ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರೈತರು ಬೆಳೆ ನಷ್ಟ ಬೆಳೆ ವಿಮೆ ಬೆಂಬಲ ಬೆಲೆ ಹೀಗೆ ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಬೆಳೆ ಸಮೀಕ್ಷೆ ವಿವರಗಳು ಫಲಾನುಭವಿಗಳ ಆಯ್ಕೆ ಗಾಗಿ ಅತಿ ಅವಶ್ಯಕವಾಗಿರುತ್ತದೆ. ಹಾಗಾಗಿ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ರೈತರು ಮಾಡುವುದು ತುಂಬಾ ಮಹತ್ವವಾಗಿದ್ದು ತಮ್ಮ ಜಮೀನಿನಲ್ಲಿ ರೈತರು ಬೆಳೆದಿರುವ ಬೆಳೆಗಳ ಮಾಹಿತಿಯನ್ನು ಬೆಳೆ ಸಮೀಕ್ಷೆಯ ವಿವರಗಳನ್ನು ಮೊಬೈಲ್ ಆಪ್ ನಲ್ಲಿಯೇ ರೈತರು ನಿಖರವಾಗಿ ದಾಖಲಿಸಬೇಕಾಗುತ್ತದೆ.
ಜಂಟಿ ಖುಷಿ ನಿರ್ದೇಶಕರಿಂದ ಪ್ರಕಟಣೆ :
ರೈತರು ಖುದ್ದಾಗಿ ಬೆಳೆ ಸಮೀಕ್ಷೆಯ ಮಾಹಿತಿಯನ್ನು ದಾಖಲಿಸಬಹುದಾಗಿದೆ. ಬೆಳೆ ಬೆಂಬಲ ಬೆಲೆ ಮತ್ತು ಸರ್ಕಾರದ ವಿವಿಧ ಯೋಜನೆಗೆ ಸಂಬಂಧಿಸಿ ದಂತೆ ಬೆಳೆ ಸಮೀಕ್ಷೆ ವಿವರ ಅತಿ ಮುಖ್ಯವಾಗಿದ್ದು ರೈತರು ಈ ಹಿನ್ನೆಲೆಯಲ್ಲಿ ವಿಳಂಬ ಮಾಡದೆ ಆಫ್ ನ ಮೂಲಕ ಖುದ್ದಾಗಿ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ನೊಂದಣಿ ಮಾಡಿಕೊಳ್ಳಲು ಪ್ರಕಟಣೆಯಲ್ಲಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನು ಓದಿ : ಸಂಕ್ರಾಂತಿ ಪ್ರಯುಕ್ತ ಭರ್ಜರಿ ಗಿಫ್ಟ್ : ಎಲ್ಲಾ ರೈತರ ಹೊಸ ಸಾಲ ಮನ್ನಾ ಪಟ್ಟಿ ಬಿಡುಗಡೆ
ಬೆಳೆ ಸಮೀಕ್ಷೆ ಆ್ಯಪ್ :
ಗೂಗಲ್ ಪ್ಲೇ ಸ್ಟೋರ್ ನಿಂದ ರೈತರ ಬೆಳೆ ಸಮೀಕ್ಷೆ ಎಂಬ ಆಪನ್ನು ರೈತರು ಡೌನ್ಲೋಡ್ ಮಾಡಿಕೊಂಡ ನಂತರ ತಾವು ಬೆಳೆದಂತಹ ಬೆಳೆಯ ಮಾಹಿತಿಯೊಂದಿಗೆ ತಮ್ಮ ಛಾಯಾಚಿತ್ರವನ್ನು ಆಪ್ ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ಇದರಿಂದ ಸರ್ಕಾರದ ಯೋಜನೆಗೆ ಸಂಬಂಧಿಸಿದಂತೆ ಪರಿಹಾರಕ್ಕೆ ಅನುಕೂಲವಾಗುತ್ತದೆ.
ಹೀಗೆ ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ರೈತರೇ ಖುದ್ದಾಗಿ ಮೊಬೈಲ್ ಆಪ್ ನ ಮೂಲಕ ಬೆಳೆ ವಿವರಗಳನ್ನು ದಾಖಲಿಸಿ ಸರ್ಕಾರದ ವಿವಿಧ ಯೋಜನೆಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಎಲ್ಲ ರೈತರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಉಚಿತ ಕಂಪ್ಯೂಟರ್ ಶಿಕ್ಷಣಕ್ಕೆ ಅರ್ಜಿ ಬಿಡುಗಡೆ : ಈ ಕೂಡಲೇ ಅರ್ಜಿ ಸಲ್ಲಿಸಿ 3 ತಿಂಗಳ ಶಿಕ್ಷಣ ಪಡೆಯಿರಿ
- ಎಣ್ಣೆ ಬೆಲೆಯ ಮೇಲೆ ಮತ್ತೆ ಏರಿಕೆ ಕಂಡಿದೆ, ದರ ಪಟ್ಟಿ ಬಿಡುಗಡೆ
- ಶಾಲೆಗಳಿಗೆ 14 ದಿನಗಳು ರಜೆ ಘೋಷಣೆ : ಯಾಕೆ ಇಷ್ಟು ದಿನ ರಜೆ ನೀಡಲಾಗಿದೆ