News

ರೈತರಿಗೆ 25,000 ಹಣ ಬಿಡುಗಡೆ ಮಾಡಲು ದಿನಾಂಕ ನಿಗದಿ : ಈ ಯೋಜನೆಯಲ್ಲಿ ನೀವು ನೊಂದಣಿ ಮಾಡಿ

Fasal Bhima Yojana

ನಮಸ್ಕಾರ ಸ್ನೇಹಿತರೆ ತಮ್ಮ ಹೊಲಗಳಲ್ಲಿ ಸರಿಯಾಗಿ ಬೆಳೆ ಬೆಳೆಯಲು ರೈತ ಬಂಧುಗಳಿಂದ ಸಾಧ್ಯವಾಗುತ್ತಿಲ್ಲ ಇದರಿಂದ ಸಾಕಷ್ಟು ಚಿಂತೆಗೆ ರೈತರು ಗುರಿಯಾಗಿದ್ದಾರೆ ಅದಕ್ಕಾಗಿ ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಸರ್ಕಾರವು ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿತು. ಅದರಂತೆ ಫಸಲು ಭೀಮಾ ಯೋಜನೆಗೆ ಸಂಬಂಧಿಸಿ ದಂತೆ ಏನೆಲ್ಲ ಮಾಹಿತಿಗಳು ಲಭ್ಯವಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೋಡಬಹುದು.

Fasal Bhima Yojana
Fasal Bhima Yojana

ಫಸಲ್ ಭೀಮಾ ಯೋಜನೆ :

ಭಾರತದಲ್ಲಿರುವ ಎಲ್ಲ ರೈತರು ತಮ್ಮ ಕೃಷಿಯನ್ನು ಉತ್ತಮವಾಗಿ ಮಾಡಬೇಕು ಹಾಗೂ ಮುಂದಿನ ಬಾರಿ ಬೆಳಗಿನಶವಾದರೆ ಕಟಾವು ಮಾಡಲು ರೈತರಿಂದ ಸಾಧ್ಯವಿಲ್ಲ ಎಂದು ಅವರು ಭಾವಿಸಬಾರದು ಎನ್ನುವ ಉದ್ದೇಶದಿಂದ ಅವರ ಆದಾಯದ ಮೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಹೆಚ್ಚಿನ ಬೆಳೆ ಹಾಕಲು ಸರ್ಕಾರವು ನಿರ್ಧರಿಸಿದ್ದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಅರ್ಹತೆಗಳು :

ಫಸಲ್ ಭೀಮಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅರ್ಹತೆಗಳನ್ನು ರೈತರು ಹೊಂದಿರಬೇಕು ಅವುಗಳೆಂದರೆ ಭಾರತದ ಕಾಯಂ ನಿವಾಸಿ ಆಗಿರಬೇಕು ಕೃಷಿ ಯೋಗ್ಯ ಭೂಮಿ ರೈತನಿಗೆ ಇರಬೇಕು ಕೃಷಿ ವಿಮೆಯನ್ನು ಪಡೆಯಬಹುದಾಗಿದೆ ಈ ಯೋಜನೆಯ ಅಡಿಯಲ್ಲಿ ದೇಶದ ಎಲ್ಲ ರೈತರು ಅರ್ಹರಾಗಿರುತ್ತಾರೆ.

ಫಸಲ್ ಭೀಮಾ ಯೋಜನೆಗೆ ಅಗತ್ಯವಿರುವ ದಾಖಲೆಗಳು :


ರೈತರು ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ ಆಧಾರ್ ಕಾರ್ಡ್ ಕೃಷಿ ಭೂಮಿ ಪಡಿತರ ಚೀಟಿ ಖೇಸ್ರ ನಂಬರ್ ಬ್ಯಾಂಕ್ ಪಾಸ್ ಬುಕ್ ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

ಇದನ್ನು ಓದಿ : ಕೆಲವು ದಿನ ಮಾತ್ರ ಬಾಕಿ ಈ ಮಹತ್ವದ ಕಾರ್ಯಗಳನ್ನು ತಕ್ಷಣವೇ ಪೂರ್ಣಗೊಳಿಸಿ ಎಲ್ಲರೂ

ಫಸಲ್ ಭೀಮಾ ಯೋಜನೆಯ ಮೊತ್ತ :

ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ವಿಮೆಯನ್ನು ಪಡೆಯಬಹುದಾಗಿದೆ. ಸುಮಾರು 36 ಕೋಟಿ ರೈತರು ಇದುವರೆಗೂ ಈ ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ. 2016ರಲ್ಲಿ ಯೋಜನೆಯ ಪ್ರಯೋಜನವನ್ನು ಯಾವ ರೈತರಿಗೆ ಕೇಂದ್ರ ಸರ್ಕಾರವುಂತೆ ಮಾಡಿತು.

ಹೀಗೆ ಕೇಂದ್ರ ಸರ್ಕಾರವು ರೈತರಿಗೆ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತಿದ್ದು ಈ ಎಲ್ಲಾ ಪ್ರಯೋಜನಗಳನ್ನು ದೇಶದಲ್ಲಿರುವ ಎಲ್ಲಾ ರೈತರು ಪಡೆಯಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಹಾಗೂ ರೈತರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...