News

ದೂರು ಕೊಡುವುದರ ಮೂಲಕ ಗೃಹಲಕ್ಷ್ಮಿ ಹಣ ಪಡೆಯಿರಿ : ಯಾರಿಗೆ ದೂರು ಕೊಡ್ಬೇಕು ತಿಳಿದುಕೊಳ್ಳಿ

Get Griuhalkshmi money by filing a complaint

ನಮಸ್ಕಾರ ಸ್ನೇಹಿತರೇ ಗೃಹಲಕ್ಷ್ಮಿ ಯೋಜನೆಯ ಹಣವು ಹೋದರೆ ಹೋಗಲಿ ಬಿಡು ಎಂದು ಹೇಳುವಷ್ಟು ಸಣ್ಣ ಮೊತ್ತವಾಗಿರುವುದಿಲ್ಲ ಅದು 2000 ಗಳಾಗಿರುತ್ತದೆ. ಬಡವರಿಗೆ ಬಹಳ ದೊಡ್ಡ ಮೊತ್ತವಾಗಿದ್ದು ಬಡವರು ಈ ಮೊತ್ತದಲ್ಲಿ ಇಡೀ ತಿಂಗಳ ಖರ್ಚನ್ನು ನಿಭಾಯಿಸುತ್ತಾರೆ. ಹಾಗಾಗಿ ಈ ಹಣವನ್ನು ಸಾಕಷ್ಟು ಕುಟುಂಬಗಳಿಗೆ ಅಗತ್ಯವಿರುವುದರಿಂದ ಮಹಿಳಾ ಅಭ್ಯರ್ಥಿಗಳು ಈ ಹಣ ಬರದಿದ್ದರೆ ಏನು ಮಾಡಬೇಕು ಎಂದು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

Get Griuhalkshmi money by filing a complaint
Get Griuhalkshmi money by filing a complaint

ಗೃಹಲಕ್ಷ್ಮಿ ಯೋಜನೆಗೆ ಶಾಶ್ವತ ಪರಿಹಾರ :

ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇರುವುದಕ್ಕೆ ಬೇಸರಗೊಂಡಿದ್ದಾರೆ. ಬೇರೆಯವರ ಖಾತೆಗೆ ಹಣ ಜಮಾ ಆಗುತ್ತಿದ್ದಂತೆ ನಮ್ಮ ಖಾತೆಯಲ್ಲಿ ಮಾತ್ರ ಹಣ ಜಾಗ ಆಗದೆ ಕೆಲವು ಸಮಸ್ಯೆಗಳು ಕಾಣುತ್ತಿವೆ ಏಕೆ ಎಂದು ಹಲವಾರು ಮಹಿಳೆಯರು ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಶಾಶ್ವತ ಪರಿಹಾರವನ್ನು ಕೈಗೊಳ್ಳುವ ನಿರ್ಧಾರವನ್ನು ಮಾಡಲಾಗಿದೆ.

ಇದನ್ನು ಓದಿ : ಗೃಹಲಕ್ಷ್ಮಿ ಹಣ ಪಡೆದ ಫಲಾನುಭವಿಗಳಿಗೆ ಹೊಸ ಸೂಚನೆ. ಈ ರೀತಿ ಮಾಡಿದರೆ ಹಣ ಇಲ್ಲ

ಗೃಹಲಕ್ಷ್ಮಿ ಅದಾಲತ್ ನಡೆಸುವುದು :

ಲಕ್ಷ್ಮಿ ಯೋಜನೆಯ ಹಣ ಪ್ರತಿಯೊಬ್ಬರ ಮಹಿಳೆಯರ ಕಾತೆಗೂ ಜಮಾ ಆಗಬೇಕೆಂದು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಂಡದೊಂದಿಗೆ ಚರ್ಚೆ ನಡೆಸಿದ್ದಾರೆ ಅದರಂತೆ ಗೃಹಲಕ್ಷ್ಮಿ ಅದಾಲತ್ ಮುಂದಿನ ವಾರದಲ್ಲಿ ಆರಂಭವಾಗಲಿದ್ದು ಗೃಹಣಿಯರ ಮನೆ ಬಾಗಿಲಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸಿಬ್ಬಂದಿಗಳು ಹೋಗಿ ಹಣ ಖಾತೆಗೆ ಜಮಾ ಆಗದಿರಲು ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಲಿದ್ದಾರೆ.

ದೂರು ನೀಡುವುದರ ಮೂಲಕ ಹಣ ಪಡೆಯುವುದು :


ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಮೂಲಕ ಉಚಿತವಾಗಿ ನೀಡುತ್ತಿರುವ ಹಣವು ಸಾಕಷ್ಟು ಕುಟುಂಬಗಳಿಗೆ ದೊಡ್ಡ ಮೊತ್ತವಾಗಿರುತ್ತದೆ. ಮಹಾಲಕ್ಷ್ಮಿ ಯೋಜನೆಯ ಹಣವು ಬರದೇ ಇದ್ದರೆ ನೀವು ಅಂಗನವಾಡಿ ಸಹಾಯಕಿಯರ ಸಹಾಯ ಪಡೆದು ದೂರು ನೀಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಹೀಗೆ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶದಿಂದ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಹಣ ಜಮಾ ಮಾಡಲು ರಾಜ್ಯ ಸರ್ಕಾರವು ಸಾಕಷ್ಟು ಶ್ರಮಿಸುತ್ತಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ 3 ತಿಂಗಳ ಹಣ ಬಿಡುಗಡೆ : ಖಾತೆಗೆ ಜಮಾ ಆಗಿರಬಹುದು ಚೆಕ್ ಮಾಡಿ

ಚಾಣಕ್ಯನ ನೀತಿ ಈ ತಂತ್ರಗಳಿಂದ ಜಗತ್ತನ್ನೇ ಗೆಲ್ಲಬಹುದು; ಯಶಸ್ಸು ಖಚಿತ

Treading

Load More...