ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮಲ್ಲೇ ಆದರದ ಸ್ವಾಗತ ಈ ಲೇಖನದಲ್ಲಿ ವಾಹನ ಹೊಂದಿರುವವರಿಗೆ ಅಗತ್ಯ ಮಾಹಿತಿಯನ್ನು ನೀಡಲಿದ್ದು ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

HSRP ನಂಬರ್ ಪ್ಲೇಟ್ :
ವಾಹನ ಹೊಂದಿರುವ ಪ್ರತಿಯೊಬ್ಬರು ಸಹ ಈ ಕೊನೆಯ ದಿನಾಂಕ ದೊಳಗಾಗಿ ಕಡ್ಡಾಯವಾಗಿ .ಈ ಎಚ್ಎಸ್ಆರ್ ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಳ್ಳಬೇಕು. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳಿ ಕಡ್ಡಾಯವಾಗಿದೆ ಏಕೆಂದರೆ ವಾಹನ ನಂಬರ್ ಪ್ಲೇಟ್ಗಳು ಬದಲಾವಣೆ ಮಾಡಬೇಕೆಂದು ಸಾರಿಗೆ ಇಲಾಖೆ ಸೂಚನೆಯನ್ನು ನೀಡಿದೆ .ಹಾಗಾಗಿ ಈ ಸೂಚನೆಯಲ್ಲಿ ಏನಿದೆ ಎಂಬುದು ತುಂಬಾ ಅಗತ್ಯವಾಗಿರುತ್ತದೆ.
ನಂಬರ್ ಪ್ಲೇಟ್ ಹಾಕಿಸಲು ಕೊನೆಯ ದಿನಾಂಕ ತಿಳಿದುಕೊಳ್ಳಿ :
ಯಾರು 2019 ಕಿಂತ ಮೊದಲು ವಾಹನವನ್ನು ಖರೀದಿಸಿದರೆ ಅವರು ತಪ್ಪದೇ ಎಚ್ಎಸ್ಆರ್ ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಳ್ಳಬೇಕು ವಾಹನದ ಮಾಲೀಕರು ಈ ಸೂಚನೆಯನ್ನು ಪಾಲಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ದಂಡವನ್ನು ವಿಧಿಸಲಾಗುವುದು ಎಂದು ತಿಳಿಸಲಾಗಿದೆ .ನಂಬರ್ ಪ್ಲೇಟ್ ಹಾಕಿಸಿಕೊಳ್ಳುವುದು ಅದರಲ್ಲೂ ಎಚ್ಎಸ್ಆರ್ ನಂಬರ್ ಪ್ಲೇಟ್ ಕಡ್ಡಾಯವಾಗಿರುತ್ತದೆ.
HSRP ನಂಬರ್ ಪ್ಲೇಟ್ ಅಂದರೆ ಏನು ಗೊತ್ತಾ.?
ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಎಂದರೇ ಐ ಸೆಕ್ಯೂರಿಟಿ ರಿಜಿಸ್ಟರ್ ಪ್ಲಾನ್ ಪ್ರೂಫ್ ಎಂದು ಕರೆಯುತ್ತಾರೆ ಹಾಗಾಗಿ ಈ ನಂಬರ್ ಪ್ಲೇಟ್ ಅನ್ನು ಒಂದು ಬಾರಿ ನಮ್ಮ ವಾಹನಗಳಿಗೆ ಅಳವಡಿಕೆ ಮಾಡಿಕೊಂಡರೆ ಸುಲಭವಾಗಿ ತೆಗೆಯಲು ಸಾಧ್ಯವಿರುವುದಿಲ್ಲ ಬದಲಾಯಿಸಿದರೆ. ಈ ನಂಬರ್ ಪ್ಲೇಟ್ ಹಾಳಾಗುತ್ತದೆ ಮತ್ತೊಂದು ಮರುಬಳಕೆ ಮಾಡಲು ಸಾಧ್ಯವಿಲ್ಲ.
ಇದನ್ನು ಓದಿ : ಈ ಕಾರ್ಡ್ ನಿಮ್ಮ ಹತ್ತಿರ ಇದ್ದರೆ ಉಚಿತ 5 ಲಕ್ಷ ಸೌಲಭ್ಯ ಪಡೆದುಕೊಳ್ಳಬಹುದು
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ.?
ನೀವು ಈ ನಂಬರ್ ಪ್ಲೇಟ್ಗಳನ್ನು ಪಡೆದುಕೊಳ್ಳಬೇಕಾದರೆ ಸಂಬಂಧಿಸಿದಂತಹ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು ಸಲ್ಲಿಸಬಹುದಾಗಿದೆ ಇಲ್ಲಿದೆ ಮಾಹಿತಿ.
ಮೊದಲನೇ ಅಧಿಕೃತ ವೆಬ್ಸೈಟ್: https://www.siam.in/ ಎರಡನೇ ಅಧಿಕೃತ ವೆಬ್ಸೈಟ್
https://bookmyhsrp.com/ ಈ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ನೀವು ಈ ನಂಬರ್ ಪ್ಲೇಟ್ ಅನ್ನು ತಡೆಸಿಕೊಳ್ಳಬಹುದು ತರಿಸಿಕೊಂಡ ನಂತರ ನಿಮ್ಮ ವಾಹನಗಳಿಗೆ ಅಳವಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ದಂಡವನ್ನು ಹಾಕಲಾಗುವುದಿಲ್ಲ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ.
ಇತರೆ ವಿಷಯಗಳು :
- ಕೇಂದ್ರ ಸರ್ಕಾರದಿಂದ ನೀವು 5 ಲಕ್ಷ ಪಡೆದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ
- ಉಚಿತ ಪ್ರಯಾಣ ಮಾಡುವವರೇ ಗಮನಿಸಿ : ಈ ನಿಯಮ ಮುರಿದರೆ 500 ದಂಡ ಫಿಕ್ಸ್