ನಮಸ್ಕಾರ ಸ್ನೇಹಿತರೆ ಚೀನಾ ತಂತ್ರಜ್ಞಾನದಲ್ಲಿ ಬಹಳ ಮುಂದುವರಿಯುತ್ತಿದ್ದು ಇದೀಗ ಚೀನಾದಲ್ಲಿ ಸ್ಟಾರ್ಟ್ ಅಪ್ ಒಂದು ಅಣು ಬ್ಯಾಟರಿ ಸೃಷ್ಟಿಸಿದೆ. 63 ನ್ಯೂಕ್ಲಿಯರ್ ಐಸೋಟೋಗಳನ್ನು ಒಂದು ಪುಟ್ಟ ಮ್ಯಾಡ್ಯೂಲ್ ಗೆ ಸೇರಿಸಿ ಅಣು ಬ್ಯಾಟರಿಯನ್ನು ತಯಾರಿಸಲಾಗಿದ್ದು ಯಾವುದೇ ಚಾರ್ಜಿಂಗ್ ಕೂಡ ಈ ಬ್ಯಾಟರಿಗೆ ಅವಶ್ಯಕತೆ ಇಲ್ಲದೆ ಸುಮಾರು 50 ವರ್ಷ ಬಾಳಿಕೆಗೆ ಬರುತ್ತದೆ ಎಂದು ಹೇಳಲಾಗುತ್ತಿದೆ.
ವಿದ್ಯುತ್ ಕ್ರಾಂತಿ ಮಾಡಿದ ಚೀನಾ :
ಚೀನಾದ ನಾಗಾಲೋಟ ತಂತ್ರಜ್ಞಾನದಲ್ಲಿ ನಡೆಸುತ್ತಿದ್ದು ವಿನೂತನ ಹೇನಿಸುವಂತಹ ಪಾತ್ ಬ್ರೇಕಿಂಗ್ ಎನಿಸುವಂತಹ ಆವಿಷ್ಕಾರಗಳನ್ನು ಚೀನಿ ಸಂಸ್ಥೆಗಳು ಹಾಗೂ ಚೀನಿಯರು ಹಾಗಾಗಿ ಮಾಡುತ್ತಿರುತ್ತಾರೆ ಅದರಂತೆ ಇದೀಗ ನ್ಯೂಕ್ಲಿಯರ್ ಬ್ಯಾಟರಿಯನ್ನು ಚೀನಾದ ಸ್ಟಾರ್ಟ್ ಅಪ್ ಒಂದು ಸೃಷ್ಟಿಸಿದೆ.
ಅಣುಶಕ್ತಿಯಿಂದ ವಿದ್ಯುತ್ ಪಡೆಯುವುದು ದೊಡ್ಡ ವಿಷಯವೇನಿಲ್ಲ ಅಂತಹ ಹಲವು ಅಣುಸ್ಥಾವರಗಳಿದ್ದು ಆದರೆ ಚೀನಾದ ಬೀಜ ವೋಟ್ ಸಂಸ್ಥೆಯು ಒಂದು ನಾಣ್ಯ ಗಾತ್ರದ ಪರಮಾಣು ಬ್ಯಾಟರಿಯನ್ನು ಅಭಿವೃದ್ಧಿಪಡಿಸಿ ಬ್ಯಾಟರಿಯ ಮೂಲಕ ಯಾವುದೇ ರೀತಿಯ ಚಾರ್ಜಿಂಗ್ ಮಾಡದೆ ಸುಮಾರು 50 ವರ್ಷದವರೆಗೆ ಬಾಳಿಕೆ ಬರುವಂತೆ ಬ್ಯಾಟರಿ ಒಂದನ್ನು ತಯಾರಿಸಿದೆ.
ಬೀಟಾ ವೊಲ್ಟ್ ಸಂಸ್ಥೆ :
ಅಣ ಬ್ಯಾಟರಿಯನ್ನು ಕಮರ್ಷಿಯಲ್ ಆಗಿ ತಯಾರಿಸಲು ಬೀಟಾ ವೋಲ್ಟ್ ಸಂಸ್ಥೆ, ಅಣಿಯಾಗಿದೆ ಅದಕ್ಕೆ ಮುನ್ನ ಕೆಲವೊಂದು ಪರೀಕ್ಷೆಗಳನ್ನು ಪೂರ್ಣವಾಗಿ ನಡೆಸಲಾಗುತ್ತದೆ ಒಂದು ವೇಳೆ ಈ ಪರೀಕ್ಷೆಗಳು ಯಶಸ್ವಿಯಾದರೆ ಚೀನಾ ವಿಶ್ವ ಬ್ಯಾಟರಿ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸುವಂತಹ ಸಾಧ್ಯತೆ ಹೆಚ್ಚಾಗಿ ಇದೆ.
ಇದನ್ನು ಓದಿ : ಮೋದಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಮಹಿಳೆಯರಿಗೆ ಸಿಗಲಿದೆ ದುಪ್ಪಟ್ಟು ಹಣ
ಅಣು ಬ್ಯಾಟರಿ ತಂತ್ರಜ್ಞಾನ ಕೆಲಸ ಮಾಡುತ್ತದೆ ?
ಈ ಬ್ಯಾಟರಿ ನಶಿಸುವ ಸಮಸ್ಥಾನಿ ಪರಮಾಣುಗಳಿಂದ ಬರುವ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸುತ್ತದೆ ೧೯ ನೇ ಶತಮಾನದಲ್ಲಿಯೇ ನಶಿಸುವ ಐಸೋಟೋಪ್ ಗಳಿಂದ ಶಕ್ತಿಯನ್ನು ಬಳಕೆ ಮಾಡುವ ಸಂಗತಿಯನ್ನು ಕಂಡುಕೊಳ್ಳಲಾಗಿತ್ತು. ಈ ಕಾನ್ಸೆಪ್ಟ್ ಆಧಾರದ ಮೇಲೆ ಚೀನಾ ವಿಜ್ಞಾನಿಗಳು ಐಸೋಟೋ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಆದರೆ ದೊಡ್ಡ ಸವಾಲ್ ಇರುವುದು ಬ್ಯಾಟರಿ ಗಾತ್ರದಲ್ಲಿ ಹೆಚ್ಚಿನ ಅಪ್ಲಿಕೇಶನ್ಗಳಿಗೆ ದೊಡ್ಡ ಗಾತ್ರದ ಬ್ಯಾಟರಿ ಆದರೆ ಅದನ್ನು ಉಪಯೋಗಿಸಲು ಕಷ್ಟವಾಗುತ್ತದೆ ಅದಕ್ಕೆ 63 ಸಮ ಸ್ಥಾನಗಳನ್ನು ಒಂದು ನಾಣ್ಯದ ಗಾತ್ರದ ಮ್ಯಾಡ್ಯೂಲ್ ಗೆ ಸೇರಿಸಲು ಬೀಟಾ ವೊಲ್ಟ್ ನ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಮೂರು ವೋಲ್ಟಿನಲ್ಲಿ 100 ವಿದ್ಯುತ್ತನ್ನು ಈ ಪರಮಾಣು ಮಿನಿ ಬ್ಯಾಟರಿ ತಯಾರಿಸುತ್ತದೆ ಒಂದು ವ್ಯಾಟ್ ಗೆ ಈ ವಿದ್ಯುತ್ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನ ಆಗುತ್ತಿದೆ.
ಹೀಗೆ ಚಿನ್ನ ವಿಜ್ಞಾನಿಗಳು ಒಂದಲ್ಲ ಒಂದು ಪ್ರಯೋಗದಲ್ಲಿ ತೊಡಗುತ್ತಿದ್ದು ಇದೀಗ ಅಣುಶಕ್ತಿ ಬ್ಯಾಟರಿಯನ್ನು ತಯಾರಿಸುತ್ತಿದ್ದು ಸುಮಾರು 50 ವರ್ಷಗಳವರೆಗೆ ಬಾಳಿಕೆ ಬರುವ ಹಾಗೆ ತಯಾರಿಸುತ್ತಿದೆ ಇದೊಂದು ರೀತಿಯಲ್ಲಿ ಚೀನಾ ವಿಜ್ಞಾನಿಗಳು ವಿದ್ಯುತ್ ಕ್ರಾಂತಿಯನ್ನೇ ಮಾಡುತ್ತಿದ್ದಾರೆ ಎಂದು ಹೇಳಬಹುದು. ಹೀಗೆ ಚೀನಾ ವಿಜ್ಞಾನಿಗಳು ಒಂದು ಹೊಸ ಬ್ಯಾಟರಿಯನ್ನು ತಯಾರಿಸಿರುವ ಈ ಮಾಹಿತಿಯನ್ನು ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಕೇವಲ 100 ರೂಪಾಯಿಯಲ್ಲಿ ತಿಂಗಳವರೆಗೆ ಸ್ವದೇಶಿ ಮ್ಯಾಜಿಕ್ ಸೌದೆ ಒಲೆಯ ಮೂಲಕ ಅಡುಗೆ ಮಾಡಿ
- ನಿಮಗೂ ಗೃಹಲಕ್ಷ್ಮಿ 2,000ರೂ ಹಣ ಬಂದಿದೆಯ ನೋಡಿ, 5ನೇ ಕಂತಿನ ಹಣ ಬಿಡುಗಡೆ ಆಗಿದೆ