ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮಲ್ಲಿ ಕನಕ ಆದರದ ಸ್ವಾಗತ ಈ ಲೇಖನದಲ್ಲಿ ರೈತರಿಗೆ ಅಗತ್ಯ ಮಾಹಿತಿಯನ್ನು ಒದಗಿಸಲಿದ್ದೇವೆ .ಹಾಗಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ಪಿಎಂ ಕಿಸಾನ್ ಯೋಜನೆಯ :
ಸರ್ಕಾರವು ವಾರ್ಷಿಕವಾಗಿ ರೈತರ ಖಾತೆಗೆ 6000 ಹಣವನ್ನು ಒಟ್ಟು ಮೂರು ಕಂತುಗಳಲ್ಲಿ ಪಾವತಿ ಮಾಡಲಾಗುತ್ತಿತ್ತು. ಆದರೆ ಈ ಯೋಜನೆಯ ಲಾಭ ಪಡೆಯುತ್ತಿರುವ ರೈತರು ಅಕ್ರಮವಾಗಿ ಲಾಭ ಪಡೆದಿದ್ದಾರೆ. ಅದಕ್ಕೆ ತಕ್ಕ ಪ್ರತಿಫಲವನ್ನು ಸಹ ಪಡೆಯಲಿದ್ದಾರೆ. ಹೌದು ಸರ್ಕಾರದ ನಿರ್ದೇಶನಗಳ ಹಿನ್ನೆಲೆಯಲ್ಲಿ ಯಾರು ಈ ಯೋಜನೆಗೆ ತಪ್ಪು ಮಾಹಿತಿಯನ್ನು ನೀಡಿ ಯೋಜನೆ ಲಾಭ ಪಡೆದಿದ್ದರು ಅಂತಹ ರೈತರಿಗೆ ನೀಡಿರುವ ಸಂಪೂರ್ಣ ಹಣವನ್ನು ಹಿಂಪಡೆಯಲಾಗುವುದು.
ಮೂರು ಕಂತುಗಳಲ್ಲಿ 6000 ಹಣ ಜಮಾ :
ಈ ಯೋಜನೆ ಮೂಲಕ ರೈತರಿಗೆ ಹಣವನ್ನು ನೀಡಲಾಗುತ್ತಿತ್ತು ಪ್ರತಿ ಕಂತಿನಲ್ಲೂ ಸಹ 2000 ಹಣವನ್ನು ನೀಡುವ ಮೂಲಕ ವಾರ್ಷಿಕವಾಗಿ 6000 ಹಣವನ್ನು ಪ್ರಧಾನ ಮಂತ್ರಿ ಕಿಸ್ಸನ್ ಸನ್ಮಾನ ನಿಧಿ ಯೋಜನೆ ಮೂಲಕ ರೈತರಿಗೆ ಒದಗಿರಿಸಲಾಗುತ್ತಿತ್ತು.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಹೊಸ ಖಾತೆ ತೆರೆಯಲು ಸೂಚನೆ , ಈ ಇಲಾಖೆಯಲ್ಲಿಯೆ ಅಕೌಂಟ್ ತೆರೆಯಿರಿ
ರೈತರಿಗೆ ಹಣ ಹಿಂದಿರುಗಿಸಬೇಕೆಂದ ಸರ್ಕಾರ :
ಯಾರು ಅಕ್ರಮವಾಗಿ ಹಣವನ್ನು ಪಡೆಯುತ್ತಿದ್ದೀರಾ ಅಂತಹ ಅನರ್ಹ ರೈತರು ಈಗಾಗಲೇ ಯೋಜನೆ ಹಣವನ್ನು ಪಡೆದಿದ್ದರೆ ಅದನ್ನು ವಾಪಸ್ ನೀಡಬೇಕೆಂದು ತಿಳಿಸಲಾಗಿರುತ್ತದೆ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು :
ಈ ಯೋಜನೆಯ ಲಾಭ ಪಡೆದಂತಹ ಅನೇಕ ರೈತರು ಸರ್ಕಾರ ತೆಗೆದುಕೊಳ್ಳುವ ಕ್ರಮಕ್ಕೆ ಜವಾಬ್ದಾರರು ಈಗಾಗಲೇ ಸರ್ಕಾರ ನೋಟಿಸ್ ಕಳಿಸಲು ಸಹ ಮುಂದಾಗಿರುತ್ತದೆ ಹಾಗಾಗಿ ಅನರ್ಹ ರೈತರು ಕೂಡಲೇ ಸರ್ಕಾರಕ್ಕೆ ಹಣವನ್ನು ವಾಪಸ್ ನೀಡಬೇಕು.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ.
ಇತರೆ ವಿಷಯಗಳು :
- ಸರ್ಕಾರಿ ಭೂಮಿಯನ್ನು ನಿಮ್ಮ ಸ್ವಂತ ಕೃಷಿ ಭೂಮಿಯಾಗಿ ಮಾಡಿಕೊಂಡು ಹಕ್ಕು ಪತ್ರ ಪಡೆದುಕೊಳ್ಳಿ
- ಅನ್ನಭಾಗ್ಯ ಹಣ 680 ಬಂದಿದೆ : ನಿಮಗೆ ಈ ಬಾರಿ ಬಂದಿಲ್ಲ ಅಂದ್ರೆ ಮತ್ತೆ ಯಾವತ್ತೂ ಬರಲ್ಲ ನೋಡಿ