News

ಬ್ಯಾಲೆನ್ಸ್ ಇಲ್ಲದಿದ್ದರೂ 10,000 ಪಡೆಯಿರಿ : ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಗುಡ್ ನ್ಯೂಸ್

Get money from central government even if you don't have a balance

ನಮಸ್ಕಾರ ಸ್ನೇಹಿತರೆ, ದೇಶದ ಪ್ರಧಾನಮಂತ್ರಿಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಮೇಲೆ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಅದರಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಜನಪ್ರಿಯ ಯೋಜನೆಗಳಲ್ಲಿ ಜನಧನ್ ಯೋಜನೆಯು ಒಂದಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಜನರು ಜನಧನ್ ಖಾತೆಯ ಅನುಕೂಲತೆಯ ಮೂಲಕ ದೇಶದ ಅತಿ ಬಡವರು ಕೂಡ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಹಿವಾಟನ್ನು ನಡೆಸುತ್ತಿದ್ದಾರೆ. ಅದರಂತೆ ಜನಧನ್ ಖಾತೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳಬಹುದು.

Get money from central government even if you don't have a balance
Get money from central government even if you don’t have a balance

ಪ್ರಧಾನ ಮಂತ್ರಿ ಜನಧನ್ ಖಾತೆ :

ಪ್ರಧಾನಮಂತ್ರಿ ಜನಧನ್ ಖಾತೆಯ ಮೂಲಕ 0 ಬ್ಯಾಲೆನ್ಸ್ ಅಂದಿದ್ದರು ಸಹ ಇಂದು ದೇಶದ ಪ್ರತಿಯೊಬ್ಬ ವ್ಯಕ್ತಿಯು ಅಕೌಂಟನ್ನು ಓಪನ್ ಮಾಡಬಹುದು ಎಂಬ ಅವಕಾಶ ನೀಡಲಾಗಿದೆ. ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಕೂಡ ಬ್ಯಾಂಕ್ ಖಾತೆ ಹೊಂದಿದ್ದಾನೆ. ಈ ಅಕೌಂಟ್ ನ ಮೂಲಕ ಡಿ ಬಿ ಟಿ ಇಂದ ಸಹಾಯಧನ ಪಿಂಚಣಿ ಪ್ರೋತ್ಸಾಹ ಧನ ವಿಮೆ ಹೀಗೆ ವಿದ್ಯಾರ್ಥಿ ವೇತನ ದಂತಹ ಪ್ರಯೋಜನಗಳನ್ನು ನೇರವಾಗಿ ಫಲಾನುಭವಿಗಳು ಪಡೆಯಬಹುದಾಗಿದೆ.

ಇದನ್ನು ಓದಿ : ಸುಲಭವಾಗಿ ಬ್ಯುಸಿನೆಸ್‌ ಮಾಡಿ : ಈ ಲೇಖನದಲ್ಲಿ ಕೆಲವು ಬೆಸ್ಟ್ ಐಡಿಯಾಗಳಿವೆ

10,000ರೂಪಾಯಿಗಳವರಿಗೆ ಹಣ :

ಜನಧನ್ ಖಾತೆಯ ಮೂಲಕ ಇದರ ಫಲಾನುಭವಿಗಳು ಅನೇಕ ಪ್ರಯೋಜನವನ್ನು ಪಡೆಯಬಹುದಾಗಿತ್ತು ನಿಮ್ಮ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಇದ್ದರೂ ಸಹ ಯಾವುದೇ ಠೇವಣಿ ಇಡದೇ ಇದ್ದರೂ ಸಹ ನಿಮ್ಮ ಖಾತೆಯು ಆಕ್ಟಿವ್ ಆಗಿರುತ್ತದೆ. ಅದರಂತೆ ಕೇಂದ್ರ ಸರ್ಕಾರದಿಂದಲೇ ನಿಮಗೆ ಉಚಿತವಾಗಿ 10 ಸಾವಿರ ರೂಪಾಯಿಗಳವರೆಗೆ ಹಣವನ್ನು ಪಡೆಯಬಹುದಾಗಿದೆ. ಅದು ಹೇಗೆಂದರೆ ಓವರ್ ಡ್ರಾಫ್ಟ್ ಸಾಲ ಎಂದು ಕರೆಯಬಹುದಾಗಿದ್ದು ಅಂದರೆ ಓಲ್ಡ್ ಟ್ರಸ್ಟ್ ಒಂದು ಸುಲಭ ರೀತಿಯ ಸಾಲವಾಗಿದ್ದು ಬ್ಯಾಂಕ್ ಗ್ರಾಹಕರಿಗೆ ಸಾಲವನ್ನು ಪಡೆಯಲು ನಿರ್ದಿಷ್ಟ ಮೊತ್ತವನ್ನು ಅನುಮತಿ ನೀಡುತ್ತದೆ ಮತ್ತು ಬ್ಯಾಂಕ್ ಸಾಲಕ್ಕೆ ಬಡ್ಡಿಯನ್ನು ಸಹ ವಿಧಿಸುತ್ತದೆ. ಜೀರೋ ಬ್ಯಾಲೆನ್ಸ್ ಎಂದು ಕರೆಯುವ ಚಂದನ್ ಖಾತೆಯ ಮೂಲಕ ಓವರ್ ಡ್ರಾಫ್ಟ್ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಓವರ್ ಡ್ರಾಫ್ಟ್ ಸಾಲ ಪಡೆಯಲು ಇರಬೇಕಾದ :

ಜನಧನ್ ಖಾತೆಯ ಮೂಲಕ ಓವರ್ ಡ್ರಾಫ್ಟ್ ನಿಂದ ಸಾಲ ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು ಅವುಗಳೆಂದರೆ ಕನಿಷ್ಠ ಆರು ತಿಂಗಳುಗಳ ಕಾಲ ನಿಮ್ಮ ಜನದನ್ನು ಉಳಿತಾಯ ಖಾತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರಬೇಕು. ಅರ್ಜಿ ಸಲ್ಲಿಸಲು ಅರ್ಜಿದಾರರ ವಯಸ್ಸು 18 ರಿಂದ 65 ವರ್ಷಗಳ ನಡುವೆ ಮಿತಿಯನ್ನು ಹೇರಲಾಗಿದೆ. ಸಂಖ್ಯೆಗೆ ನಿಮ್ಮ ಖಾತೆಯನ್ನು ಲಿಂಕ್ ಮಾಡಬೇಕು ಹೀಗಿದ್ದಾಗ ಮಾತ್ರ ನಿಮಗೆ ಡಿಬಿಟಿ ಮೂಲಕ ಹಣ ಬರುತ್ತದೆ. ಇದರ ಲಿಂಕ್ ಮುಖ್ಯವಾಗಿರುವ ವಿಷಯವೆಂದರೆ ಜನರನ್ ಖಾತೆಯು ಒಂದೇ ಬ್ಯಾಂಕ್ ನಲ್ಲಿ ಹೊಂದಿರಬೇಕು ಬೇರೆ ಯಾವುದೇ ಬ್ಯಾಂಕ್ ನಲ್ಲಿ ನಿಮ್ಮ ಹೆಸರಿನಲ್ಲಿ ಉಳಿತಾಯ ಖಾತೆ ಇದ್ದರೆ ನಿಮಗೆ ಯಾವುದೇ ರೀತಿಯ ಓವರ್ ಡ್ರಾಫ್ಟ್ ಸೌಲಭ್ಯ ಸಿಗುವುದಿಲ್ಲ.


ಹೀಗೆ ಕೇಂದ್ರ ಸರ್ಕಾರವು ಜನಧನ್ ಖಾತೆಯನ್ನು ಪ್ರಾರಂಭಿಸಿದ್ದು ಈ ಖಾತೆಯ ಮೂಲಕ ಓವರ್ ಡ್ರಾಫ್ಟ್ ಸಾಲ ಸೌಲಭ್ಯವನ್ನು ಕೇಂದ್ರ ಸರ್ಕಾರ ನೀಡಲು ನಿರ್ಧರಿಸಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಕಳೆದ ಆರು ತಿಂಗಳಿನಿಂದ ಜನದನ್ ಖಾತೆಯನ್ನು ಹೊಂದಿದ್ದರೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಸುಮಾರು 10 ಸಾವಿರ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಟೀಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿತಿದಿರಾ.? ಕಾದಿದೆ ಅಪಾಯಕಾರಿ ಕಂಟಕ

IAS ಪ್ರಶ್ನೆ : ಮಾನವನ ದೇಹದ ಯಾವ ಭಾಗ 2 ತಿಂಗಳಿಗೊಮ್ಮೆ ಬದಲಾಗುತ್ತಿರುತ್ತದೆ ?

Treading

Load More...