News

ಡ್ರೈವಿಂಗ್ ಲೈಸೆನ್ಸ್ 10 ನಿಮಿಷದಲ್ಲಿ ಪಡೆಯಿರಿ ಆನ್ಲೈನ್ ಮೂಲಕ ಈಗಲೇ ಅರ್ಜಿ ಸಲ್ಲಿಸಿ !

Get driving license in 10 minutes

ನಮಸ್ಕಾರ ಸ್ನೇಹಿತರೆ ಆರ್‌ಟಿಓ ಆಫೀಸನ್ನು ಡ್ರೈವಿಂಗ್ಸ್ ಲೈಸೆನ್ಸ್ ಪಡೆಯಲು ಅಲೆದಾಡುವಂತಹ ಅವಶ್ಯಕತೆ ಇಲ್ಲ ಇನ್ನು ಮುಂದೆ ಆನ್ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್ ಅನ್ನು ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಬಹುದು ಅದು ಯಾವ ರೀತಿ ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

Get driving license in 10 minutes
Get driving license in 10 minutes

ಡ್ರೈವಿಂಗ್ ಲೈಸೆನ್ಸ್ :

ವಾಹನ ಪರವಾನಗಿಯನ್ನು ಯಾವುದೇ ವಾಹನ ಚಾಲಕರು ಸಹ ಪ್ರತಿಯೊಬ್ಬರೂ ಕೂಡ ಹೊಂದಿರಬೇಕು ಇಲ್ಲದಿದ್ದರೆ ಟ್ರಾಫಿಕ್ ಪೊಲೀಸರ ಬಳಿ ಸಿಕ್ಕಿಕೊಂಡರೆ ಬಂಡವನ್ನು ಪಾವತಿಸಬೇಕಾಗುತ್ತದೆ ಮತ್ತು ಈ ಡ್ರೈವಿಂಗ್ ಲೈಸೆನ್ಸ್ ಅನ್ನು ಯಾವುದೇ ವಾಹನ ಚಲಾಯಿಸಲು ಸರಿಯಾಗಿ ಬರುವಂತಹವರಿಗೆ ಮಾತ್ರ ನೀಡಲಾಗುತ್ತದೆ.

ಅಪಘಾತಗಳು ಸಹ ಈ ಲೈಸೆನ್ಸ್ ಇದ್ದವರು ವಾಹನ ಚಲಾಯಿಸಿದರೆ ಕಡಿಮೆಯಾಗುತ್ತದೆ ಆದ್ದರಿಂದ ಕೇವಲ ವಾಹನ ಚಲಾಯಿಸಲು ಬಂದರೆ ಸಾಕು ಹಾಗೂ ಕೆಲವೊಂದು ದಾಖಲೆಗಳನ್ನು ಹೊಂದುವುದರ ಮೂಲಕ ಮೊಬೈಲ್ ಮೂಲಕ ಆನ್ಲೈನಲ್ಲಿ ವಾಹನ ಪರವಾನಗಿಯನ್ನು ಕೇವಲ 10 ರಿಂದ 15 ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.

ವಾಹನ ಪರವಾನಗಿ ಪಡೆದುಕೊಳ್ಳುವ ವಿಧಾನ :

ಸರ್ಕಾರವು ಇದೀಗ ಕಾನೂನು ಹಾಗೂ ಕಲಿಕಾ ಪರವಾನಗಿಗಳ ಭಯದಿಂದ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಾಹನ ಪರವಾನಗಿಯನ್ನು ಮಾಡಿಸಿಕೊಳ್ಳಲು ಇನ್ನು ಮುಂದೆ ಆರ್‌ಟಿಓ ಕಚೇರಿಗೆ ಭೇಟಿ ನೀಡುವಂತಹ ಅವಶ್ಯಕತೆ ಇಲ್ಲ.

ಮನೆಯಲ್ಲಿ ಕುಳಿತು ಈಗಲೇ ಆರ್‌ಟಿಓ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ ವಾಹನ ಪರವಾಗಿಯನ್ನು ಪಡೆಯಬಹುದು. ಅರ್ಜಿಯನ್ನು ಸಲ್ಲಿಸಲು ರ್‌ಟಿಓ ಅಧಿಕೃತ ವೆಬ್ಸೈಟ್ https://parivahan.gov.in/parivahan/ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕೇವಲ 18 ವರ್ಷ ವಯಸ್ಸಿನವರು ಮಾತ್ರ ವಾಹನ ಚಾಲನ ಪರವಾನಗಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆರ್ ಟಿ ಓ ನೀಡಿದ ಎಲ್ಲಾ ನಿಯಮಗಳನ್ನು ಪಾಲಿಸಿದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದಾಗಿದೆ ಇಲ್ಲದಿದ್ದರೆ ದಂಡವನ್ನು ಪಾವತಿಸಬೇಕಾಗುತ್ತದೆ.


ಇದನ್ನು ಓದಿ : ಭಾರತ್ ಅಕ್ಕಿ 29 ಎಲ್ಲಿ ? ಯಾರಿಗೆ ಈ ಸೌಲಭ್ಯ ಲಭ್ಯ : ಸಾರ್ವಜನಿಕರಿಗೆ ಕೂಡಲೇ ಗಮನಿಸಿ !

ಬೇಕಾಗುವ ದಾಖಲೆಗಳು :

ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬೇಕಾದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ವಾಹನ ಪರವಾನಗಿಯನ್ನು ರ್‌ಟಿಓ ಕಡೆಯಿಂದ ನಿಮಗೆ ಒಂದು ಪರೀಕ್ಷೆಯನ್ನು ಮಾಡಲಾಗುತ್ತದೆ ಅದರಲ್ಲಿ ನೀವು ಉತ್ತೀರ್ಣರಾದರೆ ಮಾತ್ರ ಸಿಗಲಿದೆ ಆದ್ದರಿಂದ ನಿಮ್ಮ ವಾಹನವನ್ನು ಸಂಪೂರ್ಣವಾಗಿ ಚಲಾಯಿಸುವುದನ್ನು ಕಲಿತುಕೊಂಡ ನಂತರವೇ ಅರ್ಜಿಯನ್ನು ಸಲ್ಲಿಸುವುದು ಉತ್ತಮ.

ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬೇಕಾದರೆ ಕೆಲವೊಂದು ದಾಖಲೆಗಳನ್ನು ಹೊಂದಿರಬೇಕು ಅವುಗಳಿಂದಲೇ ಆಧಾರ್ ಕಾರ್ಡ್ ಪಾಸ್ಪೋರ್ಟ್ ಸೈಜ್ ಫೋಟೋ ಹುಟ್ಟಿದ ದಿನಾಂಕ ಹೊಂದಿರುವ ಜನನ ಪ್ರಮಾಣ ಪತ್ರ 10ನೇ ತರಗತಿಯ ಅಂಕಪಟ್ಟಿ ಮೊಬೈಲ್ ನಂಬರ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

ಒಟ್ಟಾರೆ ಇದೀಗ ಸರ್ಕಾರವು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಲು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ನೀಡುವಂತಹ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರವೇ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಇದುವರೆಗೂ ಡ್ರೈವಿಂಗ್ ಲೈಸೆನ್ಸ್ ಪಡೆಯದೇ ಇದ್ದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಡ್ರೈವಿಂಗ್ ಲೈಸೆನ್ಸ್ 10 ರಿಂದ 15 ನಿಮಿಷಗಳಲ್ಲಿ ಪಡೆಯಬಹುದು ಎಂದು ತಿಳಿಸಿ

ಇತರೆ ವಿಷಯಗಳು :

Treading

Load More...