ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಮಾಹಿತಿಯನ್ನು ಒದಗಿಸಲಿದ್ದೇವೆ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.
ಬರ ಪರಿಹಾರದ ಮಾಹಿತಿ :
ಅನೇಕ ಜನರಿಗೆ ಬರ ಪರಿಹಾರದ ಹಣ ನೀಡಲಾಗುತ್ತಿದ್ದು ಇದಕ್ಕೆ ರೈತರ ಗುರುತಿನ ಚೀಟಿಯನ್ನು ಕಡ್ಡಾಯ ಮಾಡಲಾಗಿರುತ್ತದೆ ಹಾಗಾಗಿ ರೈತರು ತಮ್ಮ ಸಮೀಪ ಇರುವಂತಹ ರೈತ ಸಂಪರ್ಕ ಕೇಂದ್ರಗಳಿಗೆ ತಾವೇ ಭೇಟಿ ನೀಡಿ ಅಲ್ಲಿ ಪಡೆದುಕೊಂಡು ನಂತರ fid ಯನ್ನು ಕಡ್ಡಾಯವಾಗಿ ನಮೂದಿಸಬೇಕು ಒಂದು ವೇಳೆ ನೀವು ಈ ರೀತಿ ಮಾಡದಿದ್ದರೆ ನಿಮಗೆ ಬರ ಪರಿಹಾರದ ಹಣ ಸಿಗುವುದಿಲ್ಲ ಅವಕಾಶ ನೀಡಲಾಗಿದೆ,
ಇದನ್ನು ಓದಿ ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ : ಜನರು ಮುಗಿಬಿದ್ದಿದ್ದಾರೆ ಖರೀದಿಸಲು
ಸಚಿವರು ನೀಡಿದ್ದಾರೆ ಮಾಹಿತಿ :
ಇದರ ಬಗ್ಗೆ ಸಚಿವರು ನೀಡಿರುವಂತಹ ಮಾಹಿತಿಯನ್ನು ನೋಡುವುದಾದರೆ ಕಂದಾಯ ಸಚಿವರಾಗಿರುವ ಕೃಷ್ಣಭೈರೇಗೌಡ ಅವರು ರೈತರಿಗೆ ಸಂಪೂರ್ಣವಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳು ಎರಡು ತಿಂಗಳಿನಿಂದ ನಿರಂತರವಾಗಿ ತಿಳಿಸಿದ್ದಾರೆ ಆದರೆ ರೈತರು ಶೇಕಡ 70ರಷ್ಟು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ.
ಹಣವನ್ನು ಹೇಗೆ ನೀಡಲಾಗುತ್ತದೆ :
ರೈತರು ನೀಡಿರುವ ದತ್ತಾಂಶದ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ರೈತರಿಗೆ ಹಣವನ್ನು ಅವರ ಖಾತೆಗೆ ಹಾಕಲಿದ್ದಾರೆ ಹಾಗಾಗಿ ರೈತರು ತಪ್ಪದೆ ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಜಮೀನಿನ ಮಾಹಿತಿಯನ್ನು ಒದಗಿಸಬೇಕು ಇಲ್ಲದಿದ್ದರೆ ನಿಮಗೆ ಸರ್ಕಾರದಿಂದ ಬರುವಂತಹ ಹಣವು ವರ್ಗಾವಣೆ ಆಗುವುದಿಲ್ಲ ಎಂಬ ಮಾಹಿತಿ ದೊರೆತಿದೆ
ಈ ಲೇಖನವು ನಿಮಗೆ ಉಪಯುಕ್ತ ಕಾರ್ಯವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಸಂಪೂರ್ಣವಾಗಿ ಕೊನೆವರೆಗೂ ನಿಮಗೆಲ್ಲರಿಗೂ ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರದಿಂದ ಉಚಿತ ಬೈಕ್ ನೀಡಲಾಗುತ್ತಿದೆ : ಯಾರು ಅರ್ಹರು ತಿಳಿದುಕೊಳ್ಳಿ
- ಬಡ್ಡಿ ಮತ್ತು EMI ಪಾವತಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ.!!