ನಮಸ್ಕಾರ ಸ್ನೇಹಿತರೆ ಕರ್ನಾಟಕದಲ್ಲಿ ಜನರಿಗೆ ಒಂದು ಸಿಹಿ ಸುದ್ದಿ ಕಾದಿದೆ ರೈತರು ಸಾಲಮನ್ನಾ ಕಾಗಿ ಕಾಯುತ್ತಿದ್ದಾರೆ. ಸರ್ಕಾರದಿಂದ ಇದರ ಬಗ್ಗೆ ಒಂದು ಮಹತ್ವದ ನಿರ್ಧಾರ ಹೊರ ಬಿದ್ದಿದೆ ಅದೇನೆಂದು ನೋಡೋಣ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

ಬ್ಯಾಂಕುಗಳಲ್ಲಿ ಸಂಘ ಸಂಸ್ಥೆಗಳಲ್ಲಿ ರೈತರಿಗೆ ಅನುಕೂಲವಾಗಲು ಸರ್ಕಾರವು ಸಬ್ಸಿಡಿ ದರದಲ್ಲಿ ಸೌಲಭ್ಯವನ್ನು ನೀಡುತ್ತದೆ. ಇದರೊಂದಿಗೆ ರೈತರು ಬೆಳೆ ಪಸಲು ಉತ್ತಮವಾಗಿ ಬರಲೆಂದು ಸಹಾಯಧನವನ್ನು ನೀಡಿರುತ್ತದೆ ಇದರ ಜೊತೆಗೆ ರೈತರು ಬೆಳೆ ಪಸಲು ಉತ್ತಮವಾಗಿ ಬಾರದೆ ಇರುವ ಸಂದರ್ಭದಲ್ಲಿ ಅಥವಾ ಅತಿವೃಷ್ಟಿ ಅನಾವೃಷ್ಟಿ ಆಗುವ ಸಂಭವದಲ್ಲಿ ಬೆಳೆ ಹಾನಿಯಿಂದ ರೈತರಿಗೆ ಸಾಲದ ಬದೆ ಹೆಚ್ಚಾಗಿ ಕಾಣುತ್ತದೆ .ಇದರಿಂದ ಅವರು ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಾರೆ ಈ ಕಾರಣದಿಂದ ಸರ್ಕಾರ ಕೈಗೊಳ್ಳಬೇಕಿರುವ ಮೊದಲ ಕ್ರಮವೇ ರೈತರಾ ಸಾಲ ಮನ್ನಾ ಇದರ ಬಗ್ಗೆ ಈಗ ಹೊಸ ಮಾಹಿತಿ ಒಂದು ದೊರೆತಿದೆ ಅದನ್ನು ಈ ಕೆಳಕಂಡಂತೆ ನೋಡೋಣ.
ಕಿಸಾನ್ ಸಾಲ ಮನ್ನಾ:
ಹೌದು ಇದೇ ಕಾರಣಕ್ಕೆ ಸರ್ಕಾರ ಇದೀಗ ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದೆ. ರೈತರ ಬೆಳೆ ಸಾಲವನ್ನು ಈಗ ಕಿಶನ್ ಸಾಲ ಎಂದು ಕರೆಯಲಾಗುತ್ತಿದೆ. ಹಾಗಾಗಿ ಯಾವುದೇ ಸಹಕಾರಿ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಗ್ರಾಮೀಣ ಬ್ಯಾಂಕುಗಳಲ್ಲಿ ಸಾಲವನ್ನು ತೆಗೆದುಕೊಂಡವರ ಸಾಲವನ್ನು ಅಕ್ಟೋಬರ್ ತಿಂಗಳಿನಲ್ಲಿ ಮನ್ನಾ ಮಾಡಲು ನಿರ್ಧರಿಸಲಾಗಿತ್ತು ಲೀಡ್ ಸಹ ಬಿಡುಗಡೆಯಾಗಿತ್ತು. ಸರ್ಕಾರ ಈ ಮೂಲಕ ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ ಎನ್ನಬಹುದು..
ರೈತರ ಸಾಲ ಮನ್ನಾ ಪಟ್ಟಿ ಬಿಡುಗಡೆ:
ಹೌದು ರೈತರ ಸಾಲ ಮನ್ನಾ ಎರಡು ಅಂತ ದಲ್ಲಿ ಮನ ಮಾಡಲಾಗುವುದು .ಕಿಸನ್ ರೈತ ಸಾಲ ಮನ್ನಾ ಮಾಡುವ ಮೂಲಕ ಮೊದಲ ಪ್ರಕ್ರಿಯೆಯಲ್ಲಿ ರೈತರ ಸಾಲ 50,000 ಮನ್ನಾ ಆಗಲಿದೆ ಹಾಗೂ ಎರಡನೇ ಪ್ರಕ್ರಿಯೆಯಲ್ಲಿ ಒಂದು ಲಕ್ಷ ರೂಪಾಯಿ ಸಾಲ ಮನ್ನಾ ಮಾಡಲಾಗುವುದು ಎಂದು ತಿಳಿಸಲಾಗಿದೆ. ಎರಡನೇ ಹಂತದಲ್ಲಿ ಒಟ್ಟು 3746 ರೈತರ ಒಟ್ಟು 26 ಕೋಟಿ ಸಾಲ ಮನ್ನಾ ಮಾಡಲಾಗುತ್ತದೆ.
ಇದನ್ನು ಓದಿ : ಈ ಕೆಲಸ ಮಾಡದಿದ್ದರೆ ಮದುವೆ ಅಮಾನ್ಯ ಎನಿಸಿಕೊಳ್ಳುತ್ತದೆ, ಹೊಸ ರೂಲ್ಸ್ ಜಾರಿ
ಲಿಸ್ಟ್ ಅನ್ನು ನಾವು ಹೇಗೆ ಚೆಕ್ ಮಾಡಿಕೊಳ್ಳುವುದು:
ಕಿಸಾನ್ ರೈತರ ಸಾಲ ಮನ್ನಾ ಪ್ರಯೋಜನ ನಿಮಗೆ ಸಿಕ್ಕಿದೆ ಎಂಬುದು ಚೆಕ್ ಮಾಡಿಕೊಳ್ಳಬೇಕಾದರೆ ನೀವು ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ .ನಂತರದಲ್ಲಿ ಮುಖಪುಟದಲ್ಲಿ ಕಿಸಾನ್ ಬೆಳೆ ಸಾಲವನ್ನು ಆಯ್ಕೆ ಮಾಡಿ. ನಿಮಗೆ ಕಾಣಿಸುವ ಲಾಭ ಪಡೆದ ರೈತರ ಪಟ್ಟಿ ತಿಳಿದುಕೊಳ್ಳುತ್ತದೆ .ಅದನ್ನು ಕ್ಲಿಕ್ ಮಾಡಿದರೆ ನಿಮ್ಮ ಹೆಸರಿಗೆ ಎಂಬುದನ್ನು ನೀವು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.
ರೈತರ ಸಾಲ ಮನ್ನಾ ಮುಕ್ತವಾಗಿರುವ ಸಲು ಅವರ ಮುಂದಿನ ಪಸಲು ಬರುವವರೆಗೂ ಯಾವುದೇ ಸಮಸ್ಯೆಯನ್ನು ಅವರು ಅನುಭವಿಸಬಾರದು ಎನ್ನುವ ಕಾರಣಕ್ಕೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಬೆಳೆ ಸಾಲ ಪಡೆದ ಸಾಕಷ್ಟು ಜನರು ಇಂದು ನಿರಾಳವಾಗಿ ಬದುಕಲು ಸಾಧ್ಯವಾಗುತ್ತದೆ ಸಾಲ ಮನ್ನಾ ಮಾಡುವುದರಿಂದ.
ಈ ಬಾರಿ ಮಳೆ ಬಾರದ ಕಾರಣ ರಾಜ್ಯದಲ್ಲಿ ಕೆಲವು ಪ್ರದೇಶಗಳಲ್ಲಿ ಬರಬೇಡಿತ ಪ್ರದೇಶ ಎಂದು ಘೋಷಣೆ ಮಾಡಿರುವುದನ್ನು ನಾವು ಕಾಣಬಹುದಾಗಿದೆ .ಸರಿಯಾಗಿ ಮಳೆ ಬಾರದೆ ತಮ್ಮ ಜಮೀನಿನಲ್ಲಿ ಹಾಕಿದ ಬೆಳೆಗೆ ನೀರುಣಿಸದೆ ಸಾಧ್ಯವಾಗದೆ .ರೈತರು ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಈ ರೀತಿ ಆದಾಗ ರೈತರ ಸಾಲವನ್ನು ಮನ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಅದಕ್ಕಾಗಿ ಸರ್ಕಾರ ಇದೀಗ ಸರ್ಕಾರ ಕಿಸಾನ್ ಸಾಲ ಮನ್ನಾ ಮಾಡಲು ತೀರ್ಮಾನ ಮಾಡಿದೆ ಅದೆಷ್ಟೋ ರೈತರಿಗೆ ಇದರಿಂದ ಸಮಾಧಾನವಾಗಿದೆ ಹಾಗೂ ಮುಂದಿನ ಬೆಳೆ ಬೆಳೆಯಲು ಅವರಿಗೆ ಪುಷ್ಠಿ ನೀಡಿದಂತಾಗಿದೆ. ಇದೇ ರೀತಿಯ ಅಗತ್ಯ ಮಾಹಿತಿಯನ್ನು ನಿಮಗೆ ಪ್ರತಿದಿನ ನೀಡಲಾಗುವುದು .ಹಾಗಾಗಿ ನಮ್ಮ ವೆಬ್ಸೈಟ್ ಅನ್ನು ಪದೇ ಪದೇ ಭೇಟಿ ನೀಡಿ ಹಾಗೂ ಇಂತಹ ಅಗತ್ಯ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ಸಹ ತಲುಪಿಸುವ ಮೂಲಕ ನೆರವಾಗಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು ಸ್ನೇಹಿತರೆ.
ಇತರೆ ವಿಷಯಗಳು :
ನಿಮ್ಮ ಮಕ್ಕಳ ಹೆಸರಿನಲ್ಲಿ 10,000 ಹೂಡಿಕೆ ಮಾಡಿದರೆ ಸಿಗಲಿದೆ 2 ಕೋಟಿ
ಲಕ್ಷಾಂತರ ರೇಷನ್ ಕಾರ್ಡ್ ಅರ್ಜಿದಾರರಿಗೆ ಇಲ್ಲಿದೆ ಸಿಹಿ ಸುದ್ದಿ..!