ನಮಸ್ಕಾರ ಸ್ನೇಹಿತರೆ ಜನರ ಬಜೆಟ್ ಅನ್ನು ಹಣದುಬ್ಬರವು ಸಂಪೂರ್ಣವಾಗಿ ಕುಗ್ಗಿಸುತ್ತಿದ್ದು ಇದರಿಂದ ಉಳಿತಾಯ ಮಾಡುವುದು ಸಾಮಾನ್ಯ ಜನರಿಗೆ ಕಷ್ಟವಾಗುತ್ತಿದೆ. ಆದರೆ ಈ ಪರಿಸ್ಥಿತಿಯಿಂದ ಹೊರಬರಲು ಉಚಿತ ಸೌರ ಮೇಲ್ಚಾವಣಿ ಯೋಜನೆಯು ಸಹಾಯಮಾಡುತ್ತದೆ ನೀವೇನಾದರೂ ಮನೆಗೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಯೋಚಿಸುತ್ತಿದ್ದರೆ ಸರ್ಕಾರದ ಈ ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ.
ಮನೆಯ ಮೇಲ್ಚಾವಣಿಗೆ ಸೌರಫಲಕ :
2024ರಲ್ಲಿ ಹಣದುಬ್ಬರದ ಪರಿಸ್ಥಿತಿಯಿಂದ ಹೊರಬರಲು ಸಾಮಾನ್ಯ ಜನರಿಗೆ ಸಹಾಯ ಮಾಡುತ್ತದೆ ಉಚಿತ ಸೌರ ಮೇಲ್ಚಾವಣಿ ಯೋಜನೆಯು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಖರ್ಚುಗಳನ್ನು ಕಡಿಮೆ ಮಾಡಬಹುದಾಗಿತ್ತು ಸ್ವಲ್ಪ ಹಣವನ್ನು ಕೆಲಸವನ್ನು ಮಾಡುವ ಸಂದರ್ಭದಲ್ಲಿ ಖರ್ಚು ಮಾಡಬೇಕಾಗುತ್ತದೆ. ಆದರೆ ಈ ಯೋಜನೆಯ ಪರಿಣಾಮವಾಗಿ ಸಹಾಯವನ್ನು ಸರ್ಕಾರದಿಂದ ಪಡೆಯಬಹುದಾಗಿದೆ.
3 ಕಿಲೋ ವ್ಯಾಟ್ ವರೆಗೆ ಸೌರ ವಿದ್ಯುತ್ ಸ್ಥಾವರ :
ಜನರಿಗೆ ಸರ್ಕಾರವು ಸೌರಶಕ್ತಿಯ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದ್ದು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ ಸಾಮಾನ್ಯವಾಗಿ ವಿದ್ಯುತ್ ನಿಂದ ವಿನಾಯಿತಿಯನ್ನು ಪಡೆಯಬಹುದಾಗಿದೆ. ತನ್ನ ಚಾವಣಿಯ ಮೇಲೆ 3 ಕಿಲೋ ವ್ಯಾಟ್ ವರೆ ಗೆ ಒಬ್ಬ ವ್ಯಕ್ತಿಯು ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದರೆ ಶೇಕಡ 65 ರಷ್ಟು ಸಬ್ಸಿಡಿ ಅನ್ನು ಉಚಿತ ಸೌರ ಮೇಲ್ಚಾವಣಿ ಯೋಜನೆ 2024ರ ಅಡಿಯಲ್ಲಿ ರಾಜ್ಯ ಸರ್ಕಾರವು ನೀಡುತ್ತದೆ.
ಇದನ್ನು ಓದಿ: ಬರ ಪರಿಹಾರ ಹಣ ಪಡೆಯುವ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ
ಐನೂರು ರೂಪಾಯಿ ಠೇವಣಿ ಮಾಡಬೇಕು :
ಉಚಿತ ವಿದ್ಯುತ್ ಅನ್ನು ಜೀವಿತಾವಧಿಯಲ್ಲಿ ಪಡೆಯಬೇಕಾದರೆ ನಿಮ್ಮ ಚಾವಣಿಯ ಮೇಲೆ ಸೌರ ಸ್ಥಾವರವನ್ನು 500 ರೂಪಾಯಿಗಳನ್ನು ಠೇವಣಿ ಮಾಡಿದ ನಂತರವೇ ಸ್ಥಾಪಿಸಬೇಕು. ಇದಕ್ಕಾಗಿ ಆನ್ಲೈನ್ ಮೂಲಕ ಕೇಂದ್ರ ಸರ್ಕಾರವು ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಜಿದಾರರು ಭಾರತೀಯ ನಿವಾಸಿ ಆಗಿರಬೇಕು. ಕನಿಷ್ಠ 18 ವರ್ಷಗಳವರೆಗೆ ವಯಸ್ಸನ್ನು ಹೊಂದಿರಬೇಕು. ಹೀಗೆ ಕೆಲವೊಂದು ಅರ್ಹತೆಗಳನ್ನು ಈ ಯೋಜನೆಗೆ ಹೊಂದಿರಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :
ಕೇಂದ್ರ ಸರ್ಕಾರದ ಈ ಹೊಸ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳು ಬೇಕು ಅವುಗಳೆಂದರೆ ಪಾನ್ ಕಾರ್ಡ್ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಜಾತಿ ಪ್ರಮಾಣ ಪತ್ರ ನಿವಾಸ ಪ್ರಮಾಣ ಪತ್ರ ಮೊಬೈಲ್ ನಂಬರ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ಹೀಗೆ ಕೇಂದ್ರ ಸರ್ಕಾರವು ನಾಗರೀಕರಿಗೆ ಅನುಕೂಲವಾಗುವ ಉದ್ದೇಶದಿಂದ ಉಚಿತ ಸೌರ ಮೇಲ್ಚಾವಣಿ ಯೋಜನೆಯನ್ನು ಪ್ರಾರಂಭಿಸಿದ್ದು ದೇಶದ ಎಲ್ಲಾ ಕುಟುಂಬಗಳು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಇದು ಸಹಾಯ ಮಾಡುತ್ತದೆ. ಹಾಗಾಗಿ ಈ ಮಾಹಿತಿಯನ್ನು ಶೇರ್ ಮಾಡಿ ಎಲ್ಲರಿಗೂ ಧನ್ಯವಾದಗಳು.
ಇತರೆ ವಿಷಯಗಳು :
- ಶಾಲಾ-ಕಾಲೇಜುಗಳಿಗೆ ಒಂದು ವಾರ ರಜೆ : ಅಸಲಿ ಕಾರಣ ಏನು..?
- ಮನೆಯಲ್ಲಿಯೇ ಕುಳಿತು ಪ್ರತಿದಿನ 3ರಿಂದ 4ಸಾವಿರ ಹಣ ಸಂಪಾದಿಸಿ : ಹೆಚ್ಚಿನ ಮಾಹಿತಿ ಇಲ್ಲಿದೆ