News

ಈ ಬ್ಯಾಂಕ್ ನಲ್ಲಿ ಖಾತೆ ಇದ್ದರೆ 20 ಸಾವಿರದಿಂದ 20 ಲಕ್ಷ ಹಣ ಸಿಗುತ್ತದೆ : ಕೂಡಲೇ ಅಪ್ಲೈ ಮಾಡಿ

Get a loan from State Bank

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಯಾರೆಲ್ಲಾ ಖಾತೆಯನ್ನು ಹೊಂದಿರುತ್ತಾರೋ ಅಂತವರಿಗಾಗಿ ಭಾರತೀಯ ಸ್ಟೇಟ್ ಬ್ಯಾಂಕ್ 20,000 ದಿಂದ 20 ಲಕ್ಷದವರೆಗೆ ಪರ್ಸನಲ್ ಲೋನ್ ಕೊಡುವ ಬಗ್ಗೆ ತಿಳಿಸುತ್ತಿದೆ.

Get a loan from State Bank
Get a loan from State Bank

ಏಳು ವರ್ಷಗಳ ಅವಧಿಗೆ ಪರ್ಸನಲ್ ಲೋನ್ :

750ಕ್ಕಿಂತ ಕ್ರೆಡಿಟ್ ಸ್ಕೋರ್ ಹೆಚ್ಚಿಗೆ ಇದ್ದರೆ ಈ ಪರ್ಸನಲ್ ಲೋನ್ ಅನ್ನು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಪಡೆಯಬಹುದಾಗಿದೆ. ಅಲ್ಲದೆ ಮರುಪಾವತಿ ಮಾಡಲು ಒಂದರಿಂದ ಏಳು ವರ್ಷಗಳವರೆಗೆ ಅವಧಿಯನ್ನು ನಿಗದಿಪಡಿಸಲಾಗಿದೆ. ಕೆಲವು ದಿನಗಳವರೆಗೆ ಭಾರತೀಯ ಸ್ಟೇಟ್ ಬ್ಯಾಂಕ್ ಈ ಕೊಡುಗೆಯನ್ನು ನೀಡುತ್ತಿದ್ದು ವೈಯಕ್ತಿಕ ಸಾಲವನ್ನು ಪಡೆಯಲು ಬಯಸುತ್ತಿರುವವರು ಎಸ್ ಬಿ ಐ ಗೆ ಜನವರಿ 31 2024ರ ಒಳಗಾಗಿ ಅರ್ಜಿ ಸಲ್ಲಿಸಿ ವೈಯಕ್ತಿಕ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ : ಗ್ಯಾರೆಂಟಿ ಸರ್ಕಾರದಿಂದ ಮತ್ತೊಂದು ಗ್ಯಾರಂಟಿ ಯೋಜನೆ ಘೋಷಣೆ

ಜನವರಿ 21ರ ಒಳಗೆ ಅರ್ಜಿ ಸಲ್ಲಿಸ ಬೇಕು :

ಬ್ಯಾಂಕಿಗೆ ಹೋದರೆ ಸಾಲವನ್ನು ಪಡೆಯುವಂತಹ ಪ್ರಕ್ರಿಯೆ ಬಹಳ ವಿಳಂಬವಾಗುತ್ತದೆ ಹಾಗೂ ಸಾಲ ಮಂಜೂರಾತಿಗಾಗಿ ದೀರ್ಘಾವಧಿಯವರೆಗೆ ಕಾಯಬೇಕಾಗುತ್ತದೆ. ಈ ರೀತಿಯ ಯಾವುದೇ ಸಮಸ್ಯೆ ಇರುವುದಿಲ್ಲ ಏಕೆಂದರೆ ಯಾವುದೇ ಅಡಮಾನವಿಲ್ಲದೆ ಎಸ್‌ಬಿಐ ಹೆಚ್ಚಿನ ದಾಖಲೆಗಳನ್ನು ಕೇಳದೆ 20 ಲಕ್ಷ ರೂಪಾಯಿಗಳ ವರೆಗೆ ಹೆಚ್ಚುವರಿ ಶುಲ್ಕವನ್ನು ವಿಧಿಸದೆ ವೈಯಕ್ತಿಕ ಸಾಲವನ್ನು ನೀಡಲು ನಿರ್ಧರಿಸಿದೆ. ಎಸ್ ಬಿ ಐ ನ ಈ ಆಫರ್ ಕೆಲವೇ ದಿನಗಳವರೆಗೆ ಇದ್ದು ಜನವರಿ 31ರ ಒಳಗಾಗಿ ಅರ್ಜಿ ಸಲ್ಲಿಸಿದವರು ಈ ಯೋಜನೆಯ ಲಾಭವನ್ನು ಪಡೆಯಬಹುದು.


ಯಾರಿಗೆ ಎಸ್ಬಿಐ ಲೋನ್ ಸಿಗಲಿದೆ :

ಎಸ್ ಬಿ ಐ ನೀಡುತ್ತಿರುವ ವಯಕ್ತಿಕ ಸಾಲವು ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವವರಿಗೆ ಮಾತ್ರ ಸಿಗುತ್ತದೆ ಅವುಗಳೆಂದರೆ ಕನಿಷ್ಠ 15 ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಸಂಬಳ ಪಡೆಯುವವರು ಈ ಸಾಲವನ್ನು ಪಡೆಯಬಹುದು. ಈ ಸಲವನ್ನು 21ರಿಂದ 58 ವರ್ಷ ವಯಸ್ಸಿನವರಿಗೆ ನೀಡಲಾಗುತ್ತದೆ. 750 ಕಿಂತ ಹೆಚ್ಚಿಗೆ ಕ್ರೆಡಿಟ್ ಸ್ಕೋರಿದ್ದರೆ ಸುಲಭವಾಗಿ ಈ ಸಾಲವನ್ನು ಪಡೆಯಬಹುದಾಗಿತ್ತು ಸುಮಾರು ಒಂದರಿಂದ ಏಳು ವರ್ಷಗಳವರೆಗೆ ಸಾಲವನ್ನು ಮರುಪಾವತಿ ಮಾಡಲು ನಿಗದಿಪಡಿಸಲಾಗಿದೆ.

ಹೀಗೆ ಎಸ್ ಬಿ ಐ ಪರ್ಸನಲ್ ಲೋನ್ ನೀಡುತ್ತಿದ್ದು ಕ್ರೆಡಿಟ್ ಸ್ಕೋರ್ ಹೆಚ್ಚು ಹೊಂದಿರುವವರು ಸುಲಭವಾಗಿ 20 ಲಕ್ಷದವರೆಗೆ ಎಸ್ ಬಿ ಐ ನಿಂದ ಈ ಹೊಸ ಕೊಡುಗೆಯ ಮೂಲಕ ಸಾಲವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...