News

ಸತತ 4ಕ್ಕೂ ದಿನದಿಂದಲ್ಲೂ ಚಿನ್ನದಲ್ಲಿ ಬಾರಿ ಇಳಿಕೆ ಖರೀದಿಸಿ ಮಾಡುವವರಿಗೆ ಉತ್ತಮ ಸಮಯ

Gold has decreased for 4 consecutive days

ನಮಸ್ಕಾರ ಸ್ನೇಹಿತರೆ ಸಾಕಷ್ಟು ಜನರು ಚಿನ್ನವನ್ನು ಖರೀದಿ ಮಾಡಲು ಆಸಕ್ತಿ ತೋರಿಸುತ್ತಾರೆ ಅದರಲ್ಲಿಯೂ ಹಬ್ಬಗಳು ಹಾಗೂ ಇನ್ಯಾವುದೇ ವಿಶೇಷ ದಿನಗಳಲ್ಲಿ ಚಿನ್ನವನ್ನು ಖರೀದಿ ಮಾಡಲು ಅಂಗಡಿಗಳ ಮುಂದೆ ಜನ ಜಾತ್ರೆಯನ್ನೇ ನೋಡಬಹುದಾಗಿದೆ. ಆದರೆ ಚಿನ್ನದ ಬೆಲೆಯು ನಿನ್ನೆ ಸ್ಥಿರವಾಗಿದ್ದು ಇಂದು ಸ್ವಲ್ಪ ಏರಿಕೆಯಾಗಿದೆ. ಯಾವುದೇ ರೀತಿಯ ಬದಲಾವಣೆಯು ನಿನ್ನೆಯ ಚಿನ್ನದ ಬೆಲೆಯಲ್ಲಿ ಇಲ್ಲ ಸೆಂಟ್ರಲ್ ಆಫ್ ಗೋಲ್ಡ್ ರಿಸರ್ವ್ ಬಡ್ಡಿದರಗಳಲ್ಲಿನ ಏರಿಳಿತದಿಂದಾಗಿ ಹಣದುಬ್ಬರದೊಂದಿಗೆ ದರಗಳಲ್ಲಿನ ಬದಲಾವಣೆಗಳು ನಡೆದಿವೆ.

Gold has decreased for 4 consecutive days
Gold has decreased for 4 consecutive days

ಚಿನ್ನದ ಬೆಲೆಯಲ್ಲಿ ಇಳಿಕೆ :

ಸೆಂಟ್ರಲ್ ಬ್ಯಾಂಕ್ ಆಫ್ ಗೋಲ್ಡ್ ರಿಸರ್ವ್ ಬಡ್ಡಿದರಗಳಲ್ಲಿನ ಏರಿಳಿತಗಳು ಹಣದುಬ್ಬರದಿಂದಾಗಿ ಅದರ ದರಗಳಲ್ಲಿ ಬದಲಾವಣೆಗಳು ನಡೆದಿದ್ದು ಚಿನ್ನವನ್ನು ಖರೀದಿ ಮಾಡಲು ಮುಂದಾಗಿರುವವರಿಗೆ ಇಂದು ಸ್ವಲ್ಪ ಶಾಕ್ ನೀಡಿದೆ. ಅಲ್ಲದೆ ಕೆಲವು ಏರಿಳಿತಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಹೂಡಿಕೆಯಲ್ಲಿಯೂ ಕಂಡುಬಂದಿದ್ದು ಇದು ಚಿನ್ನದ ಬೆಲೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಿದೆ. 1090 ರೂಪಾಯಿಗಳನ್ನು ಅಷ್ಟು ಇಂದು ಬೆಳಿಗ್ಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು 63110 ರೂಪಾಯಿಗೆ ಚಿನ್ನದ ಬೆಲೆಯು ತಲುಪಿದೆ. 22 ಕ್ಯಾರೆಟ್ ನ ಚಿನ್ನದ ಬೆಲೆಯು 10 ಗ್ರಾಂ ಗೆ 58850ಗಳ ಆದರೆ,

ಇಂದು ಸಾವಿರ ರೂಪಾಯಿಗಳನ್ನು ಅಷ್ಟು ಇಳಿಕೆ ಕಂಡಿದ್ದು 57850ಗಳನ್ನು 22 ಕ್ಯಾರೆಟ್ ನ ಚಿನ್ನದ ಬೆಲೆಯಲ್ಲಿ ಕಾಣಬಹುದಾಗಿದೆ. ಅದರಂತೆ ಚಿನ್ನದ ಬೆಲೆ ಎಲ್ಲದೆ ಬೆಳ್ಳಿಯ ಬೆಲೆಯಲ್ಲಿಯೂ ಸಹ ಇಂದು ಕಡಿಮೆಯಾಗಿದ್ದು 80500 ಬೆಳ್ಳಿಯು ಕೆಜಿಗೆ ಇದ್ದರೆ ಇಂದು ಸಾವಿರ ರೂಪಾಯಿಗಳಷ್ಟು ಕಡಿಮೆಯಾಗಿದ್ದು 78500 ಗಳನ್ನು ಬೆಳೆಯ ಬೆಲೆಯನ್ನು ನೋಡಬಹುದು. ಅದರಂತೆ ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಎಷ್ಟಿದೆ ಎಂಬುದನ್ನು ನೋಡುವುದಾದರೆ,

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ :

24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು ಪ್ರಮುಖ ನಗರಗಳಲ್ಲಿ ಎಷ್ಟಿದೆ ಎಂಬುದನ್ನು ನೋಡುವುದಾದರೆ ಬೆಂಗಳೂರಿನಲ್ಲಿ 63110 ರೂಪಾಯಿ, 6310 ಮುಂಬೈನಲ್ಲಿ, 63820 ಚೆನ್ನೈನಲ್ಲಿ, 63110 ರೂಪಾಯಿ ವಿಜಯವಾಡದಲ್ಲಿ ಅದರಂತೆ ಹೈದರಾಬಾದ್ ನಲ್ಲಿಯೂ ಇದೆ ರೀತಿಯಲ್ಲಿ ಚಿನ್ನದ ಬೆಲೆಯನ್ನು ಕಾಣಬಹುದಾಗಿದೆ.

ಅದರಂತೆ 10 ಗ್ರಾಂ ನ 22 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ನೋಡುವುದಾದರೆ ಹೈದರಾಬಾದ್ ನಲ್ಲಿ 57850 ರೂಪಾಯಿಗಳ ಅಷ್ಟಿದ್ದರೆ ವಿಜಯವಾಡದಲ್ಲಿಯೂ ಮುಂಬೈ ಹಾಗೂ ಬೆಂಗಳೂರಿನಲ್ಲಿಯೂ ಅದೇ ಬೆಲೆಯಿದ್ದು ಚೆನ್ನೈನಲ್ಲಿ ಮಾತ್ರ 58500 ಅಷ್ಟಿದೆ.


ಇದನ್ನು ಓದಿ : ಆನ್ಲೈನ್ ಪೇಮೆಂಟ್ ಮಾಡುವವರು ನೋಡಿ : ನಿಮಗೆ ಕಾದಿದೆ ಬಿಗ್ ಶಾಕ್

ಬೆಳ್ಳಿಯ ಬೆಲೆ :

ಕಿಲೋ ಬೆಳ್ಳಿಯ ಬೆಲೆಯು ದೇಶದ ಪ್ರಮುಖ ನಗರಗಳಲ್ಲಿ ನೋಡುವುದಾದರೆ 81400 ಹೈದರಾಬಾದ್ ನಲ್ಲಿ ಹಾಗೂ ವಿಜಯವಾಡ ಚೆನ್ನೈನಲ್ಲಿ ಕಾಣಬಹುದಾಗಿದ್ದು, 78500 ಮುಂಬೈನಲ್ಲಿ ಹಾಗೂ ಬೆಂಗಳೂರಿನಲ್ಲಿ 79,250ಗಳನ್ನು ಬೆಳೆಯ ಬೆಲೆಯನ್ನು ನೋಡಬಹುದಾಗಿದೆ.

ಹೀಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಂದು ಸ್ವಲ್ಪ ಇಳಿಕೆಯಾಗಿದ್ದು ಚಿನ್ನ ಖರೀದಿ ಮಾಡುವವರಿಗೆ ಇದೊಂದು ಉತ್ತಮ ಸಮಯ. ಹಾಗಾಗಿ ಈ ಮಾಹಿತಿಯನ್ನು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಶೇರ್ ಮಾಡುವುದರ ಮೂಲಕ ಅವರೇನಾದರೂ ಚಿನ್ನ ಮತ್ತು ಖರೀದಿ ಮಾಡುತ್ತಿದ್ದರೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...