News

ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಿ 8 ಲಕ್ಷ ಪಡೆಯಿರಿ : ಇಂದೆ ಈ ಯೋಜನೆಗೆ ಅರ್ಜಿ ಸಲ್ಲಿಸಿ

Get investment money in post office

ನಮಸ್ಕಾರ ಸ್ನೇಹಿತರೆ ಸಾಕಷ್ಟು ಹೂಡಿಕೆಯ ಯೋಜನೆಗಳನ್ನು ಸರ್ಕಾರ ಜನರಿಗಾಗಿ ಪರಿಚಯಿಸಿದ್ದು ಅದರಲ್ಲಿಯೂ ಪೋಸ್ಟ್ ಆಫೀಸ್ನಲ್ಲಿ ಅನೇಕ ಸಣ್ಣ ಉಳಿತಾಯ ಯೋಜನೆಗಳನ್ನು ನೋಡಬಹುದಾಗಿದೆ. ಆರ್ ಡಿ ಮತ್ತು ಎಫ್ ಡಿ ಖಾತೆಯಲ್ಲಿ ಪೋಸ್ಟ್ ಆಫೀಸ್ ಜನರಿಗಾಗಿ ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತದೆ ಭಾರತೀಯ ಅಂಚಿ ಇಲಾಖೆಯ ಆರ್ ಡಿ ಸಾಮಾನ್ಯವಾಗಿ ಹೆಚ್ಚಿನ ಲಾಭವನ್ನು ಜನರಿಗೆ ನೀಡುತ್ತದೆ ಎಂದು ಹೇಳಬಹುದು.

Get investment money in post office
Get Get investment money in post officemoney in post office

ಹೆಚ್ಚಿನ ಬಡ್ಡಿದರ ಸಿಗಲಿದೆ :

ಕೇಂದ್ರ ಸರ್ಕಾರವು 2023 ಸೆಪ್ಟೆಂಬರ್ 29ರಂದು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಬದಲಾಯಿಸಿದ್ದು ಅಕ್ಟೋಬರ್ ನಿಂದ ಡಿಸೆಂಬರ್ 2023ರ ತ್ರೈಮಾಸಿಕದಲ್ಲಿ ಹೊಸ ದರಗಳು ಎಲ್ಲಾ ಸಣ್ಣ ಉಳಿತಾಯ ಯೋಜನೆಗಳಿಗೆ ಅನ್ವಯವಾಗುತ್ತವೆ.

ನೀವೇನಾದರೂ ಐದು ವರ್ಷಗಳವರೆಗೆ ಮರುಕಳಿಸುವ ಠೇವಣಿ ಮಾಡಲು ಬಯಸಿದರೆ ಮೊದಲಿಗಿಂತ ಹೆಚ್ಚಿನ ಬಡ್ಡಿಯನ್ನು ಇದರಲ್ಲಿ ಪಡೆಯಬಹುದು. ಈಗ ಪೋಸ್ಟ್ ಆಫೀಸ್ ಆರ್ಡಿ ಮೇಲಿನ ಬಡ್ಡಿ ದರವನ್ನು ಹಣಕಾಸು ಸಚಿವಾಲಯವು 20 ಮೂಲಾಂಶಗಳಿಂದ ಅಂದರೆ 6.5% 6.7ಕ್ಕೆ 5 ವರ್ಷಗಳವರೆಗೆ ಹೆಚ್ಚಿಸಿದೆ ಅಂದರೆ ಹೆಚ್ಚಿನ ಹಣವನ್ನು ಈಗ ಮೊದಲಿಗಿಂತ ಇದರಲ್ಲಿ ಹೂಡಿಕೆಯಗಾಗಿ ಸಂಗ್ರಹಿಸಬಹುದಾಗಿದೆ. 2023 ಅಕ್ಟೋಬರ್ 1ರಿಂದ ಹೊಸ ದರಗಳನ್ನು ಜಾರಿಗೆ ತರಲಾಗಿದೆ.

ಇದನ್ನು ಓದಿ ; ರಾಜ್ಯದ ಜನತೆಗೆ 6 ಗ್ಯಾರಂಟಿ ಯೋಜನೆ : ತಪ್ಪದೆ ತಿಳಿದುಕೊಂಡಿ ಅರ್ಜಿ ಸಲ್ಲಿಸಿ

5000 ಹೂಡಿಕೆ ಮಾಡಬಹುದು :

ಪ್ರತಿ ತಿಂಗಳು 5000ಗಳನ್ನು ಪೋಸ್ಟ್ ಆಫೀಸ್ ನಂಬರ್ ಕಳಿಸುವ ಠೇವಣಿಯಲ್ಲಿ ಹೂಡಿಕೆ ಮಾಡಿದರೆ ಐದು ವರ್ಷಗಳ ಮೆಚುರಿಟಿಯ ಸಮಯದಲ್ಲಿ ಒಟ್ಟು 6.7 ರಷ್ಟು ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿಗಳನ್ನು 56830 ರೂಪಾಯಿಗಳ ವರೆಗೆ ಪಡೆಯಬಹುದಾಗಿದೆ.


ನಿಮ್ಮ ನಿಧಿಯು ಇದರಿಂದಾಗಿ 3,56,830 ರೂಪಾಯಿಗಳಾಗುತ್ತದೆ. ಆದರೂ ನೀವು ನಿಮ್ಮ ಆರ್ ಡಿ ಖಾತೆಯನ್ನು ಇನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಬಯಸಿದರೆ ಇದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು. ಹತ್ತು ವರ್ಷಗಳ ನಂತರ ನಿಮ್ಮ ಖಾತೆಯಿಂದ ಈ ಯೋಜನೆಯ ಅಡಿಯಲ್ಲಿ 854,2770ಗಳನ್ನು ಪಡೆಯಬಹುದಾಗಿದೆ.

ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ನಲ್ಲಿ ವಿವಿಧ ರೀತಿಯ ಸಣ್ಣ ಉಳಿತಾಯ ಹೂಡಿಕೆಗಳನ್ನು ಜಾರಿಗೆ ತರುತ್ತಿದ್ದು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಜನರಿಗೆ ಇದೊಂದು ಭದ್ರತೆಯ ಯೋಜನೆಯ ಆಗಿದೆ ಹಾಗೂ ಹೆಚ್ಚಿನ ಲಾಭವನ್ನು ಈ ಯೋಜನೆಗಳಲ್ಲಿ ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಹೂಡಿಕೆ ಮಾಡಲು ಬಯಸುತ್ತಿದ್ದರೆ ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...