ನಮಸ್ಕಾರ ಸ್ನೇಹಿತರೆ, ವಸತಿ ರಹಿತವಾಗಿ ವಾಸಿಸುತ್ತಿರುವ ರಾಜ್ಯದಲ್ಲಿ ಜನರಿಗೆ ಸ್ವಂತ ಸೂರನ್ನು ನಿರ್ಮಾಣ ಮಾಡಿಕೊಳ್ಳುವುದಕ್ಕಾಗಿ ರಾಜ್ಯ ಸರ್ಕಾರವು ಆದ್ಯತೆಯನ್ನು ನೀಡಿದ್ದು ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಉಚಿತವಾಗಿ ಮನೆ ನಿರ್ಮಿಸಿ ಕೊಡುವ ಕಾರ್ಯವನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಯೋಜನೆಯ ಅಡಿಯಲ್ಲಿ ಮಾಡಲಾಗುತ್ತಿದೆ. ಜೀವನ ಸಾಗಿಸುವುದಕ್ಕೆ ದುಡಿಯುವುದು ಸಾಕಾಗಿರುವಾಗ ಹೋಂ ಲೋನ್ ಅಂತಹ ಯೋಜನೆ ಯೊಂದಿಗೆ ನಾವು ಮನೆ ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ ಆದರೂ ಕೂಡ ಯಾವುದೇ ಆರ್ಥಿಕ ಆದಾಯವಿಲ್ಲದೆ ಹೋಂ ಲೋನ್ ಗಳನ್ನು ಕೂಡ ಯಾವ ಬ್ಯಾಂಕುಗಳು ಕೂಡ ನೀಡುವುದಿಲ್ಲ. ಅಂತವರಿಗಾಗಿ ರಾಜ್ಯ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ರಾಜೀವ್ ಗಾಂಧಿ ವಸತಿ ಯೋಜನೆ :
ರಾಜ್ಯದಲ್ಲಿ ಸಾಕಷ್ಟು ಬಡ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳು ವಾಸಿಸುತ್ತಿದ್ದಾರೆ ಇಂಥವರಿಗಾಗಿ ರಾಜ್ಯ ಸರ್ಕಾರವು ಸರಿಯಾದ ಪರಿಸ್ಥಿತಿ ಬಾಡಿಗೆ ಮನೆಯಲ್ಲಿ ಅಥವಾ ಸಣ್ಣಪುಟ್ಟ ಗುಡಿ ಸುಳ್ಳುಗಳಲ್ಲಿ ಉಳಿದುಕೊಳ್ಳುವಂತಹ ಇರುವಾಗ ಅವರಿಗಾಗಿ ಮನೆ ನಿರ್ಮಾಣ ಮಾಡಿಕೊಳ್ಳಲು ರಾಜೀವ್ ಗಾಂಧಿ ವಸತಿ ಯೋಜನೆಯನ್ನು ಸಹಾಯ ಮಾಡುವುದಕ್ಕಾಗಿ ಆರಂಭಿಸಲಾಗಿದೆ. ಈ ಯೋಜನೆ ಬಹಳ ಹಿಂದಿನ ಯೋಜನೆಯಾಗಿದ್ದರೂ ಸಹ ನನ್ನ ಮನೆ ನನ್ನ ಹೆಸರಿನಲ್ಲಿ ಬಡವರಿಗೆ ಕನಸಿನ ಮನೆ ನಿರ್ಮಾಣ ಮಾಡಲು ರಜ್ಯ ಸರ್ಕಾರ ನಿರ್ಧರಿಸಿದೆ.
ಇದನ್ನು ಓದಿ : ಬರ ಪರಿಹಾರ ಹಣ ಪಡೆಯುವ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ
ರಾಜೀವ್ ಗಾಂಧಿ ವಸತಿ ಯೋಜನೆಗೆ ಅಗತ್ಯವಿರುವ ದಾಖಲೆಗಳು :
ಮನೆ ಇಲ್ಲದವರು ರಾಜ್ಯ ಸರ್ಕಾರದ ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯದ ಕಲೆಗಳನ್ನು ಹೊಂದಿರಬೇಕು ಅವುಗಳೆಂದರೆ ಆಧಾರ್ ಕಾರ್ಡ್ ಆದಾಯ ಪ್ರಮಾಣ ಪತ್ರ ಪಡಿತರ ಚೀಟಿ ಜಾತಿ ಪ್ರಮಾಣ ಪತ್ರ ಬ್ಯಾಂಕ್ ಖಾತೆಯ ವಿವರ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :
ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕರ್ನಾಟಕ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಅಧಿಕೃತ ವೆಬ್ಸೈಟ್ ನೀಡಬೇಕು. https://ashraya.karnataka.gov.in/nannamane/index.aspx ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಸಹಾಯವಾಣಿ ಸಂಖ್ಯೆ 91 080 23118888 ಈ ಸಂಖ್ಯೆಗೆ ಕರೆ ಮಾಡಿ ತೆಗೆದುಕೊಳ್ಳಬಹುದು.
ಹೀಗೆ ರಾಜ್ಯ ಸರ್ಕಾರದಿಂದ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಲು ರಾಜೀವ್ ಗಾಂಧಿ ವಸತಿ ಯೋಜನೆಯ ಮೂಲಕ ಸಹಾಯಧನವನ್ನು ಪಡೆಯಬಹುದಾಗಿದೆ. ಈ ಮಾಹಿತಿಯ ಬಗ್ಗೆ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಶಾಲಾ-ಕಾಲೇಜುಗಳಿಗೆ ಒಂದು ವಾರ ರಜೆ : ಅಸಲಿ ಕಾರಣ ಏನು..?
- ಮನೆಯಲ್ಲಿಯೇ ಕುಳಿತು ಪ್ರತಿದಿನ 3ರಿಂದ 4ಸಾವಿರ ಹಣ ಸಂಪಾದಿಸಿ : ಹೆಚ್ಚಿನ ಮಾಹಿತಿ ಇಲ್ಲಿದೆ