ನಮಸ್ಕಾರ ಸ್ನೇಹಿತರೆ ಬಹುತೇಕ ಪ್ರತಿಯೊಬ್ಬ ಮನೆಯಲ್ಲಿಯೂ ಕೂಡ ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬಳಸಲಾಗುತ್ತದೆ. ಹೆಣ್ಣು ಮಕ್ಕಳಿಗೆ ಮಿಂಚಿನಂತೆ ಹೊಲೆ ಹೊತ್ತಿಸಿ ಅಡುಗೆ ಮಾಡುವ ಕಷ್ಟ ಇದೀಗ ಇರುವುದಿಲ್ಲ ಹಣದುಬ್ಬರದ ಹಿನ್ನೆಲೆಯಲ್ಲಿ ಸಾಮಾನ್ಯರಿಗೆ ಗ್ಯಾಸ್ ಸಿಲಿಂಡರ್ ನ ತರವು ಜಾಸ್ತಿ ಇರುವ ಸಮಯದಲ್ಲಿ ಸಾಕಷ್ಟು ತೊಂದರೆಗಳು ಕೂಡ ಪ್ರಾರಂಭವಾಗಿತ್ತು. ಆದರೆ ಇದೀಗ ಇನ್ನೂರು ರೂಪಾಯಿಗಳಷ್ಟು ಸಬ್ಸಿಡಿಯು ಸರ್ಕಾರದಿಂದ ಸಿಗುತ್ತಿದ್ದು ಗ್ಯಾಸ್ ಸಿಲಿಂಡರನ್ನು 900 ಆಸು ಪಾಸಿನಲ್ಲಿ ಖರೀದಿ ಮಾಡಲು ಜನಸಾಮಾನ್ಯರಿಗೆ ಸಾಧ್ಯವಾಗುತ್ತಿದೆ.

ಉಜ್ವಲ ಯೋಜನೆಯ ಅಡಿಯಲ್ಲಿ ಸಬ್ಸಿಡಿ :
ಗ್ಯಾಸ ಸಿಲಿಂಡರ್ ಮೂಲಕವೇ ಭಾರತದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಅಡುಗೆ ಮಾಡುವಂತೆ ಆಗಬೇಕು ಎನ್ನುವ ಉದ್ದೇಶದಿಂದ ಅಡುಗೆ ಮಾಡುವಷ್ಟು ಮಹಿಳೆಯರಿಗೆ ಸಮಯ ಹೊರತುಪಡಿಸಿ ಇನ್ನಷ್ಟು ಸಮಯ ಸಿಕ್ಕರೆ ಅವಳು ತನ್ನ ಸ್ವಾವಲಂಬನೆಯ ಜೀವನವನ್ನು ನಡೆಸಬೇಕೆನ್ನುವ ಕಾರಣದಿಂದಾಗಿ ಕೇಂದ್ರ ಸರ್ಕಾರವು ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಅನ್ನು ನೀಡುತ್ತದೆ ಎಂದು ಹೇಳಬಹುದು.
ಉಜ್ವಲ 2.0 ಯೋಜನೆಯ ಅಡಿಯಲ್ಲಿ ಹಲವಾರು ಮಹಿಳೆಯರು ಇಂದು ಉಚಿತವಾಗಿ ಗ್ಯಾಸ್ ಕನೆಕ್ಷನ್ ಅನ್ನು ಪಡೆದುಕೊಳ್ಳುತ್ತಿದ್ದಾರೆ ಅಷ್ಟೇ ಅಲ್ಲದೆ ನೂರು ರೂಪಾಯಿಗಳ ಸಬ್ಸಿಡಿಯನ್ನು ಗ್ಯಾಸ ಸಿಲಿಂಡರ್ ಮೇಲೆ ನೀಡಲಾಗುತ್ತಿದೆ. ಸಂಪೂರ್ಣ ಹಣವನ್ನು ಜಾಸ ಸಿಲಿಂಡರ್ ಖರೀದಿ ಮಾಡುವಾಗ ಪಾವತಿ ಮಾಡಬೇಕು ನಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನು ಓದಿ : ಈ ಬಾರಿಯ ಬಿಗ್ ಬಾಸ್ ನಲ್ಲಿ ಒಂದೇ ದಿನ ಇಬ್ಬರು ವಿಜೇತರು, ಎರಡು ಟ್ರೋಫಿ ಇದು ಡಬ್ಬಲ್ ಧಮಾಕಾ
ಸಬ್ಸಿಡಿ ಹಣ ಚೆಕ್ ಮಾಡುವ ವಿಧಾನ :
ಸಬ್ಸಿಡಿ ಹಣ ಕೆಲವರು ಖಾತೆಗೆ ಕಳೆದ ತಿಂಗಳಿನಿಂದ ಜಮಾ ಆಗಿತ್ತು ಹಾಗೂ ಇನ್ನೂ ಕೆಲವರ ಖಾತೆಗೆ ಜಮಾ ಆಗಿರಲಿಲ್ಲ ಅಲ್ಲದೆ ಸರ್ಕಾರವು ಪೆಂಡಿಂಗ್ ಇರುವಂತಹ ಹಣವನ್ನು ಕೂಡ ಸದ್ಯದಲ್ಲಿಯೇ ಬಿಡುಗಡೆ ಮಾಡಬಹುದು ಎಂದು ತಿಳಿಸಲಾಗಿದೆ.
ಅದರಂತೆ ಗ್ಯಾಸ ಸಿಲಿಂಡರ್ ನ ಸಬ್ಸಿಡಿ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಉಜ್ವಲ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. https://www.mylpg.in ಈ ವೆಬ್ ಸೈಟಿಗೆ ಭೇಟಿ ನೀಡಿದ ನಂತರ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿ ಸಬ್ಸಿಡಿಯ ಹಣ ಜಮಾ ಇದೆಯೋ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಹೀಗೆ ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಉಚಿತ ಕನೆಕ್ಷನ್ ನೀಡುತ್ತಿದ್ದು ಅದರ ಜೊತೆಗೆ ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿಯ ಹಣವನ್ನು ಸಹ ನೀಡುತ್ತಿದೆ ಹಾಗಾಗಿ ಈ ಮಾಹಿತಿಯನ್ನು ಮಹಿಳೆಯರಿಗೆ ಶೇರ್ ಮಾಡುವ ಮೂಲಕ ಅವರೇ ಖಾತೆಗೆ ಸಬ್ಸಿಡಿ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕು ಎಂಬುದರ ಬಗ್ಗೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಕರ್ನಾಟಕ ಬ್ಯಾಂಕ್ ನಲ್ಲಿ ಮತ್ತೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
- LPG ಸಬ್ಸಿಡಿ ಹಣ ಬಂದಿದೆಯಾ ? ಹಣ ಬಂದಿರುವುದರ ಬಗ್ಗೆ ಹೀಗೆ ಚೆಕ್ ಮಾಡಿಕೊಳ್ಳಿ