ನಮಸ್ಕಾರ ಸ್ನೇಹಿತರೆ ಎಲ್ಪಿಜಿ ಸಿಲೆಂಡರ್ ಗಳಿಗೆ ಎಲ್ಲಾ ಬಳಕೆದಾರರು ಬಯೋಮೆಟ್ರಿಕ್ ಅನ್ನು ನವೀಕರಿಸುವ ಅಗತ್ಯವಿದ್ದು ಆದರೆ ತಮ್ಮ ಬಯೋಮೆಟ್ರಿಕ್ ಅನ್ನು ಪ್ರಸ್ತುತ ಸಬ್ಸಿಡಿ ಗ್ರಾಹಕರು ಮಾತ್ರ ನವೀಕರಿಸಬಹುದು. ದೀರ್ಘ ಸಾಲಿನಲ್ಲಿ ಗ್ಯಾಸ್ ಸ್ಟೇಷನ್ ನಲ್ಲಿ ನಿಲ್ಲಲು ಸಾಧ್ಯವಾಗದಿದ್ದರೆ ಚಿಂತಿಸುವ ಅಗತ್ಯವಿಲ್ಲ ಏಕೆಂದರೆ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಆಪ್ ಆಧಾರಿತವಾಗಿ ಶೀಘ್ರದಲ್ಲಿಯೇ ಪರಿಚಯಿಸಲಾಗುತ್ತದೆ. ಶೀಘ್ರಬೇತಿಯನ್ನು ಮನೆಗಳಿಗೆ ಗ್ಯಾಸ್ ತಲುಪಿಸುವ ಕಾರ್ಮಿಕರಿಗೆ ತಿಳಿಸಲಾಗುತ್ತಿದೆ.
ಡಿಸೆಂಬರ್ 31ರ ಒಳಗೆ ಬಯೋಮೆಟ್ರಿಕ್ ನವೀಕರಿಸಬೇಕು :
ಡಿಸೆಂಬರ್ 31ರ ಒಳಗೆ ತಮ್ಮ ಬಯೋಮೆಟ್ರಿಕ್ ಅನ್ನು ಗ್ಯಾಸ್ ಸಿಲೆಂಡರ್ ಗ್ಯಾಸ್ ಸಂಪರ್ಕ ಹೊಂದಿರುವವರು ನವೀಕರಿಸಬೇಕು ಇಲ್ಲದಿದ್ದರೆ ಅಡುಗೆ ಅನಿಲದ ಮೇಲಿನ ಸಬ್ಸಿಡಿ ಹೊಸ ವರ್ಷದಿಂದ ಲಭ್ಯವಿರುವುದಿಲ್ಲ. ಈ ರೀತಿಯಾದಂತಹ ಹಲವಾರು ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದು ಆದರೆ ನಿಜವಾದ ಸತ್ಯ ಏನು ಎಂಬುದನ್ನು ನೋಡುವುದಾದರೆ,
ಇದನ್ನು ಓದಿ : 2024ರಲ್ಲಿ ಯಾವ ರಾಶಿಯವರಿಗೆ ಶುಭ ..? ಯಾರಿಗೆ ಅಶುಭ ನೋಡಿ
ಬಯೋಮೆಟ್ರಿಕ್ ಅಪ್ಡೇಟ್ ಮಾಡುವ ಬಗ್ಗೆ ನಾನಾ ಸುಳ್ಳು ಸುದ್ದಿಗಳು :
ಕೇಂದ್ರ ಸರ್ಕಾರವು ಗ್ಯಾಸ್ ಗೆ ಬಯೋಮೆಟ್ರಿಕ್ ಅಪ್ಡೇಟ್ ಮಾಡುವಂತೆ ಆದೇಶ ನೀಡಿದ ನಂತರ ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ್ದು ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರು ಮತ್ತು ಗ್ಯಾಸ್ ವಿತರಕರು ಗೊಂದಲ ಒಳಗಾಗಿದ್ದಾರೆ. ಆದರೆ ಇದ್ಯಾವುದರ ಬಗ್ಗೆಯೂ ಕೂಡ ಟೆನ್ಶನ್ ಮಾಡಿಕೊಳ್ಳಬೇಡಿ ಏಕೆಂದರೆ ಕೇಂದ್ರವು ಗ್ಯಾಸ್ ಬಯೋಮೆಟ್ರಿಕ್ ನವೀಕರಣಕ್ಕೆ ಮೊದಲನೆಯದಾಗಿ ಯಾವುದೇ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ. ಡಿಸೆಂಬರ್ 31ರ ನಂತರವೂ ಕೂಡ ನಿಮ್ಮ ಬಯೋಮೆಟ್ರಿಕ್ ಅನ್ನು ನವೀಕರಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಗ್ಯಾಸ್ ಬಯೋಮೆಟ್ರಿಕ್ ಅನ್ನು ಶುಲ್ಕವಿಲ್ಲದೆ ನವೀಕರಿಸಬೇಕು ಶುಲ್ಕ ಪಡೆದು ವಿತರಕರು ನವೀಕರಿಸುತ್ತಿದ್ದರೆ ಈ ಸಂಖ್ಯೆಗೆ ಕರೆ ಮಾಡಬೇಕು 18002333555 ಸಂಖ್ಯೆಗೆ ಕರೆ ಮಾಡಿ ಗ್ಯಾಸ್ ಕಂಪನಿಯವರ ದೂರಿನ ಮೇರೆಗೆ ಕ್ರಮವನ್ನು ಕೈಗೊಳ್ಳಲಾಗುತ್ತದೆ.
ಹೀಗೆ ಗ್ಯಾಸ್ ಸಿಲಿಂಡರ್ ಗೆ ಸಂಬಂಧಿಸಿದಂತೆ ಸಾಕಷ್ಟು ವಿಷಯಗಳು ಹರಿದಾಡುತ್ತಿದ್ದು ಇವತ್ತಿನ ಲೇಖನದಲ್ಲಿ ಈ ರೀತಿಯ ಸುಳ್ಳು ಸುದ್ದಿಗಳಿಗೆ ತಪ್ಪು ಎಂಬುದರ ಬಗ್ಗೆ ತಿಳಿಸಲಾಗಿದೆ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಅಂಚೆ ಇಲಾಖೆಯಲ್ಲಿ SSLC ಆದವರಿಗೆ ಉದ್ಯೋಗ : ಸಂಬಳ 63,000 ಸಿಗುತ್ತೆ, ನಿಮ್ಮ ಊರಿನಲ್ಲಿ ಕೆಲಸ
- ಅನುಶ್ರೀ 35 ವರ್ಷ ಆದರೂ ಮದುವೆಯಾಗದೆ ಇರಲು ಕಾರಣ? ಕೊನೆಗೂ ಸತ್ಯ ಬಾಯಿ ಬಿಟ್ಟರು