ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಸಿಹಿ ಸುದ್ದಿ ತಿಳಿಸಲಾಗುತ್ತಿದೆ. ನೀವೇನಾದರೂ ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿ ಮಾಡಲು ಯೋಚಿಸುತ್ತಿದ್ದರೆ ಬೆಲೆಗಳು ಎಂದು ಏರಿಳಿತವಾಗುತ್ತಿವೆ . ಅದರಂತೆ ನಿಖರವಾದ ಬೆಲೆಯ ಬಗ್ಗೆ ಇಂದಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.
ಚಿನ್ನದ ಬೆಲೆಯಲ್ಲಿ ಇಳಿಕೆ :
ಇನ್ನು ಮುಂದೆ ಅತಿ ಕಡಿಮೆ ಬೆಲೆಗೆ ಚಿನ್ನವನ್ನು ಖರೀದಿಸಿ ಮನೆಗೆ ಕೊಂಡೊಯ್ಯಬಹುದಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಸಾಕಷ್ಟು ಹೇಳಿದ ಕಂಡುಬಂದಿದ್ದು ಗೊಂದಲದ ಸ್ಥಿತಿ ಗ್ರಾಹಕರ ಮುಖದಲ್ಲಿ ಕಂಡುಬಂದಿತ್ತು. ಅದರಂತೆ ಶೀಘ್ರದಲ್ಲಿಯೇ ಚಿನ್ನವನ್ನು ಖರೀದಿಸದಿದ್ದರೆ ಮುಂದಿನ ದಿನಗಳಲ್ಲಿ ಅದರ ಬೆಲೆಗಳು ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಏಕೆಂದರೆ ಇಂತಹ ಕೊಡುಗೆಗಳು ಹಾಗಾಗೇ ಲಭ್ಯವಿರುವುದಿಲ್ಲ 14 ಕ್ಯಾರಟ್ ಚಿನ್ನ 24 ರಿಂದ ಇಂದು ದುಬಾರಿಯಾಗಿದೆ ಆದ್ದರಿಂದ ಚಿನ್ನದ ಬೆಲೆಯ ಬಗ್ಗೆ ತಕ್ಷಣವೇ ಮಾಹಿತಿಯನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ.
14 ರಿಂದ 24 ಕ್ಯಾರೆಟ್ ಚಿನ್ನದ ಬೆಲೆ :
ಇತ್ತೀಚಿಗೆ 14 ರಿಂದ 24 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ತಿಳಿಯುವುದಾದರೆ ಚಿನ್ನದ ಬೆಲೆಯಲ್ಲಿ ಭಾರತೀಯ ಬುಲಿಯನ್ ಮಾರುಕಟ್ಟೆಗಳಲ್ಲಿ ಸಾಕಷ್ಟು ಏರಳಿತಗಳಾಗಿವೆ. ಇದರಿಂದಾಗಿ ಚಿನ್ನವನ್ನು ಖರೀದಿ ಮಾಡಲು ಗ್ರಾಹಕರಿಗೆ ಕಷ್ಟವಾಗುತ್ತಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂ ಗೆ ಬುಲಿಯನ್ ಮಾರುಕಟ್ಟೆಯಲ್ಲಿ 63452 ರೂಪಾಯಿಗಳು. ಅಲ್ಲದೆ ಪ್ರತಿ ಟೋಲಾಗೆ 23 ಕ್ಯಾರೆಟ್ ನ ಚಿನ್ನದ ಬೆಲೆಯು 63198 ರೂಪಾಯಿಗಳಿಗೆ ಮಾರಾಟವಾಗಿದೆ. ಅದೇ ರೀತಿ 22 ಕ್ಯಾರೆಟ್ ನ ಚಿನ್ನದ ಬೆಲೆಗೆ 58122ಕ್ಕೆ ದಾಖಲೆಯಾಗಿದೆ. ಹೀಗೆ ಕ್ಯಾರೆಟ್ ಗೆ ಸಂಬಂಧಿಸಿದಂತೆ ಬೆಲೆಗಳು ಏರಳಿತವಾಗುತ್ತಿತ್ತು. ಇಂದು ಚಿನ್ನದ ಬೆಲೆಯಲ್ಲಿ ಕಡಿಮೆ ಕಂಡಿದೆ.
ಇದನ್ನು ಓದಿ : ಕೆಲವು ದಿನ ಮಾತ್ರ ಬಾಕಿ ಈ ಮಹತ್ವದ ಕಾರ್ಯಗಳನ್ನು ತಕ್ಷಣವೇ ಪೂರ್ಣಗೊಳಿಸಿ ಎಲ್ಲರೂ
ಚಿನ್ನದ ಬೆಲೆ ಕಂಡು ಹಿಡಿಯುವ ವಿಧಾನ :
ಇತ್ತೀಚಿನ ಬೆಲೆಗಳನ್ನು ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ತಿಳಿದುಕೊಳ್ಳಲು ಬಯಸಿದರೆ ಸುಲಭವಾಗಿ ಒಂದು ನಂಬರ್ಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಚಿನ್ನದ ಬೆಲೆಯಲ್ಲಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. 8955664433 ಈ ಸಂಖ್ಯೆಗೆ ಕರೆ ಮಾಡಿ 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ಮಾರುಕಟ್ಟೆಯಲ್ಲಿ ತಿಳಿದುಕೊಳ್ಳಬಹುದಾಗಿದೆ.
ಹೀಗೆ ಚಿನ್ನದ ಬೆಲೆಯಲ್ಲಿ ಇಂದು ಬಾರೀ ಹಿಡಿತವಾಗಿದ್ದು ಈ ದಿನವೇ ಚಿನ್ನ ಖರೀದಿ ಮಾಡುವವರು ಖರೀದಿ ಮಾಡುವುದು ಸುಲಭವಾಗುತ್ತದೆ ಏಕೆಂದರೆ ಹಿಂದು ಕಡಿಮೆ ಬೆಲೆಯಲ್ಲಿ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಅಥವಾ ಬಂದು ಮಿತ್ರರು ಚಿನ್ನ ಖರೀದಿ ಮಾಡಲು ಯೋಚಿಸುತ್ತಿದ್ದರೆ ಅವರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರೇ ಖುದ್ದಾಗಿ ಬೆಳೆ ವಿವರ ದಾಖಲಿಸಿ : ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಿ
- ಲೇಬರ್ ಕಾರ್ಡ್ ಲಿಸ್ಟ್ ಬಿಡುಗಡೆ: ಇದರಲ್ಲಿ ಹೆಸರಿರುವವರ ಕಾರ್ಡ್ ರದ್ದಾಗಲಿದೆ, ಪಟ್ಟಿ ನೋಡಿ
- ಅಯೋಧ್ಯೆ ಶ್ರೀರಾಮ ಮಂದಿರದ ಆಸಕ್ತಿದಾಯಕ ವಿಷಯಗಳು ಯಾರಿಗೂ ಗೊತ್ತಿಲ್ಲ? ಇಲ್ಲಿದೆ ನೋಡಿ