News

ಕೇವಲ 10 ನಿಮಿಷದಲ್ಲಿ ಯಾವುದೇ ಗ್ಯಾರಂಟಿ ಇಲ್ಲದೆ 25,000 ಸಾಲ ಪಡೆಯಿರಿ

Get a loan of 25,000 without any guarantee in just a minute

ನಮಸ್ಕಾರ ಸ್ನೇಹಿತರೆ, ಸಾಲವನ್ನು ಪಡೆದುಕೊಳ್ಳುವುದು ಎಂದರೆ ಒಂದು ಸಮಯದಲ್ಲಿ ಸಾಕಷ್ಟು ಓಡಾಟ ನಡೆಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುಲಭವಾಗಿ ಅಗತ್ಯ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಅದಕ್ಕೆ ಸಾಲವನ್ನು 25,000ಗಳವರೆಗೆ ಯಾವ ರೀತಿಯಲ್ಲಿ ಒಂದೇ ಕೃಷ್ಣ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ತಿಳಿಸಲಾಗುತ್ತಿದೆ.

Get a loan of 25,000 without any guarantee in just a minute

25,000 ಪಡೆಯುವ ವಿಧಾನ :

ಕೇವಲ 10 ನಿಮಿಷಗಳಲ್ಲಿ ಸುಮಾರು 25 ಸಾವಿರ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದಾಗಿದ್ದು ಇದು ಯಾವುದೇ ಸಂಪೂರ್ಣ ಪೇಪರಲ್ಲಿ ಟ್ರಾನ್ಸಾಕ್ಷನ್ ಆಗಿರದೆ ಡಿಜಿಟಲ್ ಮಾಧ್ಯಮದ ಮೂಲಕವೇ ಈ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಸಾಲವನ್ನು ಪಡೆದುಕೊಳ್ಳಲು ಯಾವುದೇ ರೀತಿಯ ಆದಾಯ ತೆರಿಗೆಯ ಅಗತ್ಯವಿಲ್ಲ ಹಾಗೂ ಕೇವಲ ಕೆ ವೈ ಸಿ ಡಾಕ್ಯುಮೆಂಟ್ಗಳ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ವಾರ್ಷಿಕ ಬಡ್ಡಿ ದರವನ್ನು 9.9 ರಿಂದ 32 ಪ್ರತಿಶತದ ವರೆಗೆ ವಿಧಿಸಲಾಗುತ್ತದೆ ಯಾವುದೇ ರೀತಿಯ ಕೊಲೆಟರಲ್ ಅಡ ಇಡಬೇಕಾದ ಅವಶ್ಯಕತೆ ಇಲ್ಲ. ಹಣವನ್ನು ಮರುಪಾವತಿ ಮಾಡಬೇಕಾದರೆ ಆರು ತಿಂಗಳಿಂದ 84 ತಿಂಗಳವರೆಗೆ ಸಮಯವಕಾಶವನ್ನು ರೂಪಿಸಲಾಗಿರುತ್ತದೆ.

ಸಾಲವನ್ನು ಪಡೆಯುವ ಅಪ್ಲಿಕೇಶನ್ ಗಳು :

ಸಾಲವನ್ನು ನೀವೇನಾದರೂ ಪಡೆಯಬೇಕಾದರೆ ಕೆಲವೊಂದು ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಬೇಕಾಗುತ್ತದೆ ಅದರಂತೆ ಯಾವ ಅಪ್ಲಿಕೇಶನ್ಗಳಲ್ಲಿ ಎಷ್ಟು ಸಾಲವನ್ನು ನೀವು ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀಗ ನೀವು ನೋಡಬಹುದು.
ಸುಮಾರು 5 ಲಕ್ಷಗಳವರೆಗೆ ಮನಿವ್ಯೂ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. 20 ಲಕ್ಷ ರೂಪಾಯಿಗಳವರೆಗೆ ನವೀ ಅಪ್ಲಿಕೇಶನ್ ಗಳ ಮೂಲಕ ಸಾಲವನ್ನು ಪಡೆಯಬಹುದು. ಒಂದು ಲಕ್ಷ ರುಪಾಯಿಗಳವರೆಗೆ ಲೇಜಿ ಅಪ್ಲಿಕೇಶನ್ ಮೂಲಕ ಸಾಲ ಪಡೆಯಬಹುದು. 4 ಲಕ್ಷ ರೂಪಾಯಿಗಳವರೆಗೆ ಕ್ಯಾಶ್ ಹೇ ಲೋನ್ ಅಪ್ಲಿಕೇಶನ್ ಮೂಲಕ ಸಾಲ ಪಡೆಯಬಹುದು. ಅದರಂತೆ ಕ್ರೆಡಿಟ್ ಬಿ ಜಸ್ಟ್ ಮೆನಿ ಹೀಗೆ ಕೆಲವೊಂದು ಅಪ್ಲಿಕೇಶನ್ಗಳ ಮೂಲಕ ಸಾಲವನ್ನು ಪಡೆಯಬಹುದಾಗಿದೆ.

ಸಾಲವನ್ನು ಪಡೆಯಬೇಕಾದರೆ ಕೆಲವು ಅರ್ಹತೆಗಳು ಇರಬೇಕು :

ಕೇಶನ್ಗಳ ಮೂಲಕ ನೀವೇನಾದರೂ ಸಾಲವನ್ನು ಪಡೆಯಲು ಯೋಚಿಸುತ್ತಿದ್ದರೆ ಕೆಲವೊಂದು ಅವುಗಳೆಂದರೆ ಭಾರತೀಯ ವ್ಯಕ್ತಿ ಆಗಿರಬೇಕು 21ರಿಂದ 60 ವರ್ಷದ ನಡುವೆ ವಯಸ್ಸಿನ ಮಿತಿಯನ್ನು ಹೊಂದಿರಬೇಕು. ಆಧಾರ್ ಕಾರ್ಡ್ ಜೊತೆಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಅದರ ಜೊತೆಗೆ ಕನಿಷ್ಠ ಪಕ್ಷ 735 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರಬೇಕು.

ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸಾದವರಿಗೆ ನೇರ ಉದ್ಯೋಗ


25000 ಲೋನ್ ಪಡೆಯುವ ವಿಧಾನ :

ಮೊದಲಿಗೆ ನೀವು ಸಾಲವನ್ನು ನೀಡುವ ಸಂಸ್ಥೆಗಳ ಅರ್ಹತೆಗಳ ಪರದೆ ಏನು ಎಂಬುದರ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡ ನಂತರ ಪ್ಲೇಸ್ಟೋರ್ ನಿಂದ ನೀವು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಅದರಲ್ಲಿ ನಿಮ್ಮ ಖಾತೆಯನ್ನು ನಿರ್ಮಾಣ ಮಾಡಬೇಕು. ಅದಾದ ನಂತರ ಕೂಡಲೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಹೀಗೆ ಕೆವೈಸಿ ಡಾಕ್ಯುಮೆಂಟ್ ಗಳನ್ನು ಹೊಂದಿರುವುದರ ಮೂಲಕ ಕೇವಲ ಹತ್ತು ನಿಮಿಷದಲ್ಲಿ ಸುಮಾರು 25 ಸಾವಿರ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದಾಗಿದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಸಾಲವನ್ನು ಪಡೆಯಲು ಬಯಸುತ್ತಿದ್ದರೆ ಅವರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...