ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಶಿಕ್ಷಣವನ್ನು ಮುಗಿಸಿದ ನಂತರ ಉದ್ಯೋಗ ಮಾಡುವುದು ಸಹಜ ಅದೇ ರೀತಿ ಒಂದೊಂದು ವೃತ್ತಿಯನ್ನು ಒಬ್ಬೊಬ್ಬರು ಆಯ್ದುಕೊಳ್ಳುತ್ತಾರೆ. ಉದಾಹರಣೆಗೆ ಖಾಸಗಿ ಕ್ಷೇತ್ರದಲ್ಲಿ ಕೆಲವರು ಉದ್ಯೋಗ ಮಾಡಿದರೆ ಇನ್ನೂ ಕೆಲವರು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಳ್ಳುತ್ತಾರೆ. ಅದರಂತೆ ಮತ್ತೆ ಕೆಲವರು ಸ್ವಂತ ಉದ್ಯೋಗವನ್ನು ಮಾಡಲು ಬಯಸುತ್ತಾರೆ. ಪ್ರತಿಯೊಬ್ಬರೂ ಕೂಡ ಹಣಗಳಿಗೆ ಮಾಡುತ್ತಿದ್ದು ಈ ಗಳಿಕೆ ಮಾಡಿದಂತಹ ಹಣದಲ್ಲಿ ತಮ್ಮ ಭವಿಷ್ಯಕ್ಕಾಗಿ ಸ್ವಲ್ಪ ಭಾಗವನಾದರೂ ಹೂಡಿಕೆ ಮಾಡಲು ಬಯಸುತ್ತಾರೆ.

ಪೋಸ್ಟ್ ಆಫೀಸ್ನ ಎಫ್ ಡಿ ಯೋಜನೆ :
ಕೆಲವೊಂದಿಷ್ಟು ಜನರು ತಾವು ಸಂಪಾದನೆ ಮಾಡಿದ ಹಣದಲ್ಲಿ ಹೂಡಿಕೆ ಮಾಡಲು ಶೇರು ಮಾರುಕಟ್ಟೆ, ಮ್ಯೂಸಿಯಲ್ ಫಂಡ್ ಹೀಗೆ ಕೆಲವೊಂದು ಕಡೆ ಹೂಡಿಕೆ ಮಾಡುತ್ತಾರೆ ಆದರೆ ಇದೀಗ ಅಂಚೆ ಕಚೇರಿಯಲ್ಲಿಯೂ ಕೂಡ ಹೂಡಿಕೆ ಮಾಡಬಹುದಾಗಿತ್ತು ಇದೊಂದು ಕೇಂದ್ರ ಸರ್ಕಾರದಿಂದ ನಿಯಂತ್ರಿಸಲ್ಪಡುವುದರಿಂದ ಇದರಲ್ಲಿ ಇರುವ ಹಣಕ್ಕೆ ಭದ್ರತೆಯು ಕೂಡ ಇರುತ್ತದೆ. ಅಂಚೆ ಕಚೇರಿಯಲ್ಲಿ ಕನಿಷ್ಠ ಮೊತ್ತವನ್ನು ಹೂಡಿಕೆ ಮಾಡಿ ದೊಡ್ಡ ಮೊತ್ತದ ಲಾಭವನ್ನು ಪಡೆಯಬಹುದಾಗಿದೆ. ಅದೇ ರೀತಿಯಾಗಿ ಅಂಚೆ ಕಚೇರಿಯಲ್ಲಿ ಸುಮಾರು 13ಕ್ಕೂ ಅಧಿಕ ಯೋಜನೆಗಳು ಹೂಡಿಕೆ ಮಾಡಲು ಇದ್ದು ಈ ರೀತಿಯ ಹೂಡಿಕೆ ಮಾಡುವ ಯೋಜನೆಗಳಲ್ಲಿ ಒಂದಾಗಿರುವ ಫಿಕ್ಸೆಡ್ ಡೆಪಾಸಿಟ್ ಸಹ ಒಂದಾಗಿದೆ.
10 ವರ್ಷ ಮೇಲ್ಪಟ್ಟ ಎಲ್ಲರೂ ಹಂಚಕಛೇರಿಯಲ್ಲಿ ಎಫ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಒಂದರಿಂದ ಐದು ವರ್ಷಗಳು ಎಫ್ ಡಿ ಯೋಜನೆಗಳ ಹೂಡಿಕೆ ಅವಧಿಯಾಗಿದ್ದು , ಹಾಗಾಗಿ ಎಷ್ಟು ವರ್ಷ ನೀವು ಹೂಡಿಕೆ ಮಾಡುತ್ತೀರಿ ಎಂಬುದನ್ನು ಹೂಡಿಕೆ ಮಾಡುವ ಮುನ್ನವೇ ನಿರ್ಧರಿಸಬೇಕಾಗುತ್ತದೆ. ಒಬ್ಬ ವ್ಯಕ್ತಿ ಎಫ್ ಡಿ ಖಾತೆಯನ್ನು ಎಷ್ಟು ಬೇಕಾದರೂ ತೆರೆಯಬಹುದಾಗಿದೆ. ಒಂದು ಊರಿನ ಅಂಚೆ ಕಚೇರಿಯಿಂದ ಮತ್ತೊಂದು ಊರಿನ ಅಂಚೆ ಕಚೇರಿಗೆ ಆ ಖಾತೆಯನ್ನು ವರ್ಗಾವಣೆ ಮಾಡಿಸಿಕೊಳ್ಳಬಹುದಾಗಿತ್ತು ಕ್ಯಾಶ್ ಅಥವಾ ಚೆಕ್ ಮೂಲಕ ಕೂಡ ಖಾತೆ ಆರಂಭಿಸಿದ ನಂತರ ಹಣ ನೀಡಬಹುದು.
ಹೂಡಿಕೆ ಹಣ ಎಷ್ಟು ಮಾಡಬೇಕಾಗುತ್ತದೆ ?
4.5 ಲಕ್ಷ ರೂಪಾಯಿಗಳವರೆಗೆ ಇದುವರೆಗೂ ಸಿಂಗಲ್ ಖಾದ್ಯ ತೆರೆದವರು ಹೂಡಿಕೆ ಮಾಡಬಹುದಾಗಿದ್ದು 9 ಲಕ್ಷ ರೂಪಾಯಿಗಳವರೆಗೆ ಜಂಟಿ ಖಾತೆಯನ್ನು ತೆರೆದವರು ಹೂಡಿಕೆ ಮಾಡಬಹುದಾಗಿದೆ. ಆದರೆ ಕೇಂದ್ರ ಸರ್ಕಾರವು ಸಿಂಗಲ್ ಖಾತೆಗೆ 9 ಲಕ್ಷ ಹಾಗೂ ಜಂಟಿ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಲು ಕಳೆದ ವರ್ಷ ಬಜೆಟ್ ನಲ್ಲಿ ಅವಕಾಶ ಕಲ್ಪಿಸಿದೆ.
ಇದನ್ನು ಓದಿ : ರೈತರ ಸಾಲ ಮನ್ನಾ ಆಗುತ್ತೆ: ಈ ದಾಖಲೆ ಸಿದ್ಧಪಡಿಸಿಕೊಳ್ಳಿ ಎಲ್ಲ ರೈತರು ಬೇಗ. !!!
ಹಣ ಎಷ್ಟು ಸಿಗಲಿದೆ ?
ಒಂದು ವರ್ಷಕ್ಕೆ 7081 ರೂಪಾಯಿಗಳಷ್ಟು ಒಂದು ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ ಹೀಗಿರುವ ಬಡ್ಡಿ ದರದಂತೆ ಲೆಕ್ಕ ಪ್ರಚಾರ ಮಾಡಿದಾಗ ಸಿಗುತ್ತದೆ. ಅದೇ ರೀತಿ 14662, ಎರಡು ವರ್ಷಕ್ಕೆ ಹಾಗೂ 46425 ವರ್ಷಕ್ಕೆ ಹಣ ಸಿಗಲಿದೆ.
ಹೀಗೆ ಅಂಚೆ ಕಚೇರಿಯಲ್ಲಿ ಎಫ್ ಡಿ ಯೋಜನೆಯನ್ನು ಜಾರಿಗೊಳಿಸಿದ್ದು ಈ ಎಫ್ ಡಿ ಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನನ್ನ ಸ್ನೇಹಿತರು ಯಾರಾದರೂ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಅವರಿಗೆ ಕೇಂದ್ರ ಸರ್ಕಾರದ ಈ ಯೋಜನೆ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಈ 4 ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಈ ವಾರ ತುಂಬ ಲಾಭ ಇದೆ , ಹೆಚ್ಚು ಈ ಕೆಲಸ ಮಾಡಿ
- ಗೃಹಲಕ್ಷ್ಮಿ ಯೋಜನೆ ರದ್ದು: ಸರ್ಕಾರದಿಂದ ಮಹತ್ವದ ನಿರ್ಧಾರ, ಕಾರಣ ಏನು?