ನಮಸ್ಕಾರ ಸ್ನೇಹಿತರೇ, ಕರ್ನಾಟಕ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಸರ್ಕಾರವು ಬ್ಯಾಂಕುಗಳಲ್ಲಿ ಮಾಡಿದ ಎಲ್ಲಾ ಸಾಲದ ಬಡ್ಡಿ ಯನ್ನು ಬರದಿಂದ ತತ್ತರಿಸಿದ ರೈತರಿಗೆ ಮನ ಮಾಡುವುದಾಗಿ ಘೋಷಣೆ ಮಾಡಿತು ಇದೀಗ ಇದರ ಬೆನ್ನಲ್ಲೇ ಸಾಲವನ್ನು ಕೂಡ ಮನ್ನ ಮಾಡಲಾಗುತ್ತದೆ ಎಂಬ ಮಾತುಕತೆಯು ಸರ್ಕಾರದಿಂದ ಕೇಳಿ ಬರುತ್ತಿದೆ.
ಮೃತರ ಕುಟುಂಬಕ್ಕೆ ಪರಿಹಾರದ ಮತ್ತ ಸಿಗಲಿದೆ :
2,5 ಲಕ್ಷಕ್ಕೆ ಹೆಚ್ಚಿಸಿದ ನಂತರ ಮೃತರ ಕುಟುಂಬಕ್ಕೆ ಪರಿಹಾರದ ಮೊತ್ತವನ್ನು ನೀಡಲಾಗುತ್ತಿದ್ದು ರೈತರ ಆತ್ಮಹತ್ಯೆ ಪ್ರಕರಣಗಳು ಕೂಡ ಹೆಚ್ಚಾಗಲು ಪ್ರಾರಂಭಿಸಿದವು ಎಂದು ಸೆಪ್ಟೆಂಬರ್ ನಲ್ಲಿ ಪಾಟೀಲ್ ರವರು ಹೇಳಿಕೆ ವಿವಾದವನ್ನು ನೀಡಿದರು. 2,5ಲಕ್ಷಕ್ಕೆ ಪರಿಹಾರದ ಮೊತ್ತವನ್ನು ಹೆಚ್ಚಿಸಿದ ನಂತರ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ವೃತರ ಕುಟುಂಬಕ್ಕೆ ಈ ಪರಿಹಾರದ ಹಣವನ್ನು ನೀಡಲಾಗುತ್ತದೆ ಎಂಬುವುದರಿಂದ ಈ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದವು ಎಂದು ಸೆಪ್ಟೆಂಬರ್ ನಲ್ಲಿ ಹೇಳಿಕೆಯ ವಿವಾದವನ್ನು ಪಾಟೀಲ್ ರವರು ಹುಟ್ಟುಹಾಕಿದ್ದರು.
ಇದನ್ನು ಓದಿ : ಗ್ಯಾರೆಂಟಿ ಸರ್ಕಾರದಿಂದ ಮತ್ತೊಂದು ಗ್ಯಾರಂಟಿ ಯೋಜನೆ ಘೋಷಣೆ
ಪಾಟೀಲ್ ರವರ ಹೇಳಿಕೆ ವಿವಾದ :
ಪಾಟೀಲ್ರವರು ಕೃಷ್ಣಾ ನದಿ ನೀರು ಉಚಿತ ಕರೆಂಟ್ ಕೂಡ ಉಚಿತ ಮುಖ್ಯಮಂತ್ರಿಗಳು ಬಿದನ ಬೀಜ ಗೊಬ್ಬರ ಕೊಟ್ಟರು ಅಲ್ಲದೆ ರೈತರ ಸಾಲ ಮನ್ನಾ ಆಗುವುದರಿಂದ ಮತ್ತೆ ಮತ್ತೆ ರಾಜ್ಯದಲ್ಲಿ ಬರ ಬರಲಿ ಎಂದು ರೈತರು ಆಸೆ ಪಡುತ್ತಾರೆ ಅಲ್ಲದೆ ಮೂರು ನಾಲ್ಕು ವರ್ಷಗಳಿಗೊಮ್ಮೆ ಬರ ಬರಬಹುದು ಎಂದು ನೀವು ಬಯಸಿದಿದ್ದರೂ ನೀವು ಹಾಗೆ ಬಯಸಬಾರದು ಎಂದು ಬೆಳಗಾವಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮ ಒಂದರಲ್ಲಿ ಈ ರೀತಿ ಮಾತನಾಡಿದರು.
ರಾಜ್ಯವು ಈಗಾಗಲೇ ಬರದಿಂದ ತತ್ತರಿಸಿದ್ದು ಮಧ್ಯಮಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಹೀಗೆ ಪಾಟೀಲ್ ಅವರು ರಾಜ್ಯದಲ್ಲಿ ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ಮತ್ತೆ ನೀಡಿದ್ದಾರೆ.
ಹೀಗೆ ರಾಜ್ಯದಲ್ಲಿ ಸಚಿವರಾದ ಪಾಟೀಲ್ ರವರು ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು ಇವರ ಈ ಹೇಳಿಕೆಯಿಂದ ರಾಜ್ಯದ ವಿರೋಧ ಪಕ್ಷಗಳೆಲ್ಲ ಹಾಗೂ ಪ್ರತಿಪಕ್ಷಗಳ ನಾಯಕರು ಇವರ ಮಾತಿಗೆ ಕಿದಿಕಾರಿದ್ದಾರೆ ಹಾಗಾಗಿ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಆನ್ಲೈನ್ನಲ್ಲಿ ಪಾವತಿ ಮಾಡಿದರೆ ಶುಲ್ಕವನ್ನು ಕಟ್ಟಬೇಕು, ತಿಂಗಳಿಗೆ ಎಷ್ಟು ಹಣ .?
- ಹೊಸ ವರ್ಷದಂದು ಯುವಜನತೆಗೆ 3000 ಹಣ ಸಿಗುತ್ತೆ : ತಪ್ಪದೆ ಅರ್ಜಿ ಸಲ್ಲಿಸಿ