ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರೈಲ್ವೆ ಪ್ರಯಾಣಿಕರಿಗೆ ಹೊಸ ನಿಯಮದ ಬಗ್ಗೆ ತಿಳಿಸಲಾಗುತ್ತಿದೆ. ಭಾರತೀಯ ರೈಲ್ವೆಗಳಲ್ಲಿ ಸಂಚರಿಸುವ ರೈಲುಗಳಲ್ಲಿ ಪ್ರಯಾಣಿಕರಿಗೆ ಆಹಾರವನ್ನು ನೀಡಲಾಗುತ್ತದೆ ಆದರೆ ಉಚಿತವಾಗಿ ಈ ಆಹಾರವು ಪ್ರಯಾಣಿಕರಿಗೆ ಲಭ್ಯವಿಲ್ಲ. ನಿಮ್ಮ ಟಿಕೆಟ್ಗೆ ಆದರೆ ಹಣವನ್ನು ಸೇರಿಸಲಾಗುತ್ತದೆ ಆದರೆ ಉಚಿತವಾಗಿ ಆಹಾರವನ್ನು ಭಾರತೀಯ ರೈಲ್ವೆ ಪ್ರಯಾಣಿಕರಿಗೆ ನೀಡುತ್ತಿದೆ ಎಂದು ನಾವು ಹೇಳಿದರೆ ಹೇಗೆ ಎಂಬುದಕ್ಕೆ ನಿಮಗೆ ಪ್ರಶ್ನೆಗಳಿದ್ದರೆ ಆ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳಬಹುದು.

ಉಚಿತ ಊಟ ಮತ್ತು ಪಾನೀಯಗಳು :
ಈಗ ಪ್ರೀಮಿಯಂ ರೈಲುಗಳಲ್ಲಿ ಭಾರತೀಯ ರೈಲ್ವೆ ಇಲಾಖೆಯು ಉಚಿತ ಊಟ ಮತ್ತು ಪಾನೀಯಗಳನ್ನು ನೀಡಲು ನಿರ್ಧರಿಸಿದೆ. ಅಂದರೆ ರೈಲ್ವೆ ಪ್ರಯಾಣಿಕರಿಗೆ ವಿಶೇಷ ಸಂದರ್ಭಗಳಲ್ಲಿ ಉಚಿತ ಆಹಾರವನ್ನು ನೀಡುವುದಾಗಿ ಭಾರತೀಯ ರೈಲ್ವೆ ಇಲಾಖೆಯ ಘೋಷಣೆ ಮಾಡಿದ್ದು ನೀವು ಉಚಿತ ಆಹಾರವನ್ನು ರೈಲಿನಲ್ಲಿ ಹೇಗೆ ಪಡೆಯಬಹುದು ಎಂಬುದನ್ನು ಈಗ ತಿಳಿದುಕೊಳ್ಳಬಹುದು. ಉಚಿತ ಊಟ ಸೌಲಭ್ಯವು ನಿಮಗೆ ಯಾವಾಗ ಲಭ್ಯವಿದೆ ಎಂಬುದನ್ನು ನೋಡುವುದಾದರೆ, ಎರಡು ಗಂಟೆಗಳಿಗಿಂತ ಹೆಚ್ಚು ತಡವಾಗಿ ಪ್ರೀಮಿಯಂ ರೈಲುಗಳಲ್ಲಿ ರೈಲು ಬಂದಾಗ ಮಾತ್ರ ಈ ಸೌಲಭ್ಯವನ್ನು ರೈಲ್ವೆ ಪ್ರಯಾಣಿಕರಿಗೆ ಒದಗಿಸಲಾಗುತ್ತದೆ. ಅಲ್ಲದೆ ರೈಲ್ವೆ ಹಳಿಗಳಲ್ಲಿ ನಡೆಯುತ್ತಿರುವ ಕೆಲಸದಿಂದಾಗಿ ಅಥವಾ ಅತಿಯಾದ ಮಂಜು ಸಂಭವಿಸಿದಾಗ ರೈಲು ವಿಳಂಬವಾಗುವುದು. ರೈಲು ನಿಲ್ದಾಣದಿಂದ ತಡವಾಗಿ ಹೊರಡುವುದರಿಂದ ಪರಿಸ್ಥಿತಿಯನ್ನು ಸರಿದೂಗಿಸುವ ಉದ್ದೇಶದಿಂದ ರೈಲ್ವೆ ಉಚಿತ ಆಹಾರ ಸೌಲಭ್ಯವನ್ನು ಪ್ರಾರಂಭಿಸಿದೆ.
ಯಾವ ಆಹಾರಗಳು ರೈಲ್ವೆ ಇಲಾಖೆಯಲ್ಲಿ ಲಭ್ಯವಿದೆ :
ಪ್ರೀಮಿಯಂ ಬೆಳಗಿನ ಉಪಹಾರ ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಪ್ರಯಾಣಿಕರಿಗೆ ಆಯ್ಕೆ ಮಾಡುವ ಸೌಲಭ್ಯವನ್ನು ರೈಲ್ವೆ ಇಲಾಖೆಯು ನೀಡಲಾಗುತ್ತದೆ. ಸಮಯಕ್ಕೆ ಅನುಗುಣವಾಗಿ ಪ್ರಯಾಣಿಕರು, ಇದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದಾಗಿದೆ ಅಲ್ಲದೆ ಸಸ್ಯಹಾರಿ ಮತ್ತು ಮಾಂಸಹಾರ ನಡುವೆ ಪ್ರಯಾಣಿಕರು ಯಾವುದಾದರೂ ಒಂದು ಐಕ್ಯ ಮಾಡಬಹುದಾಗಿತ್ತು ರೈಲು ಹೋರಾಟ ಇಂತಹ ಪರಿಸ್ಥಿತಿಯಲ್ಲಿ ವಿಳಂಬವಾಗುವುದರಿಂದ ಉಚಿತ ಆಹಾರವನ್ನು ನೀಡುವುದು ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ.
ಇದನ್ನು ಓದಿ : ರೈತರ ಸಾಲ ಮನ್ನಾ ಸರ್ಕಾರದಿಂದ ಬಂಪರ್ ಕೊಡುಗೆ , ಪಟ್ಟಿ ಬಿಡುಗಡೆ
ಈ ರೈಲುಗಳಲ್ಲಿ ಉಚಿತ ಆಹಾರ ಸೌಲಭ್ಯ :
ನೀವು ಚಿತ ಊಟ ಸೌಲಭ್ಯವನ್ನು ನೀಡುತ್ತಿರುವುದು ಈ ನಿಯಮವನ್ನು ಭಾರತೀಯ ರೈಲ್ವೆ ಇಲಾಖೆಯು ದುರಂತ ಶತಾಬ್ದಿ ರಾಜಧಾನಿ ಅಂತಹ ಪ್ರೀಮಿಯಂ ರೈಲುಗಳಲ್ಲಿ ಈ ಸೌಲಭ್ಯವನ್ನು ಜಾರಿಗೆ ತಂದಿದೆ. ಎರಡು ಗಂಟೆ ತಡವಾಗಿ ಇವುಗಳಲ್ಲಿ ಯಾವುದಾದರೂ ರೈಲು ಬಂದರೆ ಯಾವುದೇ ಶುಲ್ಕವಿಲ್ಲದೆ ಪ್ರಯಾಣಿಕರಿಗೆ ಉಚಿತ ಆಹಾರವನ್ನು ನೀಡಲಾಗುತ್ತದೆ. ಕೆಲವು ಕಾರಣಗಳಿಂದ ಇದು ಸಂಭವಿಸಿದರು ಸಹ ತನ್ನ ಪ್ರಯಾಣಿಕರನ್ನು ಭಾರತೀಯರು ಸೌಲಭ್ಯವನ್ನು ಒದಗಿಸುತ್ತದೆ. ಈ ನಡುವೆ ಅಡಿಗೆ ಮನೆ ಅಪ್ಡೇಟ್ ಅಗತ್ಯವಾಗಿದ್ದು ಸಿ ಮುಖ್ಯವಾಗಿ ರೈಲುಗಳಲ್ಲಿ ಆಹಾರವನ್ನು ತಯಾರಿಸಲು ಅಪ್ಡೇಟ್ ಮಾಡಬೇಕಾಗುತ್ತದೆ. ಇದು ಆಹಾರದ ಗುಣಮಟ್ಟವನ್ನು ಸುಧಾರಿಸುವುದಲ್ಲದೆ ಆಹಾರದ ಟ್ರೈಗಳನ್ನು ಈಗ ಜೈವಿಕ ವಿಘಟನೆಯ ವಸ್ತುಗಳಿಂದ ರೈಲ್ವೆ ಇಲಾಖೆಯು ಮಾಡುತ್ತದೆ. ದುರಂತೋ ಮತ್ತು ರಾಜಧಾನಿ ರೈಲುಗಳಲ್ಲಿ ಕವರ್ ನಲ್ಲಿ ಪ್ಯಾಕೇಜ್ ಗಳನ್ನು ಒದಗಿಸಲಾಗುತ್ತದೆ.
ಹೀಗೆ ಭಾರತೀಯ ಇಲಾಖೆಯ ತನ್ನ ರೈಲ್ವೆ ಪ್ರಯಾಣಿಕರಿಗೆ ಎರಡು ಗಂಟೆಗಿಂತ ಹೆಚ್ಚಿನ ಸಮಯ ತಳವಾಗಿ ಬಂದರೆ ಅಂತಹ ಪ್ರೀಮಿಯಂ ರೈಲುಗಳಲ್ಲಿ ಉಚಿತ ಆಹಾರವನ್ನು ನೀಡುವ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಹೆಚ್ಚು ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಸ್ವಯಂ ಉದ್ಯೋಗಕ್ಕೆ ಕರ್ನಾಟಕ ಸರ್ಕಾರದಿಂದ ಧನ ಸಹಾಯ 3 ಲಕ್ಷ ಸಿಗುತ್ತೆ
ಮನೆ ಕಟ್ಟುವವರೇ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 5 ಲಕ್ಷ ಸಿಗುತ್ತೆ