News

ಮೊಬೈಲ್ ನಲ್ಲಿಯೆ ನಿಮ್ಮ ಆಸ್ತಿ ಅಥವಾ ಭೂಮಿ ಅತಿಕ್ರಮಣವಾಗಿದ್ದರೆ ಈ ರೀತಿ ತಿಳಿದುಕೊಳ್ಳಿ

Find out if your property or land is being encroached on mobile

ನಮಸ್ಕಾರ ಸ್ನೇಹಿತರೆ ಭಾರತವು ಮುಖ್ಯವಾಗಿ ಕೃಷಿ ದೇಶವಾಗಿದ್ದು ತಮ್ಮ ಹೊಲಗಳಲ್ಲಿ ರೈತರು ಬೆಳೆ ಬೆಳೆದರೆ ಮಾತ್ರ ಉಳಿದವರು ತಿನ್ನಬಹುದು ಎಂದು ಹೇಳಬಹುದು ಇಂತಹ ರೈತರ ಜಮೀನು ಸಾಕಷ್ಟು ಬಾರಿ ದೊರೆಯಾಗುವ ಸಾಧ್ಯತೆ ಇರುತ್ತದೆ ಇಂತಹ ಸಮಸ್ಯೆಗಳು ಸಾಕಷ್ಟು ನಾವು ಗ್ರಾಮೀಣ ಪ್ರದೇಶಗಳಲ್ಲಿಯೇ ನೋಡಬಹುದಾಗಿದೆ. ಈ ವಿಚಾರವಾಗಿ ದೊಡ್ಡಮಟ್ಟದ ಹೋರಾಟವೂ ಕೂಡ ನಡೆಯುವ ಸಾಧ್ಯತೆ ಇರುತ್ತದೆ ಆದರೆ ಇನ್ನು ಮುಂದೆ ಮೊಬೈಲ್ ಮೂಲಕವೇ ನಿಮ್ಮ ಜಮೀನು ಅತಿಕ್ರಮಣವಾಗಿದ್ದರೆ ಎಷ್ಟು ಒತ್ತುವರಿಯಾಗಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

Find out if your property or land is being encroached on mobile
Find out if your property or land is being encroached on mobile

ಮೊಬೈಲ್ ನಲ್ಲಿ ಒತ್ತುವರಿ ಜಮೀನು ತಿಳಿದುಕೊಳ್ಳಬಹುದು :

ಸಾಮಾನ್ಯವಾಗಿ ರೈತರ ಜಮೀನನ್ನು ಪಕ್ಕದ ಜಮೀನಿನ ರೈತರು ಒತ್ತುವರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಈ ವಿಷಯವನ್ನು ಗ್ರಾಮದ ಮುಖಂಡರ ಮುಂದೆ ಇತ್ತಪಡಿಸಬೇಕಾಗುತ್ತದೆ ಇನ್ನು ಕೆಲವು ಪ್ರಕರಣಗಳಲ್ಲಿ ಕೋರ್ಟ್ ಮೆಟ್ಟಿಲನ್ನು ಹಾಗೂ ಕಚೇರಿಗಳನ್ನು ಸುತ್ತಬೇಕಾಗುತ್ತದೆ. ಇದಕ್ಕೆ ಪರಿಹಾರವೇನೆಂದರೆ ಭೂಮಿಯ ವಿಸ್ತೀರ್ಣವನ್ನು ಪ್ರತಿಯೊಬ್ಬ ರೈತರು ಕೂಡ ಸರಿಯಾಗಿದೆ ಆದ್ದರಿಂದ ಖಚಿತವಾಗಿ ತಿಳಿದುಕೊಳ್ಳಬೇಕಾದರೆ ಸರ್ಕಾರದ ಸರ್ವೆ ಅಧಿಕಾರಿಗಳ ಸಹಾಯವು ಅಗತ್ಯವಿರುತ್ತದೆ. ಆರ್ಥಿಕವಾಗಿ ರೈತರು ಸದೃಢ ರಾಗದಿದ್ದರೂ ಅಧಿಕಾರಿಗಳು ಸರಿಯಾದ ಮಾತನ್ನು ಕೇಳುತ್ತಿಲ್ಲ ಅದೇ ಉದ್ದೇಶದಿಂದಾಗಿ ಭೂಮಿಮಾಪನದಲ್ಲಿ ತಂತ್ರಜ್ಞಾನವನ್ನು ಸರ್ಕಾರವು ಪರಿಚಯಿಸಿತು ಅದೇ ಅಳತೆ ಅಪ್ಲಿಕೇಶನ್ ಆಗಿದೆ.

ಇದನ್ನು ಓದಿ : ಸಿರಿ ಸಂಪತ್ತು 2024ರ ಹೊಸ ವರ್ಷಕ್ಕೆ ಹೆಚ್ಚಾಗಬೇಕಾ? ನೀವು ಈ ಕೆಲಸ ಖಂಡಿತಾ ಮಾಡಬೇಕು

ಕೃಷಿ ಭೂಮಿಗೆ ಮಾಪನ ಅರ್ಜಿ :

ಆನ್ಲೈನ್ ನಲ್ಲಿ ಕೃಷಿ ಭೂಮಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಪಡೆಯುವ ಈ ಸೌಲಭ್ಯವನ್ನು ಕೃಷಿ ಕ್ಷೇತ್ರಕ್ಕೂ ವಿಸ್ತರಿಸಲಾಗಿದೆ. ಹಾಗಾಗಿ ಭೂಮಿಯನ್ನು ಮೊಬೈಲ್ ನಲ್ಲಿ ಅಳೆಯುವುದು ಹೇಗೆ ಎಂದರೆ ಅಳತೆ ಮಾಡುವ ಅಪ್ಲಿಕೇಶನ್ ಅನ್ನು ಮೊದಲು ಡೌನ್ಲೋಡ್ ಮಾಡಬೇಕಾಗುತ್ತದೆ. ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ನಂತರ ತಮ್ಮ ಭೂಮಿಯನ್ನು ರೈತರು ಸ್ವತಃ ಸಮೀಕ್ಷೆ ಮಾಡಬಹುದಾಗಿದೆ. ಈ ಅಪ್ಲಿಕೇಶನ್ ನಲ್ಲಿ ಆರ್ ಟಿ ಸಂಖ್ಯೆ ಮತ್ತು ಜಮೀನಿನ ವಿವರಗಳನ್ನು ಭರ್ತಿ ಮಾಡಿ ಜಮೀನಿನ ಒಂದು ಮೂಲೆಯಿಂದ ಸ್ಟಾರ್ಟ್ ಮಾಡಿದರೆ ಅದೇ ಸಮೀಕ್ಷೆಯಾಗುತ್ತದೆ.


ಹೀಗೆ ಜಮೀನಿನ ಎಲ್ಲ ಮಾಹಿತಿಯನ್ನು ಸ್ವತಹ ಭೂ ಸಮೀಕ್ಷೆಯನ್ನು ರೈತರೆ ಮಾಡಬಹುದಾಗಿದ್ದು ಯಾವುದೇ ಹಣವನ್ನು ಖರ್ಚು ಮಾಡದೆ ಸುಲಭವಾಗಿ ತಮ್ಮ ಮೊಬೈಲ್ ಮೂಲಕವೇ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸುವ ಮೂಲಕ ರೈತರು ಈ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳಬಹುದಾಗಿದೆ. ಹಾಗಾಗಿ ರೈತರಿಗೆ ಬಂದಿರುವ ಈ ಅಪ್ಲಿಕೇಶನ್ ನ ಬಗ್ಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...