ನಮಸ್ಕಾರ ಸೇಹಿತರೇ ಭಾರತದಲ್ಲಿ 5G ಇಂಟರ್ನೆಟ್ ವಿಸ್ತರಣೆಯು ನಿರಂತರವಾಗಿ ಹೆಚ್ಚುತ್ತಿದೆ. ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿಯು ಮುಕೇಶ್ ಅಂಬಾನಿ ಒಡೆತನದಲ್ಲಿದ್ದು ಮೊದಲು 5G ಸೇವೆಗಳನ್ನು ಭಾರತದಲ್ಲಿ ಪ್ರಾರಂಭಿಸಿತು. ಅದರಂತೆ ನೀವೇನಾದರೂ ಜಿಯೋ ಸಿಮ್ ಅನ್ನು ಹೊಂದಿದ್ದರೆ ಅನಿಯಮಿತವಾಗಿ 5G ಇಂಟರ್ನೆಟ್ ಅನ್ನು ಬಳಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಉಚಿತ 5ಜಿ ಅನ್ಲಿಮಿಟೆಡ್ ಡೇಟಾ :
ಭಾರತದಲ್ಲಿ ಜಿಯೋ 2016ರಲ್ಲಿ ತನ್ನ ಟೆಲಿಕಾಂ ಸೇವೆಗಳನ್ನು ಪ್ರಾರಂಭಿಸಿದಾಗ ಅನ್ಯಮಿತ ಫೋರ್ ಜಿ ಇಂಟರ್ನೆಟ್ ಅನ್ನು ಅದು ತನ್ನ ಎಲ್ಲಾ ಗ್ರಾಹಕರಿಗೆ ಒದಗಿಸಿತು. ಜಿಯೋ ಕಂಪನಿ ಭಾರತದಲ್ಲಿ ಪ್ರವೇಶಿಸಿದ ನಂತರ ಗಮನಹವಾಗಿ ಇಂಟರ್ನೆಟ್ ಡೇಟಾದ ಬೆಲೆ ಕಡಿಮೆಯಾಗಿದೆ. ಹಂದಿಗೆ ತನ್ನ 5ಜಿ ಸೇವೆಗಳನ್ನು ಜಿಯೋ ಭಾರತದಲ್ಲಿ ಪ್ರಾರಂಭಿಸಿದ್ದು ತನ್ನ ಗ್ರಾಹಕರಿಗೆ ಇದರಲ್ಲಿ ಕಂಪನಿಯು ವೆಲ್ಕಮ್ ಆಫರ್ ಅಡಿಯಲ್ಲಿ ಉಚಿತ 5g ಇಂಟರ್ನೆಟ್ ಅನ್ನು ನೀಡಲು ನಿರ್ಧರಿಸಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಜಿಯೋ ತನ್ನ ವೈಜಿ ಸೇವೆಗಳನ್ನು ವಿಸ್ತರಿಸುತ್ತಿದ್ದು ದೇಶದ ಹೆಚ್ಚಿನ ಸ್ಥಳಗಳಲ್ಲಿ ಕಂಪನಿಯು 5G ಟವರ್ ಗಳನ್ನು ಸ್ಥಾಪಿಸಿದೆ ಮತ್ತು ಗ್ರಾಹಕರು ಈ ಆಫರ್ ಗಳನ್ನು ಉಪಯೋಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ಕಂಪನಿಯು ಆ ನಿಯಮಿತ ಇಂಟರ್ನೆಟ್ ಅನ್ನು ಒದಗಿಸುತ್ತಿದ್ದು ಈ ಪ್ರದೇಶದಲ್ಲಿ 5 G ಎಷ್ಟು ಜೀವ ಬಳಕೆದಾರರು ಬಳಸುತ್ತಿದ್ದಾರೆ ಎಂಬುದನ್ನು ಇದರಿಂದಾಗಿ ಕಂಡು ಹಿಡಿಯಬಹುದು.
ಇದನ್ನು ಓದಿ : 25,000 ರೂ ಎಲ್ಲಾ ರೈತರ ಖಾತೆಗೆ : ಈ ಕೂಡಲೇ ರೈತರು ಪಟ್ಟಿಯನ್ನು ಪರಿಶೀಲಿಸಿ
ಫೈವ್ ಜಿ ಇಂಟರ್ನೆಟ್ ಬಳಸುವ ವಿಧಾನ :
ಅನಿಯಮಿತ 5g ಇಂಟರ್ನೆಟ್ ಅನ್ನು ಸ್ಮಾರ್ಟ್ ಫೋನ್ ಗಳಲ್ಲಿ ಈ ಸೆಟ್ಟಿಂಗ್ ಮಾಡುವ ಮೂಲಕ ಬಳಸಬಹುದಾಗಿದೆ. ನೀವು ನಿಮ್ಮ ಫೋನ್ ನಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ ಮೊಬೈಲ್ ನೆಟ್ವರ್ಕ್ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ನಿಮ್ಮ ಫೋನ್ನಲ್ಲಿ ಎರಡು ಸಿಮ್ ಗಳು ಏನಾದರೂ ಕಾರ್ಯನಿರ್ವಹಿಸುತ್ತಿದ್ದಾರೆ ಆದ್ಯತೆಯ ನೆಟ್ವರ್ಕ್ ಪ್ರಕಾರವನ್ನು ಆರಿಸಬೇಕಾಗುತ್ತದೆ. ಆದ್ಯ ನೆಟ್ವರ್ಕ್ ಆಯ್ಕೆಯಲ್ಲಿ ನೀವು 5g ಆಯ್ಕೆಯನ್ನು ಆರಿಸಿ ಪೈಜಿ ಸಿಮ್ ಅನ್ನು ನಿಮ್ಮ ಮೊಬೈಲ್ ಬೆಂಬಲಿಸಿದರೆ 5G ಟವರನ್ನು ಜಿಯೋ ತಕ್ಷಣವೇ ಹಿಡಿಯುತ್ತದೆ ಮತ್ತು ನಿಮ್ಮ ಫೋನ್ನಲ್ಲಿ ಫೈವ್ ಜಿ ನೆಟ್ವರ್ಕ್ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.
ಹೀಗೆ ಜಿಯೋ ಕಂಪನಿಯು 5G ನೆಟ್ವರ್ಕ್ ಅನ್ನು ನೀಡುತ್ತಿದ್ದು, ಉಚಿತವಾಗಿ ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಜಿಯೋ ಸಿಮ್ ಯೂಸ್ ಮಾಡುವಂತಹ ಜನರಿಗೆ ಶೇರ್ ಮಾಡಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ರೈತರಿಗೆ ರೂ.2000 ಆರ್ಥಿಕ ನೆರವು : ಬೆಳೆ ಪರಿಹಾರವಾಗಿ ಮೊದಲ ಕಂತಿನ ಹಣ ನಿಮಗೆ ಬಂದಿಯಾ ಚೆಕ್ ಮಾಡಿ
ರೇಷನ್ ಕಾರ್ಡ್ ಇಲ್ಲದಿದ್ದರೂ ಜನರಿಗೆ ಉಚಿತ ರೇಷನ್ : ಲೋಕಸಭೆ ಚುನಾವಣೆ ಪ್ರಭಾವ