವನ್ನು ನೀಡಬೇಕು ಎಂಬುದನ್ನು ಕೂಡ ಸರ್ಕಾರವೇ ನಿರ್ಧರಿಸಿದ್ದು ಜಮೀನನ್ನು ಅಕ್ರಮ ಸಕ್ರಮ ಮಾಡಿಕೊಳ್ಳಲು ಸರ್ಕಾರವು ಅವಕಾಶವನ್ನು ರೈತರಿಗೆ ನೀಡಿದೆ.

Farmers allowed to own government land
Farmers allowed to own government land

ಸರ್ಕಾರದ ಭೂಮಿ ಯಾವುದು :

ಯಾವುದೇ ಗ್ರಾಮದಲ್ಲಿ ಯಾಕೆ ಆಗದೆ ಇರುವ ಅನುಪಾತದಲ್ಲಿ ಬಿಟ್ಟ ಗೋಮಾಳವನ್ನು ಸರ್ಕಾರದ ಭೂಮಿ ಎಂದು ಪರಿಗಣಿಸಲಾಗುತ್ತದೆ. 12 ಹೆಕ್ಟರ್ ಭೂಮಿಯನ್ನು ಭೂಕಂದಾಯ ನಿಯಮ 1966 97{1} ಪ್ರಕಾರ ಗೋಮಾಳವಾಗಿ ಸರ್ಕಾರ ಬಿಟ್ಟಿರುತ್ತದೆ. ಈ ರೀತಿ ಸರ್ಕಾರವು ಗೋಮಾಳಕ್ಕೆ ಎಂದು 12 ಹೆಪ್ರಿಗಿಂತಲೂ ಹೆಚ್ಚಿನ ಜಾಗವನ್ನು ಬಿಟ್ಟಿದ್ದರೆ ಆ ಹೆಚ್ಚುವರಿ ಜಾಗದಲ್ಲಿ ಕೃಷಿಯನ್ನು ಬೂರಹಿತ ರೈತರು ಸಾಗುವಳಿ ಮಾಡುತ್ತಿದ್ದರೆ ಅಂತಹ ಭೂಮಿಯನ್ನು ಪರಿಶೀಲಿಸಿ ಅಕ್ರಮ ಸಕ್ರಮಕ್ಕೆ ರಾಜ್ಯ ಸರ್ಕಾರವು ಅವಕಾಶ ನೀಡಿದೆ.

ಇದನ್ನು ಓದಿ : ಚಿನ್ನ ಖರೀದಿ ಮಾಡುವವರು ತಿಳಿದುಕೊಂಡಿರಿ : ಈ ವರ್ಷದ ಕೊನೆಯಲ್ಲಿ ಎಷ್ಟು ಬೆಲೆ ಇರುತ್ತೆ ನೋಡಿ

ಗೋಮಾಳದ ಜಮೀನು ಯಾರಿಗೆ ಸಿಗಲಿದೆ :

ರೈತರು ಗೋಮಾಳವನ್ನು ಹೊರತುಪಡಿಸಿ ಹೆಚ್ಚುವರಿ ಜಾಗದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದರೆ ಸಕ್ರಮ ಜಮೀನು ಪತ್ರವನ್ನು ಅವರಿಗೆ ನೀಡಲಾಗುತ್ತದೆ. ಗೋಮಾಳದ ಜಮೀನು ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳು ಬಳಕೆ ಮಾಡಿಕೊಳ್ಳುವಂತಿಲ್ಲ. ಆ ಜಮೀನು ಕೃಷಿ ಚಟುವಟಿಕೆಯನ್ನು ಹೊರತುಪಡಿಸಿ ಬೇರೆ ಯಾವುದೇ ಕೆಲಸ ಮಾಡಿದರು ರೈತರಿಗೆ ಸಿಗುವುದಿಲ್ಲ. ಗೋಮಾಳದ ಜಮೀನಿನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರು ಹಾಗೂ ಭೂ ರಹಿತ ಮಹಿಳಾ ರೈತರು ಕೃಷಿ ಮಾಡುತ್ತಿದ್ದಾರೆ ಹಕ್ಕು ಪತ್ರವನ್ನು ಪಡೆಯಲು ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಅಕ್ರಮ ಸಕ್ರಮಕ್ಕೆ ಈಗಾಗಲೇ ಸ್ವಂತ ಜಮೀನು ಹೊಂದಿರುವವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.


ಹೀಗೆ ಸರ್ಕಾರವು ಆಕ್ರಮ ಸಕ್ರಮ ಜಮೀನನ್ನು ಜಮೀನು ಇಲ್ಲದ ರೈತರು ಸ್ವಂತ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದು ಇದರ ಉಪಯೋಗವನ್ನು ಜಮೀನು ಇಲ್ಲದ ರೈತರು ಹಾಗೂ ಭೂ ರಹಿತ ಮಹಿಳೆಯರು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದರೆ ಆ ಜಮೀನಿನ ಹಕ್ಕು ಪತ್ರವನ್ನು ಪಡೆಯಬಹುದು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...