News

ಯಾರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅವರ ಖಾತೆಗೆ ಈಗ ಹಣ ಜಮಾ ಆಗಿದೆ

For some people now deposit to Gruhalkshmi money account

ನಮಸ್ಕಾರ ಸ್ನೇಹಿತರೆ .ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ಲ ಅಂತಹ ಮಹಿಳೆಯರಿಗೆ ಒಂದು ಸಿಹಿ ಸುದ್ದಿ ನೀಡಲಾಗುವುದು. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ತಪ್ಪದೇ ಓದಿ.

ಗೃಹಲಕ್ಷ್ಮಿ ಯೋಜನೆಯಲ್ಲಿ ಸಾಕಷ್ಟು ಮಹಿಳೆಯರು ಪ್ರತಿ ತಿಂಗಳು 2000 ಹಣವನ್ನು ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಎಂಬುದು ರಾಜ್ಯದಲ್ಲಿ ತನ್ನದೇ ಆದ ಮೈಲಿಗಳನ್ನು ಸ್ಥಾಪಿಸಿದೆ ಹಾಗೂ ರಹಲಕ್ಷ್ಮಿ ಯೋಜನೆ ಇಲ್ಲಿಯವರೆಗೂ ಒಟ್ಟು 3 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದೆ ಎನ್ನಬಹುದು.

For some people now deposit to Gruhalkshmi money account
For some people now deposit to Gruhalkshmi money account

ಮೊದಲೇ ಹಣ ಬಿಡುಗಡೆ :

ಕೆಲವು ಮಹಿಳೆಯರಿಗೆ ಆಗಸ್ಟ್ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿತ್ತು .ನಂತರ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಕೊನೆಯ ವಾರದಲ್ಲಿ ಎರಡನೇ ಕಂತಿನ ಹಣ ಅವರಿಗೆ ದೊರೆಯಿತು ನಂತರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ನಡುವೆ ಮೂರನೇ ಕಂಠಿನ ಹಣವು ಸಹ ಅವರಿಗೆ ದೊರೆಯುತ್ತಿತ್ತು. ಬಹುತೇಕ ಎಲ್ಲಾ ಮಹಿಳೆಯರ ಖಾತೆಗೂ ಸಹ ಹಣವು ಜಮಾ ಆಗಿರುವುದನ್ನು ಕಾಣಬಹುದಾಗಿದೆ.

ಎಲ್ಲ ಮಹಿಳೆಯರ ಖಾತೆಗೆ ಹಣ ಜಮಾ ಆಗಿರುವುದು ಹಾಗೂ ಇನ್ನೂ ಖಾತೆಗೆ ಜಮಾ ಆಗಿಲ್ಲದಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ .ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿ 5 ಲಕ್ಷ ಮಹಿಳೆಯರ ಖಾತೆಗೆ ಈವರೆಗೂ ಹಣ ಜಮಾ ಆಗಿರುವುದಿಲ್ಲ ಹಾಗಾಗಿ ಇದಕ್ಕೆ ಪ್ರಮುಖ ಕಾರಣವೆಂದರೆ ಆಧಾರ್ ಕಾರ್ಡ್ ಸೀಡಿಂಗ್ ಆಗದೇ ಇರುವುದು. ಎನ್ನಲಾಗಿದೆ ಹಾಗೂ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡದೇ ಇರುವುದು ಸಹ ಆಗಿದೆ ಇನ್ನೊಂದು ಪ್ರಮುಖ ವಿಷಯವೇನೆಂದರೆ ಬ್ಯಾಂಕಿನಲ್ಲಿ ಅಕೌಂಟ್ ಹೊಂದಿದ್ದರು ಸಹ ಆಕ್ಟಿವ್ ಆಗದೆ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ತಾಂತ್ರಿಕ ದೋಷವು ಸಹಕಾರವಾಗಿದೆ ಎನ್ನಬಹುದು.

ತಾಂತ್ರಿಕ ತೊಂದರೆ :

ಸರ್ಕಾರ ತನ್ನ ಕಡೆಯಿಂದ ತಾಂತ್ರಿಕ ತೊಂದರೆಯನ್ನು ಸಾಕಷ್ಟು ಬಾರಿ ಎದುರಿಸಿರುವುದನ್ನು ನಾವು ಕಾಣಬಹುದು ಇದರ ಜೊತೆಗೆ ಅನೇಕ ಮಹಿಳೆಯರಿಗೆ ಹಣ ಬರದೆ ಇರುವುದಕ್ಕೆ ಅವರು ನೀಡಿರುವ ದಾಖಲೆ ಹಾಗೂ ಕೆಲವೊಂದು ಸಮಸ್ಯೆಗಳಿಂದ ಹಣ ಬರದೆ ಇರುವುದು ಕಾಣಬಹುದಾಗಿದೆ.


ಇದನ್ನು ಓದಿ : ಎಷ್ಟು ಬಾರಿ ಆಧಾರ್ ಕಾರ್ಡ್ ನಲ್ಲಿರುವ ಹೆಸರು,ಜನ್ಮ ದಿನಾಂಕ,ಬದಲಿಸಬಹುದು ನಿಮಗೆ ಗೊತ್ತ.?

ಸರ್ಕಾರ ಈಗಾಗಲೇ ಸರ್ಕಾರದ ಯೋಜನೆ ಹಣ ನಿಮಗೆ ಬಂದರೆ ಅದನ್ನು ಹೇಗೆ ನೋಡಿಕೊಳ್ಳಬೇಕು ಎಂಬುದಕ್ಕೆ ಒಂದು ಅಪ್ಲಿಕೇಶನ್ ನನ್ನು ಬಿಟ್ಟಿದೆ .ಅದೇ ಡಿವಿಟಿ ಇದರ ಮೂಲಕ ನೀವು ಆಧಾರ್ ಸಂಖ್ಯೆಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂಬುದನ್ನು ತಿಳಿಯಬಹುದು ಹಾಗೂ ಇದರೊಂದಿಗೆ ಹಣ ಬಂದಿದೆಯ ಅಥವಾ ಬಂದಿಲ್ಲ ಎಂಬುದನ್ನು ತಿಳಿಯಬಹುದಾಗಿದೆ.

ಇನ್ನು ಹೆಚ್ಚಿನ ಲಾಭವನ್ನು ಸಹ ಪಡೆದುಕೊಳ್ಳಬಹುದು ಅನ್ನಭಾಗ್ಯ ಹಣವು ಸಹ ಜಮಾ ಆಗಿದೆಯಾ ಇಲ್ಲ ಎಂಬುದನ್ನು ಈ ಅಪ್ಲಿಕೇಶನ್ ಮೂಲಕ ತಿಳಿಯಬಹುದಾಗಿದೆ .ಇದು ಜನರಿಗೆ ಸಹಕಾರಿಯಾಗಲಿದೆ.ಇನ್ನು ಅನೇಕ ಮಹಿಳೆಯರಿಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ತಿಳಿಯದೆ ಇರುವುದು ಹಾಗಾಗಿ ಕೂಡಲೇ ನಿಮ್ಮ ಬ್ಯಾಂಕುಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ ಕೆಲವು ಮಹಿಳೆಯರಿಗೆ ಸಂದಾಯ ಆಗಿರುವ ಮೆಸೇಜ್ ಬಂದಿಲ್ಲ ಹಾಗಾಗಿ ಹಣ ಬಂದಿಲ್ಲ ಎಂದುಕೊಂಡಿದ್ದಾರೆ.

ಕೆಲವೊಂದು ಮಹಿಳೆಯರಿಗೆ 6000 ಹಣವು ಸಹ ಬಂದಿದೆ ಕೆಲವರಿಗೆ 4000 ಹಣವು ಸಹ ಬಂದಿದೆ ಹಾಗಾಗಿ ನೀವೇ ನೇರವಾಗಿ ಬ್ಯಾಂಕಿಗೆ ಭೇಟಿ ನೀಡಿ ಹಣ ಬಂದಿದೆ ಅಥವಾ ಬಂದಿಲ್ಲ ಎಂಬುದನ್ನು ತಿಳಿಯಬಹುದಾಗಿದೆ.ಲೇಖನವನ್ನು ಕೊನೆವರೆಗೆ ಓದಿದಾಕೆ ದನ್ಯವಾದಳು.

ಇತರೆ ವಿಷಯಗಳು :

ಕರ್ನಾಟಕ ಅರಣ್ಯ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: 10th, PUC, Degree ಆಗಿದ್ರೆ ಸಾಕು

ಬ್ಯಾಲೆನ್ಸ್ ಇಲ್ಲದಿದ್ದರೂ 10,000 ಪಡೆಯಿರಿ : ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಗುಡ್ ನ್ಯೂಸ್

Treading

Load More...