ನಮಸ್ಕಾರ ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ಯಾವುದೇ ಬದಲಾವಣೆ ಆಗಿಲ್ಲ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚಿನ್ನ ಖರೀದಿ ಮಾಡುವವರಿಗೆ ಇಂದು ಬೆಲೆ ಏರಿಕೆಯಾಗದೆ ಇರುವುದು ಸಮಾಧಾನದ ಸಂಗತಿ ಎಂದು ಹೇಳಿದರು ತಪ್ಪಾಗಲಾರದು ಸಾಮಾನ್ಯವಾಗಿ ಏರಿಕೆ ಮತ್ತು ಏರಿಕೆಗೆ ಡಾಲರ್ ಅಂತರಾಷ್ಟ್ರೀಯ ಮೌಲ್ಯ ಚಿನ್ನದ ಬೆಲೆಗೆ ಕಾರಣವಾಗಿದೆ.

ಚಿನ್ನದ ಬೆಲೆ ಏರಿಕೆ ಮತ್ತು ಇಳಿಕೆಗೆ ಕಾರಣ :
ಡಾಲರ್ ನಂತರಾಷ್ಟ್ರೀಯ ಮೌಲ್ಯವು ಚಿನ್ನದ ಬೆಲೆ ಏರಿಕೆ ಮತ್ತು ಹೇಳಿಕೆಗೆ ಸಾಮಾನ್ಯವಾಗಿ ಕಾರಣವಾಗಿದ್ದು ಇದರೊಂದಿಗೆ ಚಿನ್ನದ ಮೇಲೆ ಹೆಚ್ಚಿನ ಪರಿಣಾಮವನ್ನು ಇಸ್ರೇಲ್ ಮತ್ತು ಪ್ಯಾಲೇಸ್ಟಿಂಗ್ ನಡುವಿನ ಯುದ್ಧವು ಕೂಡ ಆಗಿದೆ. ಅದರಲ್ಲಿ ನಿನಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಹಣದುಬ್ಬರದಲ್ಲಿನ ಬದಲಾವಣೆಗಳು ಹಾಗೂ ವಿದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಹಿಂಜರಿತ ಮತ್ತು ರಿಸರ್ವ್ ಬ್ಯಾಂಕ್ ಬಡ್ಡಿ ದರಗಳಲ್ಲಿನ ಏರಿಳಿತಗಳು ಇದೀಗ ಚಿನ್ನದ ಬೆಲೆ ಸ್ಥಿರವಾಗಿರಲು ಕಾರಣವಾಗಿದೆ ಎಂದು ಹೇಳಬಹುದು. ಚಿನ್ನದ ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ಯಾವುದೇ ಬದಲಾವಣೆಯಾಗಿಲ್ಲ. ದೇಶದ ಹಲವು ಪ್ರಮುಖ ನಗರಗಳಲ್ಲಿ ಈಗ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ ಎಂದು ನೋಡುವುದಾದರೆ ,
ಚಿನ್ನದ ಬೆಲೆ ದೇಶದ ಪ್ರಮುಖ ನಗರಗಳಲ್ಲಿ :
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ನೋಡುವುದಾದರೆ, 10 ಗ್ರಾಂ ನ 24 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ನೋಡುವುದಾದರೆ 63870ಗಳು ಹೈದರಾಬಾದ್ ವಿಜಯವಾಡ ಮುಂಬೈ ಹಾಗೂ ಬೆಂಗಳೂರಿನಲ್ಲಿ ನೋಡಬಹುದಾದರೆ ಚೆನ್ನೈನಲ್ಲಿ 64400 ರೂಪಾಯಿಗಳಷ್ಟಿದೆ.
ಅದೇ ರೀತಿ 10 ಗ್ರಾಂ ನ 22 ಕ್ಯಾರೆಟ್ ಚಿನ್ನದ ಬೆಲೆಗೆ 58550 ಗಳಷ್ಟು ಹೈದರಾಬಾದ್ ವಿಜಯವಾಡ ಮುಂಬೈ, ಬೆಂಗಳೂರು ನಗರದಲ್ಲಿ ನೋಡಬಹುದು ಹಾಗೂ ಚೆನ್ನೈನಲ್ಲಿ 59,100 ಗಳಷ್ಟಿದೆ.
ಇದನ್ನು ಓದಿ : ಆಧಾರ್ ಲಿಂಕ್ ಆಸ್ತಿ ಮತ್ತು ಭೂ ದಾಖಲೆಗಳಿಗೆ ಕಡ್ಡಾಯವಾಗಿದೆ : ಏನೆಲ್ಲ ಲಾಭ ಪಡೆಯಬಹುದು ನೋಡಿ
ಬೆಳ್ಳಿಯ ಬೆಲೆ :
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆಯನ್ನು ನೀಡುವುದಾದರೆ 80000 ಕಿಲೋ ಬೆಳ್ಳಿಗೆ ಹೈದರಾಬಾದ್ ವಿಜಯವಾಡ ಚೆನ್ನೈ ನಲ್ಲಿ ನೋಡಬಹುದು ಹಾಗೂ 78600 ಮುಂಬೈನಲ್ಲಿ , ಬೆಂಗಳೂರಿನಲ್ಲಿ 76,000ಗಳನ್ನು ಬೆಲೆಯನ್ನು ನೋಡಬಹುದಾಗಿದೆ.
ಹೀಗೆ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಸಂತದ ಸುದ್ದಿಯನ್ನು ನೋಡಬಹುದಾಗಿತ್ತು ಚಿನ್ನ ಮತ್ತು ಬೆಳ್ಳಿ ಬೆಲೆಯು ಸ್ಥಿರವಾಗಿರುವ ಕಾರಣ ಚಿನ್ನ ಖರೀದಿ ಮಾಡುವವರಿಗೆ ಇದು ಸುವರ್ಣ ಅವಕಾಶ ಎಂದು ಹೇಳಬಹುದು. ಮಾಹಿತಿಯನ್ನು ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಚಿನ್ನ ಖರೀದಿ ಮಾಡುತ್ತಿದ್ದಾರೆ ಅವರಿಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಟಾಟಾ ಕಂಪನಿಯಲ್ಲಿ ವಿವಿಧ ಹುದ್ದೆ ಖಾಲಿ ಇವೆ : ಈ ಕೂಡಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
- ಸರ್ಕಾರಿ ಉದ್ಯೋಗ ಅವಕಾಶ : 10ನೇ ತರಗತಿ ಹಾಗೂ ಐಟಿಐ ಪಾಸಾದವರಿಗೆ, ಕೂಡಲೇ ಅರ್ಜಿ ಸಲ್ಲಿಸಿ