ನಮಸ್ಕಾರ ಸ್ನೇಹಿತರೆ ಜಿಯೋ ಸಿಮ್ ಅನ್ನು ಸಾಮಾನ್ಯವಾಗಿ ಬಹಳಷ್ಟು ಜನರು ಬಳಕೆ ಮಾಡುತ್ತಿದ್ದಾರೆ ಅದರಂತೆ ಜಿಯೋ ಸಿಮ್ ನಲ್ಲಿ ಯಾವೆಲ್ಲ ಬೆಸ್ಟ್ ಆಫರ್ ಗಳು ಇವೆ ಹಾಗೂ ಯಾವೆಲ್ಲ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚು ಹಣವನ್ನು ನೀವು ಕುಡಿಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.

ಒಂದು ವರ್ಷದಲ್ಲಿ ಇರುವಂತಹ ಬೆಸ್ಟ್ ಪ್ಲಾನ್ ಗಳು :
ಜಿಯೋ ಸಿಮ್ ಬಳಕೆದಾರರಿಗೆ ಇವತ್ತಿನ ಲೇಖನದಲ್ಲಿ ಒಂದು ವರ್ಷದಲ್ಲಿ ಸಿಗುವಂತಹ ಬೆಸ್ಟ್ ಪ್ಲಾನ್ ಗಳ ಬಗ್ಗೆ ತಿಳಿಸಲಾಗುತ್ತಿತ್ತು ಅದರ ಸಂಪೂರ್ಣ ಮಾಹಿತಿಯನ್ನು ನೋಡಬಹುದು,
4498 ರೂಪಾಯಿಯ ರಿಚಾರ್ಜ್ :
4498 ರೂಪಾಯಿಗಳ ರಿಚಾರ್ಚ್ ಅನ್ನು ಮಾಡಿದರೆ ಪ್ರತಿದಿನ ಎರಡು ಜಿಬಿ ರೇಟ ಹಾಗೂ ಆ ನಿಯಮಿತ ಕರೆಗಳು ಜೊತೆಗೆ ಉಚಿತವಾಗಿ ಡಿಸ್ನಿಪ್ಲಸ್ ಹಾಟ್ ಸ್ಟಾರ್ ಹಾಗೂ ಅಮೆಜಾನ್ ಪ್ರೈಮ್ ನಂತಹ 14 ಹೆಚ್ಚಿನ ರೂಪದಲ್ಲಿ ಒಂದು ವರ್ಷದವರೆಗೆ ಪಡೆಯಬಹುದು.
2999 ರಿಚಾರ್ಜ್ ಪ್ಲಾನ್ :
ಸಿಮ್ ಬಳಕೆ ಮಾಡುವವರು ಒಂದು ವರ್ಷದವರೆಗೆ 299 ರಿಚಾರ್ಜ್ ಪ್ಲಾನನ್ನು ಮಾಡಿದರೆ ಪ್ರತಿದಿನ 2.5gb ಡೇಟಾ ಹಾಗೂ ಜಿಯೋ ಸಿನಿಮಾ ಸಬ್ಸ್ಕ್ರಿಪ್ಷನ್ಗಳು ಜಿಯೋ ಟಿವಿ ಸೇವಿದಂತೆ ಉಚಿತವಾಗಿ ಒಂದು ವರ್ಷಗಳವರೆಗೆ ಸಂಪೂರ್ಣವಾಗಿ ಪಡೆಯಬಹುದಾಗಿದೆ.
ಇದನ್ನು ಓದಿ : ಸ್ವಯಂ ಉದ್ಯೋಗ ಯೋಜನೆಯಲ್ಲಿ 1 ಲಕ್ಷ ಹಣ ಪಡೆಯಿರಿ : ಉಚಿತವಾಗಿ ಎಷ್ಟು ಹಣ ಸಿಗುತ್ತೆ
ಕಂಪನಿಯಿಂದ ಇತರ ಪ್ಲಾನ್ ಗಳು :
ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ರೀಚಾರ್ಜ್ ಪ್ಲಾನ್ ಗಳನ್ನು ಹೆಚ್ಚಾಗಿ ನೀಡುತ್ತಿದ್ದು ಅವುಗಳಲ್ಲಿ ಇತರ ಪ್ರಮುಖ ಪ್ಲಾನ್ ಗಳನ್ನು ನೋಡುವುದಾದರೆ 84 ದಿನಗಳವರೆಗೆ ಅಂದರೆ ಮೂರು ತಿಂಗಳವರೆಗೆ 2ಜಿಬಿ ಹೈ ಸ್ಪೀಡ್ ಡೇಟಾ ದೊಂದಿಗೆ ಆ ನಿಯಮಿತ ಕರೆಗಳು ಜೊತೆಗೆ ಓ ಟಿ ಟಿ ಪ್ಲಾಟ್ ಫಾರ್ಮ್ಗಳ ಸಬ್ಸ್ಕ್ರಿಪ್ಷನ್ ಅನ್ನು ಕೂಡ 866 ರಿಚಾರ್ಜ್ ಪ್ಲಾನ್ ನಲ್ಲಿ ಪಡೆಯಬಹುದಾಗಿದೆ.
ಒಟ್ಟಾರೆ ಜಿಯೋ ಕಂಪನಿಯು ಪ್ರಸ್ತುತದಲ್ಲಿರುವ ಅತ್ಯುತ್ತಮ ಹಾಗೂ ಜಾಸ್ತಿ ಜನರು ಪಡೆಯುವಂತಹ ಹಾಗೂ ನೋಡುವಂತಹ ರಿಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ ಅದರಂತೆ ಈ ಮೇಲಿನ ಪ್ಲಾನ್ ಗಳು ಹೆಚ್ಚು ಉಪಯೋಗವಾಗಲಿದ್ದು ಕಡಿಮೆ ದರದಲ್ಲಿ ನೀವೇನಾದರೂ ರಿಚಾರ್ಜ್ ಮಾಡಿಸಿಕೊಳ್ಳಬೇಕೆಂದಿದ್ದರೆ ಜಿಯೋ ಆಪ್ ಮೂಲಕ ಕ್ಯಾಶ್ ಬ್ಯಾಕ್ ಅನ್ನು ಸಹ ಪಡೆಯಬಹುದಾಗಿದೆ. ಹಾಗಾಗಿ ನಿಮಗೆ ತಿಳಿದಿರುವ ಜಿಯೋ ಸಿಮ್ ಖರೀದಿ ಮಾಡಿರುವವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಯಾವೆಲ್ಲ ಪ್ಲಾನ್ ಗಳು ಜಿಯೋ ದಲ್ಲಿ ಲಭ್ಯವಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಿ 8 ಲಕ್ಷ ಪಡೆಯಿರಿ : ಇಂದೆ ಈ ಯೋಜನೆಗೆ ಅರ್ಜಿ ಸಲ್ಲಿಸಿ
- ಹೀರೋ ಸ್ಪ್ಲೆಂಡರ್ ಈಗ ಎಲೆಕ್ಟ್ರಿಕ್ ಬೈಕ್ ರಿಲೀಸ್ ಆಗಲಿದೆ. ಕಡಿಮೆ ಬೆಲೆ ನೋಡಿ