ನಮಸ್ಕಾರ ಸ್ನೇಹಿತರೇ, ಕೃಷಿ ಇಲಾಖೆಯ ಸಬ್ಸಿಡಿ ಪಡೆಯಲು ರೈತರು ಈಗ ಫ್ರೂಟ್ಸ್ ಐಡಿ ಕಡ್ಡಾಯವಾಗಿ ಮಾಡಿಸಬೇಕು. ಕೃಷಿ ಇಲಾಖೆ ಮಾತ್ರವಲ್ಲದೆ ತೋಟಗಾರಿಕೆ ರೇಷ್ಮೆ ಇಲಾಖೆ ಪಶು ಇಲಾಖೆ ಮೀನುಗಾರಿಕೆ ಇಲಾಖೆಯಿಂದಲೂ ಕೂಡ ರೈತರಿಗೆ ನೀಡುವಂತಹ ಸೌಲಭ್ಯವನ್ನು ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಹೊಂದಿರಬೇಕು.
ಕೃಷಿ ಉತ್ಪನ್ನ ಮಾರಾಟ ಮಾಡಲು ಬೆಂಬಲ ಬೆಲೆಯಲ್ಲಿ ಹಾಗೂ ರೈತ ವಿದ್ಯಾನಿಧಿ ಯೋಜನೆಯಡಿಯಲ್ಲಿ ಸಹ ಪ್ರೋತ್ಸಾಹಿಡಿ ಮುಖ್ಯವಾಗಿದೆ. ಆದರೆ ರೈತರು ಫ್ರೂಟ್ಸ್ ಐಡಿಯನ್ನು ಪಡೆಯುವುದಕ್ಕಾಗಿ ಎಲ್ಲಿಯೂ ಹೋಗುವಂತಹ ಅಗತ್ಯವಿಲ್ಲ ಏಕೆಂದರೆ ಮನೆಯಲ್ಲಿ ಕುಳಿತು ಫ್ರೂಟ್ಸ ಐಡಿಯನ್ನು ಮಾಡಿಕೊಳ್ಳಲು ಇದೀಗ ಸರ್ಕಾರ ಅವಕಾಶ ಕಲ್ಪಿಸಿದೆ.
ಕ್ರಿಯೇಟ್ ಮಾಡುವ ವಿಧಾನ :
- ಇನ್ನು ಮುಂದೆ ರೈತರು ಫ್ರೂಟ್ಸ್ ಐಡಿಯನ್ನು ಮೊಬೈಲ್ ನಲ್ಲಿ ಕ್ರಿಯೇಟ್ ಮಾಡಬಹುದಾಗಿತ್ತು ಪ್ರೋತ್ಸಾಹಿಡಿಯನ್ನು ಕ್ರಿಯೇಟ್ ಮಾಡಲು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. https://fruits.karnataka.gov.in/OnlineUserLogin.aspx ಈ ವೆಬ್ ಸೈಟ್ ಗೆ ರೈತರು ಭೇಟಿ ನೀಡಿದ
- ನಂತರ ಸರ್ಕಾರದ ವೆಪ್ಪು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಸಿಟಿಜನ್ ರಿಜಿಸ್ಟ್ರೇಷನ್ ಎಂಬುದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನೀವು ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರನ್ನು ಬರೆದು ಆಧಾರ್ ನಂಬರ್ ಅನ್ನು ನಮೂದಿಸಿದ ನಂತರ ಆಯ್ಕೆ ಮಾಡಬೇಕು
- ಅದಾದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ ನೀವು ಮೊಬೈಲ್ ನಂಬರ್ ಅನ್ನು ನಮೂದಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಇಮೇಲ್ ಐಡಿ ಇದ್ದರೆ ಇಮೇಲ್ ಐಡಿ ಅನ್ನು ಯೂಸ್ ಮಾಡಬಹುದಾಗಿದ್ದು ಪ್ರೋಸಿಡ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
- ಅದಾದ ನಂತರ ನಿಮ್ಮ ಮೊಬೈಲ್ ಗೆ ಓಟಿಪಿ ಬರುತ್ತಿದೆ ಓಟಿಪಿ ಅನ್ನು ಮೋದಿಸಿದ ಮೇಲೆ ಸಬ್ಮಿಟ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು ಅದರಲ್ಲಿ ಇನ್ನೊಂದು ಪೇಜ್ ಓಪನ್ ಆಗುತ್ತದೆ
- ಅಲ್ಲಿ ಕೇಳಲಾದಂತಹ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ನಿಮ್ಮ ಹೆಸರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಲು ಒಂದು ವೇಳೆ ನಿಮಗೆ ಸಮಸ್ಯೆ ಆಗುತ್ತಿದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿಯನ್ನು ಮಾಡಿಸಿಕೊಳ್ಳಬಹುದಾಗಿದೆ.
ಫ್ರೂಟ್ಸ್ ಐಡಿ ಮಾಡಲು ಅಗತ್ಯವಿರುವ ದಾಖಲೆಗಳು :
ರೈತರು ಫ್ರೂಟ್ಸ್ ಐಡಿಯನ್ನು ಮಾಡಿಸಿಕೊಳ್ಳಬೇಕಾದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಪಹಣಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಪ್ರೋತ್ಸಾಹಿಡಿಯನ್ನು ಮಾಡಿಸಬಹುದಾಗಿದೆ.
ಇದನ್ನು ಓದಿ : ಕರ್ನಾಟಕ ಬ್ಯಾಂಕ್ ನಲ್ಲಿ ಹೊಸ ನೇಮಕಾತಿ : ನಿಮಗೂ ಕೆಲಸ ಸಿಗುತ್ತೆ ಅರ್ಜಿ ಸಲ್ಲಿಸಿ
ಹೆಸರಲ್ಲಿ ಇದಿಯೋ ಇಲ್ಲವೆ ಎಂಬುದನ್ನು ಚೆಕ್ ಮಾಡುವ ವಿಧಾನ :
ಬೆಳೆ ವಿಮೆ ಪರಿಹಾರ ಬರಗಾಲ ಪರಿಹಾರ ಹಾಗೂ ಬೆಳೆ ಹಾನಿ ಪರಿಹಾರದ ಹಣವನ್ನು ರೈತರ ಖಾತೆಗೆ ಬರಬೇಕಾದರೆ ಫ್ರೂಟ್ ಸೈಡ್ ಇರುವುದು ಕಡ್ಡಾಯವಾಗಿದೆ. ಅದರಂತೆ ನಿಮ್ಮ ಹೆಸರು ಗೆ ಫ್ರೂಟ್ ಸೈಡ್ ಇದೆಯೇ ಇಲ್ಲವೆ ಎಂಬುದನ್ನು ಚೆಕ್ ಮಾಡಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿ ಫ್ರೂಟ್ ಐಡಿ ರೈತರ ಖಾತೆಗೆ ಇದೆಯೇ ಇಲ್ಲವೆ ಎಂಬುದನ್ನು ಸುಲಭವಾಗಿ ಚೆಕ್ ಮಾಡಬಹುದು. https://fruitspmk.karnataka.gov.in/MISReport/GetDetailsByAadhaar.aspx ಈ ವೆಬ್ ಸೈಟಿಗೆ ಭೇಟಿ ನೀಡಿ ಫ್ರೂಟ್ಸ್ ಇದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ಫ್ರೂಟ್ಸ್ ಐಡಿಯನ್ನು ಮೊಬೈಲ್ ನಲ್ಲಿ ಮಾಡಲು ಅವಕಾಶ ಕಲ್ಪಿಸಿದ್ದು ರೈತರು ಇನ್ನು ಮುಂದೆ ಯಾವುದೇ ಕಚೇರಿಗೆ ಭೇಟಿ ನೀಡದೆ ಮೊಬೈಲ್ ನಲ್ಲಿಯೇ ಫ್ರೂಟ್ಸ್ ಐಡಿಯನ್ನು ಮಾಡಿಕೊಳ್ಳಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ರೈತರಾಗಿದ್ದರೆ ಅವರಿಗೆ ಫ್ರೂಟ್ಸ ಐಡಿಯನ್ನು ಮೊಬೈಲ್ ನಲ್ಲಿ ಮಾಡುವ ಈ ಲೇಖನವನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ನಿಮ್ಮಗೆ 18 ವರ್ಷ ವಯಸ್ಸಾಗಿದ್ದರೆ ಆಧಾರ್ ಕಾರ್ಡ್ ಇದ್ದರೆ 3 ಹಣ ಸಿಗುತ್ತೆ ನೋಡಿ- 5 ನಿಮಿಷದಲ್ಲಿ ಸಿಗುತ್ತೆ
- ಪಶು ಪಾಲಕರಿಗೆ ಆರ್ಥಿಕ ನೆರವು : ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ಪಡೆಯಿರಿ