ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರದ ಆಯುಷ್ ಇಲಾಖೆ ವತಿಯಿಂದ ಕರ್ನಾಟಕ ಸರ್ಕಾರದ ಹಾಸನ್ ಜಿಲ್ಲಾ ಪಂಚಾಯತ್ ನಲ್ಲಿ ಪುರಸ್ಕೃತ ಯೋಜನೆಯ ಅಡಿಯಲ್ಲಿ ಗುತ್ತಿಗೆಯ ಆಧಾರದ ಮೇಲೆ ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳನ್ನು ಕೆಲ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳು :
ಹಾಸನ ಜಿಲ್ಲಾ ಪಂಚಾಯಿತಿನಲ್ಲಿ ವೈದ್ಯರು ಎ ವೈ ಯು ತಗ್ನ ವೈದ್ಯರು ಬಿ ಎನ್ ವೈ ಎಸ್ ಔಷಧವಿತರಕರು ಮಲ್ಟಿಪರ್ಪಸ್ ವರ್ಕರ್ ಮಸಾಜ್ ಸಮುದಾಯ ಆರೋಗ್ಯ ಅಧಿಕಾರಿ ಹೀಗೆ ಸುಮಾರು ಹದಿಮೂರು ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ಹಾಸನದ ಜಿಲ್ಲಾ ಪಂಚಾಯಿತಿಯಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.
ವೇತನದ ವಿವರ :
52500 ಗಳಿಂದ ಪ್ರಾರಂಭವಾಗಿ ಪದ್ಮ ವೈದ್ಯರು ಏ ವೈ ಯು ಹಾಗೂ ತಜ್ಞವೈದ್ಯರು ಬಿ ಎನ್ ವೈ ಎಸ್, 22500 ಔಷದ ವಿತರಕರು 18500 ಮಸಾಜ್ 16900 ಮಲ್ಟಿ ಪರ್ಪಸ್ ವರ್ಕರ್ 40,000 ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ವೇತನವನ್ನು ನಿಗದಿಪಡಿಸಲಾಗಿದೆ.
ಇದನ್ನು ಓದಿ : NSP ಸ್ಕಾಲರ್ಶಿಪ್ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಿ ಇಲ್ಲಿದೆ ಲಿಂಕ್
ಶೈಕ್ಷಣಿಕ ವಿದ್ಯಾರ್ಹತೆ :
ತಗ್ನ ವೈದ್ಯರು ಬಿ ಏ ಎಂ ಎಸ್ ಎಂ ಎಸ್ ಎಂ ಡಿ ರಘುನ ವೈದ್ಯರು ಬಿ ಎನ್ ವೈ ಎಸ್ ಜೊತೆಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಹಾಗೂ ಹತ್ತನೇ ತರಗತಿ ಮತ್ತು ಸಂಬಂಧಪಟ್ಟ ವಿಷಯದಲ್ಲಿ ಡಿಪ್ಲೋಮವನ್ನು ಔಷದ ವಿತರಕರು ಪಡೆದಿರಬೇಕು. ಏಳನೇ ತರಗತಿಯಲ್ಲಿ ಮಸಾಜ್ 10ನೇ ತರಗತಿ ಮಲ್ಟಿ ಪರ್ಪಸ್ ವರ್ಕರ್ ಹಾಗೂ ಬಿ ಎ ಎಂ ಎಸ್ ಬಿ ಯು ಎಂ ಎಸ್ ವಿದ್ಯಾರ್ಥಿಯನ್ನು ಸಮುದಾಯ ಆರೋಗ್ಯ ಅಧಿಕಾರಿಗೆ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಹಾಸನದ ಅಧಿಕೃತ ವೆಬ್ಸೈಟ್ ಆದ https://hassan.nic.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೀಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯಾರಾದರೂ ಹುದ್ದೆಗಳನ್ನು ಪಡೆಯಲು ಯೋಚಿಸುತ್ತಿದ್ದರೆ ಅವರಿಗೆ ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆಯಿಂದ ಈ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- SC -ST ಸಮುದಾಯಕ್ಕೆ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ
- ಕರ್ನಾಟಕದಲ್ಲಿ 3 ಸಾವಿರ ಹಣ 6 ತಿಂಗಳು ನೀಡಲಾಗುತ್ತೆ ಕೆಲಸ ಇಲ್ಲದವರಿಗೆ ನೋಡಿ