News

ಮಹಿಳೆಯರಿಗೆ ಉಚಿತವಾಗಿ 6,000 ರೂ : ಸರ್ಕಾರದ ಮಹತ್ವದ ಯೋಜನೆ

Free money government scheme for women

ನಮಸ್ಕಾರ ಸ್ನೇಹಿತರೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂಬಂಧಿಸಿದಂತೆ ಅವರು ಸ್ವಾವಲಂಬನೆ ಜೀವನವನ್ನು ನಡೆಸುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಸರ್ಕಾರದ ಈ ಯೋಜನೆಯಿಂದ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲದೆ ಮಹಿಳೆಯರ ಪೋಷಕಾಂಶ ಮಟ್ಟವನ್ನು ಸಹ ಅಭಿವೃದ್ಧಿಪಡಿಸಬಹುದಾಗಿದೆ.

Free money government scheme for women

ಗರ್ಭಿಣಿ ಮಹಿಳೆಯರಿಗೆ ಹೊಸ ಯೋಜನೆ :

ತಾಯಿಯಾಗುವ ಹಂತದಲ್ಲಿ ಒಂದು ಹೆಣ್ಣು ಇರುವಾಗ ಅಂದರೆ ಗರ್ಭವಸ್ಥೆಯಲ್ಲಿರುವಾಗ ಹೊಟ್ಟೆಯಲ್ಲಿ ಇರುವ ಮಗುವಿನ ಬೆಳವಣಿಗೆ ತಾಯಿಗೆ ಬಹಳ ಮುಖ್ಯವಾಗಿರುತ್ತದೆ ಆ ಮಗು ಸರಿಯಾದ ರೀತಿಯಲ್ಲಿ ಬೆಳವಣಿಗೆ ಹೊಂದಬೇಕು ಎಂದರೆ ಎಲ್ಲರಿಗೂ ಪೋಷಕಾಂಶಗಳು ಸಹ ಆ ಮಗುವಿಗೆ ಲಭ್ಯವಾಗಬೇಕು. ಅಂದರೆ ಭೋಣದ ಆರೈಕೆ ಸರಿಯಾಗಿದ್ದಾಗ ಮಾತ್ರ ಮಗು ಜನಿಸಿದ ನಂತರ ಅದರ ಆರೋಗ್ಯದಲ್ಲಿಯೂ ನಾವು ಯಾವುದೇ ರೀತಿಯ ಸಮಸ್ಯೆಗಳನ್ನು ಕಾಣಲು ಸಾಧ್ಯವಾಗುವುದಿಲ್ಲ ಆದರೆ ಇವೆಲ್ಲವೂ ಕಬ್ಬಿಣದ ಕಡಲೆ ಇದ್ದಂತೆ ಬಡವರಿಗೆ. ಪೋಷಕಾಂಶಯುತ ಆಹಾರವನ್ನು ಮಕ್ಕಳಿಗೆ ಒದಗಿಸುವಷ್ಟು ಹಣ ಅವರ ಬಳಿ ಇಲ್ಲದಿರುವ ಕಾರಣ ಮಹಿಳೆಯರಿಗೆ ಉಚಿತವಾಗಿ ಗರ್ಭವಸ್ಥೆಯಲ್ಲಿ ಇರುವಾಗ ಸರ್ಕಾರವು 6,000ಗಳನ್ನು ನೀಡಲು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

ಪ್ರಧಾನಮಂತ್ರಿ ಮಾತೃ ವಂದನ ಯೋಜನೆ :

ಯಾವುದೇ ಮಹಿಳೆಯರು ಗರ್ಭಿಣಿಯಾದರೆ ಅವಳಿಗೆ ತಕ್ಷಣ ಪೋಷಕಾಂಶಗಳನ್ನು ಹೊಟ್ಟೆಯಲ್ಲಿರುವ ಮಗುವಿಗೆ ಒದಗಿಸಬೇಕಾಗುತ್ತದೆ ಅದಕ್ಕಾಗಿ ಪ್ರತಿ ಗರ್ಭಿಣಿ ಸ್ತ್ರೀಯರಿಗೆ ಸರ್ಕಾರವನ್ನು ನಿರ್ಧರಿಸಿದೆ. ಮೊದಲ ಬಾರಿ ಗರ್ಭಿಣಿ ಆಗಿರುವ ಸ್ತ್ರೀಗೆ ಈ ಯೋಜನೆ ಅಡಿಯಲ್ಲಿ 5000ಗಳನ್ನು ನೀಡಲಾಗುತ್ತಿತ್ತು 3000 ಗರ್ಭವಸ್ಥೆಯಲ್ಲಿ ಇರುವಾಗ ಹಾಗೂ ಸಾವಿರ ರೂಪಾಯಿಗಳನ್ನು ಪ್ರಸವದ ನಂತರ ನವಜಾತ ಶಿಶುವಿನ ಪೋಷಣೆಗಾಗಿ ನೀಡಲಾಗುತ್ತಿತ್ತು. ಇನ್ನು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವಂತಹ ತಾಯಂದಿರಿಗೆ 6000ಗಳನ್ನು ಸರ್ಕಾರವನ್ನು ನೀಡುತ್ತಿದ್ದ ಒಟ್ಟು ಅವರಿಗೆ ಪ್ರಸವದ ನಂತರ ಮೂರು ತಿಂಗಳ ಅವಧಿಗೆ ಹಣವನ್ನು ವಿತರಣೆ ಮಾಡಲಾಗುತ್ತದೆ.

ಇದನ್ನು ಓದಿ : ಪಿಎಂ ಕಿಸಾನ್ ಫಲಾನುಭವಿಗಳಿಗೆ ಗುಡ್‌ ನ್ಯೂಸ್:‌ ಈ ಯೋಜನೆಯಲ್ಲಿ ಹೊಸ ಟ್ವಿಸ್ಟ್ ತಂದ ಕೇಂದ್ರ..!!

ಈ ಯೋಜನೆಯ ಪ್ರಯೋಜನವನ್ನು ಯಾರೆಲ್ಲ ಪಡೆಯಬಹುದು :


ಹಣಕಾಸು ಸಹಾಯವನ್ನು ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳಲು 19 ವರ್ಷ ವಯಸ್ಸು ಮಹಿಳೆಗೆ ಮೀರಿರಬೇಕು. 2017ರ ನಂತರ ಗರ್ಭಿಣಿಯಾಗುವ ಸ್ತ್ರೀಯರಿಗೆ ಮಾತ್ರ ಲಭ್ಯವಾಗುತ್ತದೆ. ಮೊದಲ ಹಾಗೂ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಗರ್ಭಿಣಿಯರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ :

ಪ್ರಧಾನಮಂತ್ರಿ ಮಾತೃ ವಂದನ ಯೋಜನೆಗೆ ಆಫ್ಲೈನ್ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು ಸಲ್ಲಿಸಬೇಕಾದರೆ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಬೇಕು. https://wcd.nic.in/ ಈ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಪ್ರಯೋಜನವನ್ನು ದೇಶದಲ್ಲಿರುವ ಎಲ್ಲಾ ಗರ್ಭಿಣಿ ಸ್ತ್ರೀಯರು ಹಾಗು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸ್ತ್ರೀಯರು ಮಾತ್ರ ಪಡೆಯಬಹುದಾಗಿದ್ದು ಈ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...