ನಮಸ್ಕಾರ ಸ್ನೇಹಿತರೆ .ದೇಶದ್ಯಂತ ಆನ್ಲೈನ್ ಮೂಲಕ ನಡೆಯುವ ಹೆಚ್ಚು ಪ್ರಚಲಿತದಲ್ಲಿದೆ ಆದರೆ ಕೆಲವೊಂದು ಅಪ್ಲಿಕೇಶನ್ ಗಳಿಂದ ಹಣದಲ್ಲಿ ವ್ಯತ್ಯಾಸ ಉಂಟಾಗುತ್ತದೆ .ಗೂಗಲ್ ಪೇ ಬಳಸುವರು ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ.
ಅತ್ಯಂತ ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್ ಗಳಲ್ಲಿ ಗೂಗಲ್ ಪೇ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಭಾರತದಲ್ಲಿ ಅತಿ ಹೆಚ್ಚು ಬಳಸುವ ಆನ್ಲೈನ್ ಅಪ್ಲಿಕೇಶನ್ ಗೂಗಲ್ ಪೇ ಟಾಪ್ ಐದರ ಪಟ್ಟಿಯಲ್ಲಿದೆ. ಭಾರತದಲ್ಲಿ ಪ್ರತಿನಿತ್ಯವೂ ಸಹ ಅನೇಕ ರೀತಿಯಲ್ಲಿ ಹಣ ವರ್ಗಾವಣೆ ಮಾಡಲು ಗೂಗಲ್ ಪೇ ಅಪ್ಲಿಕೇಶನ್ ಬಳಸುತ್ತಾರೆ ಹಾಗೂ ಭಾರತದಲ್ಲಿ ಗೂಗಲ್ ಪೇ ಅತಿ ದೊಡ್ಡ ಆನ್ಲೈನ್ ಟ್ರಾನ್ಸಾಕ್ಷನ್ ಮಾರುಕಟ್ಟೆ ಎಂದು ಹೇಳಬಹುದು ಆದ್ದರಿಂದ ಗೂಗಲ್ ತನ್ನ ಬಳಕೆದಾರರಿಗೆ ಒಂದಿಷ್ಟು ಎಚ್ಚರಿಕೆ ಸಂದೇಶವನ್ನು ನೀಡುತ್ತಿದೆ ಅದೇನೆಂದರೆ ಗೂಗಲ್ ಪೇ ಬಳಸುತ್ತಿದ್ದವರು ಮಿಸ್ ಮಾಡದೆ ಅಪ್ಲಿಕೇಶನ್ ಕುರಿತು ತಿಳಿದುಕೊಳ್ಳಿ ಎಂದು ತಿಳಿಸಿದೆ.
ಬಳಕೆದಾರರ ವಹಿವಾಟಿನ ವಂಚನೆ ತಡೆಯಲು ಗೂಗಲ್ ಪೇ ತನ್ನ ಅತ್ಯುತ್ತಮ ಉಪಯೋಗಿಸುವ ಮುಂದಾಗಿದೆ ಎಂದು ಗೂಗಲ್ ತಿಳಿಸಿದೆ .ಗೂಗಲ್ ಪೇ ತನ ಬಳಕೆದಾರರಿಗೆ ಕೆಲವು ಎಚ್ಚರಿಕೆ ಸಂದೇಶವನ್ನು ಕೊಟ್ಟಿದೆ ನಿಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ನೀವು ಹಲವಾರು ತಂತ್ರಜ್ಞಾನಗಳನ್ನು ಉಪಯೋಗಿಸುತಿದ್ದೇವೆ ಆದರೆ ಬೆಳಗಿನ ತಿಳಿಸಲು ಮುಂದಾಗಿದೆ.
ಈ ಕೆಲಸ ಮಾಡಿ ಕಡ್ಡಾಯವಾಗಿ:
ಗೂಗಲ್ ಪೇ ಬಳಸುವರು ಎಲ್ಲಾ ಸ್ಕ್ರೀನ್ ಶೇರ್ ಅಪ್ಲಿಕೇಷನ್ ಗಳನ್ನು ಕ್ಲೋಸ್ ಮಾಡಿ .ನಿಮ್ಮ ವಹಿವಾಟು ಮಾಡುವಾಗ ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್ ಗಳನ್ನು ಎಂದಿಗೂ ಬಳಸಬೇಡಿ ಎಂದು ತಿಳಿಸಿದೆ.
ಸ್ಕ್ರೀನ್ ಶೇರ್ ಅಪ್ಲಿಕೇಶನ್ ಗಳು ಯಾವುದು ಗೊತ್ತಾ:
ಸ್ಕ್ರೀನ್ ಅಂಚಿಗೆ ಅಪ್ಲಿಕೇಶನ್ ಗಳು ನಿಮ್ಮ ಮೊಬೈಲ್ ಅಥವಾ ಯಾವುದೇ ಬಳಸುವ ವಸ್ತುವಿನಲ್ಲಿ ಅದೊಂದು ದೂರದಿಂದ ಬೇರೆಯವರು ನೋಡಲು ಅನುಮತಿ ನೀಡುತ್ತದೆ ಈ ಸಂದರ್ಭದಲ್ಲಿ ನೀವು ಸ್ಕ್ರೀನ್ ಶೇರ್ ಮಾಡಿದ ವ್ಯಕ್ತಿ ನಿಮ್ಮ ಫೋನಿನಲ್ಲಿ ಕಾಣುವ ಮಾಹಿತಿಗಳನ್ನು ನೋಡಬಹುದಾಗಿದೆ. ಉದಾಹರಣೆಗಳನ್ನು ನಾವು ನೋಡಬಹುದು.
ಇದನ್ನು ಓದಿ : ಬ್ಯಾಂಕಿನಲ್ಲಿ FD ಇಡುವವರಿಗೆ ಬಂಪರ್ ಸುದ್ದಿ : ಈ ಖುಷಿ ಸುದ್ದಿ ನಿಮಗಾಗಿ
ಉದಾಹರಣೆ :ಎನಿ ಡಿಸ್ಕ್ ಮತ್ತು ಟೀಮ್ ರಿವರ್ ಇವುಗಳು ಸ್ಕ್ರೀನ್ ಶೇರ್ ಅಪ್ಲಿಕೇಶನ್ಗಳಾಗಿವೆ.
ಬಳಕೆದಾರರು ಗೂಗಲ್ ಪೇ ಸ್ಕ್ರೀನ್ ಅಪ್ಲಿಕೇಶನ್ ಮೂಲಕ ಆಗುವುದು ಸಹಜ ನಿಮ್ಮ ಫೋನನ್ನು ಬೇರೆಯವರು ಕಂಟ್ರೋಲ್ ಮಾಡುತ್ತಿರುತ್ತಾರೆ .ಈ ಸಂದರ್ಭದಲ್ಲಿ ನೀವು ಯುಪಿಐ ಬಳಸಿ ಹಣವನ್ನು ಅವರು ತಮ್ಮ ಖಾತೆಗೆ ಹಾಕಿಕೊಳ್ಳಬಹುದು. ನಿಮ್ಮ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಗಳ ವಿವರವನ್ನು ವೀಕ್ಷಿಸಬಹುದಾಗಿದೆ .ನಿಮ್ಮ ಫೋನಿಗೆ ಕಳಿಸಲಾದ ಓಟಿಪಿಯನ್ನು ಸಹ ನೋಡಬಹುದಾಗಿದೆ.
ಹಾಗಾಗಿ ಗೂಗಲ್ ಪೇ ಬಳಸಿರುವವರು ಈ ಅಪ್ಲಿಕೇಶನ್ ಗಳನ್ನು ಕೂಡಲೇ ಅನ್ಇನ್ಸ್ಟಾಲ್ ಮಾಡಿ ಅಥವಾ ಇಂತಹ ಅಪ್ಲಿಕೇಶನ್ಗಳಿಗೆ ಅನುಮತಿ ನೀಡಬೇಡಿ .ಈ ರೀತಿಯಾಗಿ ಜವಾಬ್ದಾರಿಯಿಂದ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳಿ ಹಾಗೂ ಮುಖ್ಯ ವಿಷಯವೇನೆಂದರೆ ಗೂಗಲ್ ಪೇ ಡೌನ್ಲೋಡ್ ಮಾಡಿಕೊಳ್ಳಬೇಕಾದರೆ ನೀವು ಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಳ್ಳಿ. ನೇರವಾಗಿ ಬರುವಂತಹ ಯಾಪ್ ಲಿಂಕನ್ನು ಬಳಸಬೇಡಿ.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು. ಇದೇ ರೀತಿಯ ಮುಖ್ಯ ವಿಷಯಗಳನ್ನು ನಿಮಗೆ ನೀಡುತ್ತಿರುತ್ತೇವೆ ಹಾಗಾಗಿ ಈ ಲೇಖನವನ್ನು ಅನೇಕರೊಂದಿಗೆ ಹಂಚಿಕೊಳ್ಳಿ. ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದ.
ಇತರೆ ವಿಷಯಗಳು :
ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 5000 ಸಿಗುವ ಯೋಜನೆ ಇಂದೇ ಅರ್ಜಿ ಸಲ್ಲಿಸಿ
ನಾಯಿ ಸಾಕಿರುವವರು ಇನ್ಮುಂದೆ ಹುಷಾರ್ ಹೈಕೋರ್ಟ್ ಕಾನೂನು ಜಾರಿ ತಂದಿದೆ