ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ .ಈ ಲೇಖನದಲ್ಲಿ ಡಿಸೆಂಬರ್ 31ರ ನಂತರ ಈ ಬ್ಯಾಂಕಿನ ಎಟಿಎಂ ಕಾರ್ಡಿನಿಂದ ಹಣ ತೆಗೆಯಲು ಸಾಧ್ಯವಾಗುವುದಿಲ್ಲ .ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.

ಎಟಿಎಂ ಕಾರ್ಡ್ ಬಳಸುವರು ಗಮನಿಸಿ :
ಸಾಮಾನ್ಯವಾಗಿ ಪ್ರತಿಯೊಬ್ಬರು ಸಹ ಬ್ಯಾಂಕ್ ಅಕೌಂಟ್ ಅನ್ನು ಹೊಂದಿರುತ್ತಾರೆ, ಖಾಸಗಿ ಬ್ಯಾಂಕ್ ಆಗಿರಬಹುದು ಅಥವಾ ಸರ್ಕಾರಿ ಬ್ಯಾಂಕ್ ಆಗಿರಬಹುದು ಬ್ಯಾಂಕುಗಳಿಂದ ಎಟಿಎಂ ಕಾರ್ಡ್ ಸೌಲಭ್ಯವನ್ನು ಪಡೆದಿರುತ್ತಾರೆ ಹಾಗಾಗಿ ಈ ಏಟಿಎಂ ಕಾರ್ಡ್ ಬಳಸುವುದಕ್ಕೂ ಸಾಕಷ್ಟು ನಿಯಮಗಳನ್ನು ರೂಪಿಸಿಕೊಂಡಿರುತ್ತದೆ.
ಕೇಂದ್ರ ಸರ್ಕಾರದ ಈ ನಿಯಮ ತಿಳಿದುಕೊಳ್ಳಿ :
ಎಟಿಎಂ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರೂ ಸಹ ತಮ್ಮ ಬ್ಯಾಂಕಿನಲ್ಲಿ ಡೆಬಿಟ್ ಕಾರ್ಡ್ ನಿಯಮದಲ್ಲಿ ಹೊಸ ಬದಲಾವಣೆಯನ್ನು ತಿಳಿದುಕೊಳ್ಳಬೇಕು. ಎಟಿಎಂ ನಲ್ಲಿ ನೀವು ಈ ನಿಯಮ ಪಾಲಿಸದಿದ್ದರೆ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ .ಬ್ಯಾಂಕಿನ ಗ್ರಾಹಕರು ಈ ಕೆಲಸವನ್ನು ಮಾಡಲು ಕೊನೆಯ ದಿನಾಂಕವನ್ನು ನಿಗದಿಪಡಿಸಿರುತ್ತಾರೆ.
ಡಿಸೆಂಬರ್ ನಂತರ ಈ ಬ್ಯಾಂಕಿನ ಕಾರ್ಡ್ ಕ್ಲೋಸ್ :
ಹೌದು ಡಿಸೆಂಬರ್ ನಂತರ ಪ್ರತಿಷ್ಠಿತ ಬ್ಯಾಂಕ್ ಆದ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕಾರ್ಡ್ ಬಳಸಲು ಮಹತ್ವದ ಮಾಹಿತಿ ನೀಡಿದೆ. ತಮ್ಮ ಗ್ರಾಹಕರಿಗೆ ಮಾಹಿತಿ ಹಾಗೂ ಸೂಚನೆಯನ್ನು ಬ್ಯಾಂಕ್ ಆಫ್ ಇಂಡಿಯಾ ನೀಡಿದೆ ಗ್ರಾಹಕರು ಎಟಿಎಂ ಕಾರ್ಡನ್ನು ಅಕ್ಟೋಬರ್ 30ರ ಒಳಗಾಗಿ ನೀವು ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ತಿಳಿಸಿತ್ತು ನವೀಕರಿಸಲಾಗಿರುವುದಿಲ್ಲ ಅಂತವರು ಉಪಯೋಗಿಸಲು ಸಾಧ್ಯವಾಗುವುದಿಲ್ಲ.
ಇದನ್ನು ಓದಿ : ಗ್ಯಾಸ್ ಸಿಲಿಂಡರ್ ಸಬ್ಸಿಡಿ 300 : ಪ್ರತಿ ಭಾರಿ ಪಡೆದುಕೊಳ್ಳಿ ಇಲ್ಲಿದೆ ಮಾಹಿತಿ
ಮೊಬೈಲ್ ಅಪ್ಡೇಟ್ ಕಡ್ಡಾಯಗೊಳಿಸಿತ್ತು :
ಬ್ಯಾಂಕಿನ ಸಿಬ್ಬಂದಿಯು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಲು ಸಮಯವನ್ನು ನೀಡಿತು ಕೆಲವೊಬ್ಬರು ನೋಂದಣಿ ಮಾಡಿದ ಕಾರಣ ಈ ತಿಂಗಳ ಕೊನೆಯ ನಂತರ ನೀವು ಹಣ ಬಿಡಿಸಲು ಸಾಧ್ಯವಾಗುವುದಿಲ್ಲ.
ಈ ಮೇಲ್ಕಂಡ ಮಾಹಿತಿ ನಿಮಗೆ ಹೆಚ್ಚು ಉಪಯೋಗಕರವಾಗಲಿದೆ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ ನಿಮಗೆಲ್ಲರಿಗೂ ಧನ್ಯವಾದ.
ಇತರೆ ವಿಷಯಗಳು :
- ವಿದ್ಯಾರ್ಥಿ ವೇತನ 20,000 ನೀಡಲಾಗುತ್ತೆ : ಈ ಕೂಡಲೇ ಅರ್ಜಿ ಸಲ್ಲಿಸಿ
- ಸುಮಾರು 75 ಸಾವಿರ ರೂಪಾಯಿಗಳು ಈ ವಿದ್ಯಾರ್ಥಿಗಳಿಗೆ ಸಿಗಲಿದೆ : ಈ ಲಿಂಕ್ ಬಳಸಿ ಅಪ್ಲೈ ಮಾಡಿ