News

ಹೆಣ್ಣು ಮಕ್ಕಳಿಗೆ 2.50 ಲಕ್ಷ ಸಿಗಲಿದೆ PUC ಪಾಸಾದವರು ಅಪ್ಲೈ ಮಾಡಿ.!

Girls will get 2.50 lakh PUC passers apply.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಮ್ಮ ಲೇಖನದಲ್ಲಿ ನಿಮಗೆ ಅಗತ್ಯ ಮಾಹಿತಿಯನ್ನು ತಿಳಿಸಲಿದ್ದೇವೆ. ಅದೇನಂದರೆ ನೀವು ಪಿಯುಸಿ ಮುಗಿಸಿದ್ದೀರಾ ಉತ್ತಮ ಅಂಕದಿಂದ ತೇರ್ಗಡೆ ಒಂದಿದ್ದೀರಾ .ಹಾಗಾದರೆ ನಿಮಗೆ ಒಂದು ಹೊಸ ಸ್ಕಾಲರ್ಶಿಪ್ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುವುದು ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

Girls will get 2.50 lakh PUC passers apply.
Girls will get 2.50 lakh PUC passers apply.

2.50 ಲಕ್ಷ ವಿದ್ಯಾರ್ಥಿ ವೇತನ :

ಹೌದು ಹೆಣ್ಣು ಮಕ್ಕಳಿಗೆ ಸ್ಕಾಲರ್ಶಿಪ್ ದೊರೆಯಲಿದೆ ಯಾವ ಸ್ಕಾಲರ್ಶಿಪ್ ಯಾವ ಕಂಪನಿ ನೀಡುತ್ತಿದೆ . ಎಂಬುದನ್ನು ತಿಳಿಯೋಣ. ಈ ಕಂಪನಿ ತನ್ನ ಸಿಎಸ್ಆರ್ ಚಟುವಟಿಕೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ಉತ್ತಮ ಸಹಕಾರಿಯಾಗಲಿದೆ.

ದ್ವಿತೀಯ ಪಿಯುಸಿ ಮುಗಿಸಿದವರು ನೋಡಿ :

ಯಾರು ದ್ವಿತೀಯ ಪಿಯುಸಿ ಮುಗಿಸಿದ್ದೀರಾ ಅದರಲ್ಲೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಈ ಬಹುದೊಡ್ಡ ವಿದ್ಯಾರ್ಥಿ ವೇತನ ಈ ವಿದ್ಯಾರ್ಥಿ ವೇತನ ನೀಡುತ್ತಿರುವ ಕಂಪನಿಯ ಹೆಸರು ಹಾಗೂ ಯೋಜನೆ ಉದ್ದೇಶ ತಿಳಿದುಕೊಳ್ಳಿ.

ಇದನ್ನು ಓದಿ : ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ ಇದನ್ನು ಮಾಡಿದರೆ ಮಳೆ ಬರುತ್ತಾ.?

ಯಾವ ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಕಾಲರ್ಶಿಪ್ :

ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿ ಯಾರೂ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಹಾಗೂ ಫುಡ್ ಸೈನ್ಸ್ ಮಾಡುತ್ತೀರಾ ವೃತ್ತಿಪರ ಕೋರ್ಸ್ ತೆಗೆದುಕೊಳ್ಳುವವರಿಗೆ ಈ ವಿದ್ಯಾರ್ಥಿ ವೇತನ ಸಿಗಲಿದೆ.


ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.?

https://www.buddy4study.com/page/loreal-india-for-young-women-in-science-scholarships ಇಲ್ಲಿ ನೀಡಿರುವ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ವೆಬ್ಸೈಟ್ ಓಪನ್ ಆದ ನಂತರ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿ ನಂತರ ನಿಮ್ಮ ಮೊಬೈಲ್ ಸಂಖ್ಯೆ ಇನ್ನಿತರ ಅಗತ್ಯ ದಾಖಲೆಯನ್ನು ನೀಡಬೇಕಾಗುತ್ತದೆ ರಿಜಿಸ್ಟರ್ ಆದ ನಂತರ ನಿಮಗೆ ಸ್ಕಾಲರ್ಷಿಪ್ ಗೆ ಸಂಬಂಧಿಸಿದ ಎಲ್ಲಾ ಮಾಹಿತಿ ದೊರೆಯಲಿದೆ ಆ ಮೂಲಕ ನೀವು ಅರ್ಜಿ ಸಲ್ಲಿಸಬಹು.ಲೇಖನವನ್ನು ಸಂಪೂರ್ಣವಾಗಿ ಕೊನೇವರಿಗೂ ಓದಿದಾಕೆ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...