News

ಮನೆಯಲ್ಲಿ ನೀವು ಎಷ್ಟು ಹಣ ಇಟ್ಕೋಬೇಕು ಗೊತ್ತ.? ಹೆಚ್ಚು ಇದ್ದರೆ ದಂಡ ದುಬಾರಿ

Find out how much money you should keep at home

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ಎಷ್ಟು ಹಣ ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಹಾಗೂ ತೆರಿಗೆ ಕಾಯಿದೆ ಏನು ಹೇಳುತ್ತದೆ ಎಂಬ ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ನೀಡಲಾಗುವುದು ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.

Find out how much money you should keep at home

ಐಟಿ ದಾಳಿಯ ಮಾಹಿತಿ:

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕರ್ನಾಟಕದಲ್ಲಿ ರಾಜ್ಯಸಭಾ ಸದಸ್ಯರಾಗಿರುವಂತಹ ಧೀರಜ್ ಸಾಹು ಅವರ ಮೇಲೆ ಐಟಿ ದಾಳಿಯಾದ ನಂತರ 357 ಕೋಟಿಯನ್ನು ಜಪ್ತಿ ಮಾಡಿರುವ ಘಟನೆ ಬಾರೆ ಚರ್ಚೆಗೆ ಕಾರಣವಾಗಿದೆ 35 ವರ್ಷಗಳ ಅವಧಿಯಲ್ಲಿ ಎಷ್ಟು ಹಣ ಸಂಪಾದಿಸಿದ್ದಾರೆ ಎಂಬುದನ್ನು ನೀವು ನೋಡಬಹುದು ಹಾಗೂ ಆರ್ಥಿಕ ವ್ಯವಹಾರದ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳಿ.

ಆದಾಯ ತೆರಿಗೆಯ ಕಾಯ್ದೆ :

ಈ ಕಾಯ್ದೆಯ ಪ್ರಕಾರ ಒಬ್ಬ ವ್ಯಕ್ತಿಯು ಆದಾಯ ತೆರಿಗೆ ದಾಳಿ ಆದ ಸಂದರ್ಭದಲ್ಲಿ ಹಣದ ಮೂಲವನ್ನು ದೃಢೀಕರಣ ಮಾಡುವುದು ಮುಖ್ಯವಾಗಿರುತ್ತದೆ ಲೆಕ್ಕವಿಲ್ಲದ ಹಣ ಇಟ್ಟುಕೊಂಡಿದ್ದರೆ. ನೀವು ದಂಡಕ್ಕೆ ಕಾರಣವಾಗುತ್ತೀರಾ ಸೂಕ್ತ ಸೂಕ್ತ ದಾಖಲೆಗಳು ಇಲ್ಲದಿದ್ದರೆ ಆದಾಯ ತೆರಿಗೆ ಅಧಿಕಾರಿಗಳು 137 ರ ವರೆಗೂ ದಂಡವನ್ನು ವಿಧಿಸುವ ಅವಕಾಶ ಇರುತ್ತದೆ.

ಇದನ್ನು ಓದಿ : ಈ ವಿದ್ಯಾರ್ಥಿಗಳಿಗೆ 50,000 ಪ್ರತಿ ವರ್ಷವೂ ಕೂಡ ಈ ವಿದ್ಯಾರ್ಥಿ ವೇತನ ಸಿಗಲಿದೆ


ಈ ವಿಷಯ ನೆನಪಿನಲ್ಲಿರಲಿ :

ಒಬ್ಬ ವ್ಯಕ್ತಿ ಸಾಲ ಅಥವಾ ಠೇವಣಿ ರೂಪದಲ್ಲಿ 20,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸಬಹುದು 50,000 ಕ್ಕಿಂತ ಹೆಚ್ಚಿನ ಹಣದ ವ್ಯವಹಾರವನ್ನು ಮಾಡಿದರೆ ಪಾನ್ ಸಂಖ್ಯೆಯನ್ನು ಕಡ್ಡಾಯಗೊಳಿಸಿದೆ ಈ ಮೂಲಕ ನೀವು ಹಣವನ್ನು ತೆಗೆದುಕೊಳ್ಳಲು ಅಥವಾ ಪಾವತಿ ಮಾಡಲು ಪ್ಯಾನ್ ಕಾರ್ಡ್ ಬೇಕಾಗುತ್ತದೆ.

ನಗದು ವಹಿವಾಟಿನ ಬಗ್ಗೆ ಮಾಹಿತಿ :

ಒಬ್ಬ ವ್ಯಕ್ತಿಯು 30 ಲಕ್ಷಕ್ಕಿಂತ ಹೆಚ್ಚಿನ ಆಸ್ತಿಯನ್ನು ಖರೀದಿಸುವ ಅಥವಾ ಮಾರಾಟ ಮಾಡಿದರೆ ಅದನ್ನು ಅಧಿಕಾರಿ ಅಥವಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಮೂಲಕ ನೀವು ಒಂದು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಾವತಿಯನ್ನು ಮಾಡಬಹುದಾಗಿದೆ ಈ ಸಂದರ್ಭದಲ್ಲಿ ಸೂಕ್ತ ದಾಖಲೆ ಇಟ್ಟುಕೊಳ್ಳಬೇಕು.

ಈ ಮೇಲ್ಕಂಡ ಮಾಹಿತಿ ನಿಮಗೆಲ್ಲರಿಗೂ ಅಗತ್ಯ ಮಾಹಿತಿಯನ್ನು ಒದಗಿಸಿದೆ ಈ ವಿಷಯವನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...